ನಮ್ ಹಾರ್ಟ್ ಹರಿದು ಊರ್ ಬಾಗ್ಲು ಆಗದೆ
ಮ್ಯಾಲ್ ಮ್ಯಾಲೆ ನಗ್ತಿದ್ರು ಒಳಗೆಲ್ಲ ನೋವದೆ
ಯಾಕೋ ನಮ್ಮ ನಳ್ಳು ಬಿದ್ರೆ
ಹುಡ್ಗೀರ್ ಸೋಶಿಯಲ್ ಡಿಸ್ಟೆನ್ಸಿಂಗ್
ಮಾಸ್ಕ್ ಹಿಂದೆ ಇರುವ ಮುಖವು
ಹೆಂಗಾಯ್ತನೋ ಕನ್ಫ್ಯೂಸಿಂಗ್
7 ನೇ ಕ್ಲಾಸ್ ಮಂಜುಳಾನ ನೆನಪು ಕುಯ್ತದೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ಫೇಸ್ ಬುಕ್ಕಲ್ ನಮ್ಮ ಫೋಟೋ
ನಾಯ್ ಕೂಡ ಮೂಸೋದಿಲ್ಲ
ನಮ್ ಹಳೇ ಡವ್ ಫೋಟೋಗೆ
ನಮ್ ಅಪ್ಪನೂ ಲೈಕ್ ಕೊಡ್ತಾವ್ನಲ್ಲ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ಮಂದಾಕಿನಿ ಮಗಳು ಮದುವೆ
ವಯಸ್ಸಿಗೆ ಬಂದವಳಂತೆ
ನಮ್ಮ ಮೊಬೈಲಲ್ ಇನ್ನೂ... ಸನ್ನೀ ಲೀಯೋನ್ದೆ ಸಂತೆ
ಅಯ್ಯೋ ಕುಂಡಿಲಿ ಒಂದ್ ಕುರ ಎದ್ದುಟು ನಂ ಅಪ್ಪ ಕುತ್ಕೊತಾನೆ ಇಲ್ಲ
ಆ ಬಡ್ಡಿ ಹೈದನ ನಂಬ್ಲ್ಯೂ ಬೀಟ್ರೆ ನಮಗೆ ಈ ಜನ್ಮದಲ್ಲಿ ಶಾದಿ ಭಾಗ್ಯ ನೇ ಇಲ್ಲ
ಹುಟ್ದಾಗ್ಲಿಂದ ನಮ್ ನಸೀಬು ಕರಾಬಾಗದೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ಆಗಾಗ ಸೈಟ್ ಕೊಡ್ತಿದ್ಲು
ನಮ್ಮೂರ ಮೇಷ್ಟ್ರು ಮಗಳು
ಮೊನ್ನೆ ಹಾಯ್ ಬೇಬೀ ಅಂದ್ರೆ
ಹೌ ಆರ್ ಯೂ ಅಣ್ಣಾ ಅಂದ್ಬುಟ್ಲು
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನನ್ ತಮ್ಮ ಇನ್ನೂ ಚೈಲ್ಡ್
ಅವನೀಗು ಗರ್ಲ್ ಫ್ರೆಂಡ್
ಬಾತ್ ರೂಮಲ್ ಬಾಗ್ಲಾಕೊಂಡು
ಅಳ್ತಿನಿ ಬಾಯ್ ಬಡ್ಕೊಂಡು
ಅಯ್ಯೋ ಹೆಣ್ಮಕ್ಕು ವಿಷ್ಯ ಹಾಳಾಗೋಗ್ಲಿ
ಈ ಹೆಣ್ ಗಳೆಲ್ಲ ಕಟ್ಟೋದಿಲ್ಲ, ನಮ್ ಬೈಕ್ ಹಿಗ್ಗಿನ್ ಸೀಟ್ ನ
ಹಣೆ ಮೇಲೆ ಬಿಲ್ಕುಲ್ ಹುಡೀರ್ ಹೆಸೆ ಬರ್ದಂಗಿಲ್ಲ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ....
