ಮಲ್ಲಿಗೆ ಮೊಗ್ಗೊಂದು ಹೆಣ್ಣಾಗಿ ಅರಳಿ ಬಂದು
ನನ್ ಹೃದಯ ತಿಳಿದಂಗೆ ಕದ್ದಳೊ
ಓಓಓಓ ಓಓಓಓ
ನಿಂತಲ್ಲೆ ನಿಂತಿಹೆ ಹಾಯಾಗಿ ಹಾಡಿಕೊಂಡು
ನನ್ ಮನಸ್ಸು ಅವಳಿಂದೆ ಓಡಿತೊ
ಹೊಸಹೊಸದಾದ ಒಂದು ಕನಸು ಕಾಡುತಿದೆ
ಸೊಗಸೊಗಸಾದ ಈ ಮೊಗ್ಗನು ಬಯಸುತಿದೆ
ಯಾಕಿಂಗೆ ಕಾಡುತ್ತೀಯೆ ಓ ನಲ್ಲೆ
ನಗುನಗುತ ಕೊಲ್ಲುವೆ ನೀ ನನ್ನೆ ಜೀವ ಜಾರಿಹೋಗುತಿದೆ
ಮಲ್ಲಿಗೆ ಮೊಗ್ಗೊಂದು ಹೆಣ್ಣಾಗಿ ಅರಳಿ ಬಂದು
ನನ್ ಹೃದಯ ತಿಳಿದಂಗೆ ಕದ್ದಳೊ
ನಿನ್ನ ಒಂದು ನೋಟ ನಗುವು ಸಾಕು
ನನಗೇನೊ ಹರುಷ
ಕದ್ದುಮುಚ್ಚಿ ನೋಡುವ ಬಯಕೆಯು ಯಾಕೆ
ಇದುವೇನ ಪ್ರೇಮ
ನನ್ನ ಮನದಾಸೆಯ ಕಲ್ಪನೆಯ ಸೃಷ್ಟಿ ನೀ
ನನಗಾಗಿಯೆ ನೀನು ಹುಟ್ಟಿರುವೆ ತಿಳಿಯೆ ನೀ
ಚೆಲುವೆ ನನ್ ಚೆಲುವೆ ನಾ ಎಲ್ಲೆ ಹೋಗಲಿ ಏನೆ ಮಾಡಲಿ
ನೀನೆ ನಿಂತಿರುವೆ
ಮಲ್ಲಿಗೆ ಮೊಗ್ಗೊಂದು ಹೆಣ್ಣಾಗಿ ಅರಳಿ ಬಂದು
ನನ್ ಹೃದಯ ತಿಳಿದಂಗೆ ಕದ್ದಳೊ
ಓಓಓಓ ಓಓಓಓ
ನಿಂತಲ್ಲೆ ನಿಂತಿಹೆ ಹಾಯಾಗಿ ಹಾಡಿಕೊಂಡು
ನನ್ ಮನಸ್ಸು ಅವಳಿಂದೆ ಓಡಿತೊ
ಹೊಸಹೊಸದಾದ ಒಂದು ಕನಸು ಕಾಡುತಿದೆ
ಸೊಗಸೊಗಸಾದ ಈ ಮೊಗ್ಗನು ಬಯಸುತಿದೆ
ಯಾಕಿಂಗೆ ಕಾಡುತ್ತೀಯೆ ಓ ನಲ್ಲೆ
ನಗುನಗುತ ಕೊಲ್ಲುವೆ ನೀ ನನ್ನೆ ಜೀವ ಜಾರಿಹೋಗುತಿದೆ
ಮಲ್ಲಿಗೆ ಮೊಗ್ಗೊಂದು ಹೆಣ್ಣಾಗಿ ಅರಳಿ ಬಂದು
ನನ್ ಹೃದಯ ತಿಳಿದಂಗೆ ಕದ್ದಳೊ
ನಿನ್ನ ಒಂದು ನೋಟ ನಗುವು ಸಾಕು
ನನಗೇನೊ ಹರುಷ
ಕದ್ದುಮುಚ್ಚಿ ನೋಡುವ ಬಯಕೆಯು ಯಾಕೆ
ಇದುವೇನ ಪ್ರೇಮ
ನನ್ನ ಮನದಾಸೆಯ ಕಲ್ಪನೆಯ ಸೃಷ್ಟಿ ನೀ
ನನಗಾಗಿಯೆ ನೀನು ಹುಟ್ಟಿರುವೆ ತಿಳಿಯೆ ನೀ
ಚೆಲುವೆ ನನ್ ಚೆಲುವೆ ನಾ ಎಲ್ಲೆ ಹೋಗಲಿ ಏನೆ ಮಾಡಲಿ
ನೀನೆ ನಿಂತಿರುವೆ
Mallige Moggondu song lyrics from Kannada Movie Sri Sathyanarayana starring Harish Raj, Ramya Barna, Chandrashekar, Lyrics penned by Harish Raj Sung by Santhosh Venky, Music Composed by Thaja Roni, film is Directed by Harish Raj and film is released on 2016