ಇಷ್ಕ್ ಹುವ ಮುಜೆ ಮೋರೆ ಪೀಯ
ಇಷ್ಕ್ ಹುವ ಮುಜೆ ಮೋರೆ ಪೀಯ
ಭೇಟಿಯಾದೆ ಯಾಕೆ ನನ್ನ
ಹೋಗಬೇಕೆ ಬಿಟ್ಟು ನಿನ್ನ
ತಲುಪದೇನೆ ತಂಗುದಾಣ
ಮಧ್ಯದಲ್ಲೇ ಮುಗಿಸಿ ಪಯಣ
ಕುದಿವ ಮೌನ ಕೊಲ್ಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ
||ಭೇಟಿಯಾದೆ ಯಾಕೆ ನನ್ನ
ಹೋಗಬೇಕೇ ಬಿಟ್ಟು ನಿನ್ನ||
ಇಷ್ಕ್ ಹುವಾ ಮುಜೇ ಮೋರ್ ಪೀಯಾ
ಇಷ್ಕ್ ಹುವಾ ಮುಜೇ ಮೋರ್ ಪೀಯಾ
ಕಿರು ಗೆಜ್ಜೆಯ ಮರೆತಿರುವೆನು
ಮರಳಿ ಬಾರೋ ನೆಪವೊಂದಕೆ
ಹಣೆ ಬಿಂದಿಯಾ ಉಳಿಸಿರುವೆನು
ಕನ್ನಡಿಯಲಿ ನೆನಪೊಂದಕೆ
ನೀ ನೀಡುವ ಪ್ರತಿ ನೋವನು
ಖುಷಿಯಾಗಿಯೇ ಸ್ವೀಕರಿಸುವೆ
||ಕುದಿವ ಮೌನ ಕೊಲ್ಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ||
ಬೀಳ್ಕೊಡುಗೆಗೆ ಬಂದವನಿಗೆ
ಬರಿದಾಗುವ ಭಯವಾಗಿದೆ
ಬೊಗಸೇಲಿರೋ ಬೆಳದಿಂಗಳ
ಅರಿವಿಲ್ಲದೆ ಕೈ ಚೆಲ್ಲಿದೆ
ಎದೆಯಲ್ಲಿರೋ ನೋವೆಲ್ಲವ
ಹುಸಿ ನಗುವಲೇ ಮರೆಮಾಚಿದೆ
||ಕುದಿವ ಮೌನ ಕೊಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ||
||ಭೇಟಿಯಾದೆ ಯಾಕೆ ನನ್ನ
ಹೋಗಬೇಕೇ ಬಿಟ್ಟು ನಿನ್ನ||
ಇಷ್ಕ್ ಹುವ ಮುಜೆ ಮೋರೆ ಪೀಯ
ಇಷ್ಕ್ ಹುವ ಮುಜೆ ಮೋರೆ ಪೀಯ
ಭೇಟಿಯಾದೆ ಯಾಕೆ ನನ್ನ
ಹೋಗಬೇಕೆ ಬಿಟ್ಟು ನಿನ್ನ
ತಲುಪದೇನೆ ತಂಗುದಾಣ
ಮಧ್ಯದಲ್ಲೇ ಮುಗಿಸಿ ಪಯಣ
ಕುದಿವ ಮೌನ ಕೊಲ್ಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ
||ಭೇಟಿಯಾದೆ ಯಾಕೆ ನನ್ನ
ಹೋಗಬೇಕೇ ಬಿಟ್ಟು ನಿನ್ನ||
ಇಷ್ಕ್ ಹುವಾ ಮುಜೇ ಮೋರ್ ಪೀಯಾ
ಇಷ್ಕ್ ಹುವಾ ಮುಜೇ ಮೋರ್ ಪೀಯಾ
ಕಿರು ಗೆಜ್ಜೆಯ ಮರೆತಿರುವೆನು
ಮರಳಿ ಬಾರೋ ನೆಪವೊಂದಕೆ
ಹಣೆ ಬಿಂದಿಯಾ ಉಳಿಸಿರುವೆನು
ಕನ್ನಡಿಯಲಿ ನೆನಪೊಂದಕೆ
ನೀ ನೀಡುವ ಪ್ರತಿ ನೋವನು
ಖುಷಿಯಾಗಿಯೇ ಸ್ವೀಕರಿಸುವೆ
||ಕುದಿವ ಮೌನ ಕೊಲ್ಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ||
ಬೀಳ್ಕೊಡುಗೆಗೆ ಬಂದವನಿಗೆ
ಬರಿದಾಗುವ ಭಯವಾಗಿದೆ
ಬೊಗಸೇಲಿರೋ ಬೆಳದಿಂಗಳ
ಅರಿವಿಲ್ಲದೆ ಕೈ ಚೆಲ್ಲಿದೆ
ಎದೆಯಲ್ಲಿರೋ ನೋವೆಲ್ಲವ
ಹುಸಿ ನಗುವಲೇ ಮರೆಮಾಚಿದೆ
||ಕುದಿವ ಮೌನ ಕೊಲುವ ಮುನ್ನ
ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ||
||ಭೇಟಿಯಾದೆ ಯಾಕೆ ನನ್ನ
ಹೋಗಬೇಕೇ ಬಿಟ್ಟು ನಿನ್ನ||
Bhetiyaade Yaake Nanna song lyrics from Kannada Movie SriKrishna@gmail.com starring Darling Krishna , Bhavana Menon & Others,, Lyrics penned by Kaviraj Sung by Sonu Nigam, Saindhavi, Music Composed by Arjun Janya, film is Directed by Nagashekar and film is released on 2021