Nee Jeevaku Lyrics

in SriKrishna@gmail.com

Video:

LYRIC

ನೀ ಜೀವಕೂ ಮೀರಿದ  ಆತ್ಮದ ಸ್ನೇಹಿತ
ಬಿಡದೆ ಸುಳಿವೇ ಎದೆಯಲ್ಲಿ ಮತ್ತೆ ಮತ್ತೆ 
ಹಿತವಾದ ಸಾವಿನಂತೆ

||ನೀ ಜೀವಕೂ ಮೀರಿದ ಆತ್ಮದ ಸ್ನೇಹಿತ||

ನಿನ್ನ ಹೆಗಲ ಒರಗಿ ಒಂದು ಸಲ 
ಸುಳ್ಳೇ ನಾ ನಿದಿರೆ ಹೋಗಲ
ನೀನೇ ಸರಿಸು ಆಗ ಮುಂಗುರುಳ 
ಹುಚ್ಚು ಹುಡುಗಿಯ ಹಂಬಲ 

ನನ್ನ ಹೃದಯದಿ ನಿನಗೆ ಮೊಹರಿದೆ 
||ಬಿಡದೆ ಸುಳಿವೇ ಎದೆಯಲ್ಲಿ ಮತ್ತೆ ಮತ್ತೆ
ಹಿತವಾದ ಸಾವಿನಂತೆ||

ಕೇಳೋ ವೇಳೆ ನಿನ್ನ ಮಾತುಗಳ 
ರೆಪ್ಪೆ ಬಡಿವುದೆ ಮರೆವೆನು
ಖುಷಿಗೆ ಹೃದಯ ನಿಂತೆ ಬಿಡಬಹುದು 
ಚಿವುಟು ಆಗಾಗ ನನ್ನನು

ನನ್ನ ಕನಸಿಗೂ ನಿನ್ನದೇ ಕನಸಿದೆ 
||ಬಿಡದೆ ಸುಳಿವೆ ಎದೆಯಲ್ಲಿ ಮತ್ತೆ ಮತ್ತೆ 
ಹಿತವಾದ ಸಾವಿನಂತೆ||
 
 
ಓಓ
||ನೀ ಜೀವಕೂ ಮೀರಿದ ಆತ್ಮದ ಸ್ನೇಹಿತ....||

 
 

Nee Jeevaku song lyrics from Kannada Movie SriKrishna@gmail.com starring Darling Krishna , Bhavana Menon & Others,, Lyrics penned by Kaviraj Sung by Anuradha Bhat, Music Composed by Arjun Janya, film is Directed by Nagashekar and film is released on 2021