(ಅಯ್ಯೋ ಹೋಗೋ ಮೂದೇವಿ)
ನಮ್ ಹಾರ್ಟ್ ಹರಿದು ಊರ್ ಬಾಗ್ಲು ಆಗದೆ
ಮ್ಯಾಲ್ ಮ್ಯಾಲೆ ನಗ್ತಿದ್ರು ಒಳಗೆಲ್ಲ ನೋವದೆ
ಯಾಕೋ ನಮ್ಮ ನಳ್ಳು ಬಿದ್ರೆ
ಹುಡ್ಗೀರ್ ಸೋಶಿಯಲ್ ಡಿಸ್ಟೆನ್ಸಿಂಗ್
ಮಾಸ್ಕ್ ಹಿಂದೆ ಇರುವ ಮುಖವು
ಹೆಂಗಾಯ್ತನೋ ಕನ್ಫ್ಯೂಸಿಂಗ್
7 ನೇ ಕ್ಲಾಸ್ ಮಂಜುಳಾನ ನೆನಪು ಕುಯ್ತದೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ಫೇಸ್ ಬುಕ್ಕಲ್ ನಮ್ಮ ಫೋಟೋ
ನಾಯ್ ಕೂಡ ಮೂಸೋದಿಲ್ಲ
ನಮ್ ಹಳೇ ಡವ್ ಫೋಟೋಗೆ
ನಮ್ ಅಪ್ಪನೂ ಲೈಕ್ ಕೊಡ್ತಾವ್ನಲ್ಲ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ಮಂದಾಕಿನಿ ಮಗಳು ಮದುವೆ
ವಯಸ್ಸಿಗೆ ಬಂದವಳಂತೆ
ನಮ್ಮ ಮೊಬೈಲಲ್ ಇನ್ನೂ... ಸನ್ನೀ ಲೀಯೋನ್ದೆ ಸಂತೆ
ಅಯ್ಯೋ ಕುಂಡಿಲಿ ಒಂದ್ ಕುರ ಎದ್ದುಟು ನಂ ಅಪ್ಪ ಕುತ್ಕೊತಾನೆ ಇಲ್ಲ
ಆ ಬಡ್ಡಿ ಹೈದನ ನಂಬ್ಲ್ಯೂ ಬೀಟ್ರೆ ನಮಗೆ ಈ ಜನ್ಮದಲ್ಲಿ ಶಾದಿ ಭಾಗ್ಯ ನೇ ಇಲ್ಲ
ಹುಟ್ದಾಗ್ಲಿಂದ ನಮ್ ನಸೀಬು ಕರಾಬಾಗದೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ಆಗಾಗ ಸೈಟ್ ಕೊಡ್ತಿದ್ಲು
ನಮ್ಮೂರ ಮೇಷ್ಟ್ರು ಮಗಳು
ಮೊನ್ನೆ ಹಾಯ್ ಬೇಬೀ ಅಂದ್ರೆ
ಹೌ ಆರ್ ಯೂ ಅಣ್ಣಾ ಅಂದ್ಬುಟ್ಲು
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನನ್ ತಮ್ಮ ಇನ್ನೂ ಚೈಲ್ಡ್
ಅವನೀಗು ಗರ್ಲ್ ಫ್ರೆಂಡ್
ಬಾತ್ ರೂಮಲ್ ಬಾಗ್ಲಾಕೊಂಡು
ಅಳ್ತಿನಿ ಬಾಯ್ ಬಡ್ಕೊಂಡು
ಅಯ್ಯೋ ಹೆಣ್ಮಕ್ಕು ವಿಷ್ಯ ಹಾಳಾಗೋಗ್ಲಿ
ಈ ಹೆಣ್ ಗಳೆಲ್ಲ ಕಟ್ಟೋದಿಲ್ಲ, ನಮ್ ಬೈಕ್ ಹಿಗ್ಗಿನ್ ಸೀಟ್ ನ
ಹಣೆ ಮೇಲೆ ಬಿಲ್ಕುಲ್ ಹುಡೀರ್ ಹೆಸೆ ಬರ್ದಂಗಿಲ್ಲ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ
ನಮ್ಗೆಲ್ಲಾ ಯಾರ್ ಬೀಳ್ತಾರೆ....
(ಅಯ್ಯೋ ಹೋಗೋ ಮೂದೇವಿ)
Namgella Yar Beelthare song lyrics from Kannada Movie SriKrishna@gmail.com starring Darling Krishna , Bhavana Menon & Others,, Lyrics penned by Kaviraj Sung by Naveen Sajju , Music Composed by Arjun Janya, film is Directed by Nagashekar and film is released on 2021