ದಿನವು ನನಗೆ ಸಂಡೇ
ಖುಷ್ ಖುಷಿಲಿ ಕಳೆವ ಫನ್ ಡೇ
ಮಸ್ತಿಗಿಲ್ಲ ಎಂಡೇ
ಏ ಸ್ವರ್ಗ ಕಣ್ಣ ಮುಂದೆ ಕಾಣೊದೆಲ್ಲ ಕಂಡೆ
ಈ ದುನಿಯ ಈಗ ನಂದೆ
ಲೋಕ ನನ್ನ ಚೆಂಡೆ
ಓಬಾಮ ಕೂಡ ಫ್ರೆಂಡೆ
ದಿಲ್ ಚಾಹೆ ಪೈಸ ಪೈಸ
ಅರೆ ಲೈಫ್ ಮೆ ಕುಚ್ ತೊ ಹೋ ಐಸ
ನನ ಕಾಸು ನಾನೆ ಬಾಸು
ಕ್ಯಾಶ್ ಕೈಲಿದ್ರೆ ಕೈಲಾಸ
ಇಟ್ಸ್ ಜಸ್ಟ್ ಪವರ್ ಆಫ್ ಮನಿ ನಿ ನಿ
ಇಟ್ಸ್ ಜಸ್ಟ್ ಮ್ಯಾಜಿಕ್ ಆಫ್ ಮನಿ ನಿ ನಿ
ಪಬ್ಬಲ್ಲಿ ಡಿಸ್ಕೊ ಟೆಕ್ಕಲಿ ಗ್ರಲ್ ಫ್ರೆಂಡ್ ಗೇಲಿ
ಹೈವೆಲಿ ಆಡಿ ಗಾಡಿಲಿ ಜಾಲಿ ರೈಡ್ ಡೇಲಿ
ಹೈಲೆವೆಲ್ ಥಿಂಕಿಂಗು ವರ್ಲ್ಡಿಗೀಗ ನಾ ಕಿಂಗು
ಕ್ಯಾ ಬಾತೆ ಕ್ಯಾ ಬಾತೆ ಲೈಫೆ ಗಮ್ಮತ್ತೆ
ಹಂಗಂತೆ ಹಿಂಗಂತೆ ನಾನು ನನ್ನಂತೆ
ಬೈಯ್ಯೋರು ಬೈಯ್ಲಂತೆ
||ದಿನವು ನನಗೆ ಸಂಡೇ
ಖುಷ್ ಖುಷಿಲಿ ಕಳೆವ ಫನ್ ಡೇ
ಮಸ್ತಿಗಿಲ್ಲ ಎಂಡೇ
ಏ ಸ್ವರ್ಗ ಕಣ್ಣ ಮುಂದೆ ಕಾಣೊದೆಲ್ಲ ಕಂಡೆ
ಈ ದುನಿಯ ಈಗ ನಂದೆ
ಲೋಕ ನನ್ನ ಚೆಂಡೆ
ಓಬಾಮ ಕೂಡ ಫ್ರೆಂಡೆ
ದಿಲ್ ಚಾಹೆ ಪೈಸ ಪೈಸ
ಅರೆ ಲೈಫ್ ಮೆ ಕುಚ್ ತೊ ಹೋ ಐಸ
ನನ ಕಾಸು ನಾನೆ ಬಾಸು
ಕ್ಯಾಶ್ ಕೈಲಿದ್ರೆ ಕೈಲಾಸ
ಇಟ್ಸ್ ಜಸ್ಟ್ ಪವರ್ ಆಫ್ ಮನಿ ನಿ ನಿ
ಇಟ್ಸ್ ಜಸ್ಟ್ ಮ್ಯಾಜಿಕ್ ಆಫ್ ಮನಿ ||
ದಿನವು ನನಗೆ ಸಂಡೇ
ಖುಷ್ ಖುಷಿಲಿ ಕಳೆವ ಫನ್ ಡೇ
ಮಸ್ತಿಗಿಲ್ಲ ಎಂಡೇ
ಏ ಸ್ವರ್ಗ ಕಣ್ಣ ಮುಂದೆ ಕಾಣೊದೆಲ್ಲ ಕಂಡೆ
ಈ ದುನಿಯ ಈಗ ನಂದೆ
ಲೋಕ ನನ್ನ ಚೆಂಡೆ
