ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಮನೆಮನೆಯ ಬೆಳಗುತಿರೊ ಯುಗದ ಜಗದ ತವಚರಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಧನಕನಕ ಸಕಲಸುಖ ತರುವ ಶುಭದ ತವಚರಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ನರಮನುಜ ನರಳಿರುವ ಸುಖ ಸುರಿದು ಉಳಿಸುವ ದೈವ
ಕಲಿಯುಗ ಕರೆಯುವ ಶುಭಕಿರಣ
ಕರುಣೆಯ ಎರೆಯುವ ಸಿರಿವದನ
ನಿನ್ನ ವ್ರತ ಮಾಡೋರ ನಿನ್ನ ಪೂಜೆ ಮಾಡೋರ
ಮನೆಯಲಿ ತರುವೆಯೊ ಐಶ್ವರ್ಯವ
ಮಗುವ ಬೇಡಿ ವ್ಯಾಪಾರಿಯು ವ್ರತವ ಮಾಡಿ ತಾ ಬೇಡಿದ
ಮಗುವನು ಕರುಣಿಸಿ ಹರಸಿದೆ ಭಕುತರ ಬಹುವಿಧ ಮೆರೆಸಿದೆ
ಸದ್ಭಾವ ಸದ್ಭಕ್ತಿ ಇದ್ದೋರ ಮನೆತುಂಬ ಸಡಗರ ಸಮರಸ ತರುವವನೆ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
||ನೆಮನೆಯ ಬೆಳಗುತಿರೊ ಯುಗದ ಜಗದ ತವಚರಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ನರಮನುಜ ನರಳಿರುವ ಸುಖ ಸುರಿದು ಉಳಿಸುವ ದೈವ
ಕಲಿಯುಗ ಕರೆಯುವ ಶುಭಕಿರಣ
ಕರುಣೆಯ ಎರೆಯುವ ಸಿರಿವದನ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಕಲಿಯುಗ ಕರೆಯುವ ಶುಭಕಿರಣ
ಕರುಣೆಯ ಎರೆಯುವ ಸಿರಿವದನ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ ||
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಮನೆಮನೆಯ ಬೆಳಗುತಿರೊ ಯುಗದ ಜಗದ ತವಚರಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಧನಕನಕ ಸಕಲಸುಖ ತರುವ ಶುಭದ ತವಚರಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ನರಮನುಜ ನರಳಿರುವ ಸುಖ ಸುರಿದು ಉಳಿಸುವ ದೈವ
ಕಲಿಯುಗ ಕರೆಯುವ ಶುಭಕಿರಣ
ಕರುಣೆಯ ಎರೆಯುವ ಸಿರಿವದನ
ನಿನ್ನ ವ್ರತ ಮಾಡೋರ ನಿನ್ನ ಪೂಜೆ ಮಾಡೋರ
ಮನೆಯಲಿ ತರುವೆಯೊ ಐಶ್ವರ್ಯವ
ಮಗುವ ಬೇಡಿ ವ್ಯಾಪಾರಿಯು ವ್ರತವ ಮಾಡಿ ತಾ ಬೇಡಿದ
ಮಗುವನು ಕರುಣಿಸಿ ಹರಸಿದೆ ಭಕುತರ ಬಹುವಿಧ ಮೆರೆಸಿದೆ
ಸದ್ಭಾವ ಸದ್ಭಕ್ತಿ ಇದ್ದೋರ ಮನೆತುಂಬ ಸಡಗರ ಸಮರಸ ತರುವವನೆ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
||ನೆಮನೆಯ ಬೆಳಗುತಿರೊ ಯುಗದ ಜಗದ ತವಚರಣ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ನರಮನುಜ ನರಳಿರುವ ಸುಖ ಸುರಿದು ಉಳಿಸುವ ದೈವ
ಕಲಿಯುಗ ಕರೆಯುವ ಶುಭಕಿರಣ
ಕರುಣೆಯ ಎರೆಯುವ ಸಿರಿವದನ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ
ಕಲಿಯುಗ ಕರೆಯುವ ಶುಭಕಿರಣ
ಕರುಣೆಯ ಎರೆಯುವ ಸಿರಿವದನ
ಓಂ ಶ್ರೀ ಸತ್ಯನಾರಾಯಣ ಓಂ ಶ್ರೀ ಸತ್ಯನಾರಾಯಣ ||