ಓಬಾಮ ಕೂಡ ಫ್ರೆಂಡೆ
ದಿಲ್ ಚಾಹೆ ಪೈಸ ಪೈಸ
ಅರೆ ಲೈಫ್ ಮೆ ಕುಚ್ ತೊ ಹೋ ಐಸ
ನನ ಕಾಸು ನಾನೆ ಬಾಸು
ಕ್ಯಾಶ್ ಕೈಲಿದ್ರೆ ಕೈಲಾಸ
ಇಟ್ಸ್ ಜಸ್ಟ್ ಪವರ್ ಆಫ್ ಮನಿ ನಿ ನಿ
ಇಟ್ಸ್ ಜಸ್ಟ್ ಮ್ಯಾಜಿಕ್ ಆಫ್ ಮನಿ ನಿ ನಿ
ಪಬ್ಬಲ್ಲಿ ಡಿಸ್ಕೊ ಟೆಕ್ಕಲಿ ಗ್ರಲ್ ಫ್ರೆಂಡ್ ಗೇಲಿ
ಹೈವೆಲಿ ಆಡಿ ಗಾಡಿಲಿ ಜಾಲಿ ರೈಡ್ ಡೇಲಿ
ಹೈಲೆವೆಲ್ ಥಿಂಕಿಂಗು ವರ್ಲ್ಡಿಗೀಗ ನಾ ಕಿಂಗು
ಕ್ಯಾ ಬಾತೆ ಕ್ಯಾ ಬಾತೆ ಲೈಫೆ ಗಮ್ಮತ್ತೆ
ಹಂಗಂತೆ ಹಿಂಗಂತೆ ನಾನು ನನ್ನಂತೆ
ಬೈಯ್ಯೋರು ಬೈಯ್ಲಂತೆ
||ದಿನವು ನನಗೆ ಸಂಡೇ
ಖುಷ್ ಖುಷಿಲಿ ಕಳೆವ ಫನ್ ಡೇ
ಮಸ್ತಿಗಿಲ್ಲ ಎಂಡೇ
ಏ ಸ್ವರ್ಗ ಕಣ್ಣ ಮುಂದೆ ಕಾಣೊದೆಲ್ಲ ಕಂಡೆ
ಈ ದುನಿಯ ಈಗ ನಂದೆ
ಲೋಕ ನನ್ನ ಚೆಂಡೆ
ಓಬಾಮ ಕೂಡ ಫ್ರೆಂಡೆ
ದಿಲ್ ಚಾಹೆ ಪೈಸ ಪೈಸ
ಅರೆ ಲೈಫ್ ಮೆ ಕುಚ್ ತೊ ಹೋ ಐಸ
ನನ ಕಾಸು ನಾನೆ ಬಾಸು
ಕ್ಯಾಶ್ ಕೈಲಿದ್ರೆ ಕೈಲಾಸ
ಇಟ್ಸ್ ಜಸ್ಟ್ ಪವರ್ ಆಫ್ ಮನಿ ನಿ ನಿ
ಇಟ್ಸ್ ಜಸ್ಟ್ ಮ್ಯಾಜಿಕ್ ಆಫ್ ಮನಿ ||
Dinavu Nanage Sunday song lyrics from Kannada Movie Sri Sathyanarayana starring Harish Raj, Ramya Barna, Chandrashekar, Lyrics penned by Santhosh Naik Sung by Harish Raj, Music Composed by Thaja Roni, film is Directed by Harish Raj and film is released on 2016