Manasige Nemmadi Beke Lyrics

ಮನಸಿಗೆ ನೆಮ್ಮದಿ ಬೇಕೆ Lyrics

in Sri Raghavendra Vaibhava

in ಶ್ರೀ ರಾಘವೇಂದ್ರ ವೈಭವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸಿಗೆ ನೆಮ್ಮದಿ ಬೇಕೆ…
ಮನಸಿಗೆ ನೆಮ್ಮದಿ ಬೇಕೆ
ಮಂತ್ರಾಲಯಕೆ ಬನ್ನಿರಿ ಸಾಕು
ಎಲ್ಲಾ ಕ್ಷೇತ್ರಗಳ ಪುಣ್ಯವು ಬೇಕೆ
ಮಂತ್ರಾಲಯವ ನೋಡಿರಿ ಸಾಕು
 
ತುಂಗೆಯ ತೀರ್ಥದಿ ಮಿಂದು
ಭಕುತಿಯ ಹೂಗಳ ತಂದು
ತುಂಗೆಯ ತೀರ್ಥದಿ ಮಿಂದು
ಭಕುತಿಯ ಹೂಗಳ ತಂದು
ಗುರುರಾಯರ ಸೇವಿಸಲೆಂದು
ಮಂತ್ರಾಲಯಕೆ ಬನ್ನಿರಿ ಸಾಕು
ಮಂತ್ರಾಲಯಕೆ ಬನ್ನಿರಿ ಸಾಕು
 
“ ಈ ಗುರುರಾಯರು ಯಾರಪ್ಪಾ…
ಅವರೇನು ಮಾಡಿದರಪ್ಪ ಅಂದ್ರೆ..”
 
ಹೂಂ…ರಾಘವೇಂದ್ರರ ಪುಣ್ಯ ಕಥೆ
ಗುರುಯೋಗೇಂದ್ರರ ಭಕ್ತಿ ಕಥೆ
ಹೇಳುವೇ ಕೇಳಿ ನೀವೆಲ್ಲಾ
ಪುಣ್ಯವ ಪಡೆಯುವ ನಾವೆಲ್ಲಾ….
ಆ ಆ ಆ ಆ….ಹೂಂ….
 
ಹಿರಣ್ಯಗೆ ಕಂಭದೆ ಹರಿಯನು ತೋರಿದ
ಹಿರಣ್ಯಗೆ ಕಂಭದೆ ಹರಿಯನು ತೋರಿದ
ಪ್ರಹ್ಲಾದರೇ ಇವರಂತೆ…
ಶ್ರೀ ಕೃಷ್ಣದೇವನ ಪುಹ್ಯೋಗ ನೀಗಿದ
ಶ್ರೀ ವ್ಯಾಸತೀರ್ಥರು ಇವರಂತೆ….
 
ಜ್ಯೋತಿ ಬೆಳಗಿದೆ….
ಗುರು ಜ್ಯೋತಿ ಬೆಳಗಿದೆ
ಶಕ್ತಿ ಬೆಳೆದಿದೆ…
ದಿವ್ಯಶಕ್ತಿ ಬೆಳೆದಿದೆ…
ಮಾನವರ ಚಿಂತೆಗಳ ಹರಿಸಲೆಂದು
ನೊಂದವರ ಕಂಬನಿಯ ಒರೆಸಲೆಂದು
ಭಕ್ತರ ಇಷ್ಟಾರ್ಥವ ಸಲಿಸಲೆಂದು
ಮುಕ್ತಿಯ ಮಾರ್ಗವ ತೋರಲೆಂದು…
ಜ್ಯೋತಿ ಬೆಳಗಿದೆ….
ಗುರು ಜ್ಯೋತಿ ಬೆಳಗಿದೆ

ಮನಸಿಗೆ ನೆಮ್ಮದಿ ಬೇಕೆ…
ಮನಸಿಗೆ ನೆಮ್ಮದಿ ಬೇಕೆ
ಮಂತ್ರಾಲಯಕೆ ಬನ್ನಿರಿ ಸಾಕು
ಎಲ್ಲಾ ಕ್ಷೇತ್ರಗಳ ಪುಣ್ಯವು ಬೇಕೆ
ಮಂತ್ರಾಲಯವ ನೋಡಿರಿ ಸಾಕು
 
ತುಂಗೆಯ ತೀರ್ಥದಿ ಮಿಂದು
ಭಕುತಿಯ ಹೂಗಳ ತಂದು
ತುಂಗೆಯ ತೀರ್ಥದಿ ಮಿಂದು
ಭಕುತಿಯ ಹೂಗಳ ತಂದು
ಗುರುರಾಯರ ಸೇವಿಸಲೆಂದು
ಮಂತ್ರಾಲಯಕೆ ಬನ್ನಿರಿ ಸಾಕು
ಮಂತ್ರಾಲಯಕೆ ಬನ್ನಿರಿ ಸಾಕು
 
“ ಈ ಗುರುರಾಯರು ಯಾರಪ್ಪಾ…
ಅವರೇನು ಮಾಡಿದರಪ್ಪ ಅಂದ್ರೆ..”
 
ಹೂಂ…ರಾಘವೇಂದ್ರರ ಪುಣ್ಯ ಕಥೆ
ಗುರುಯೋಗೇಂದ್ರರ ಭಕ್ತಿ ಕಥೆ
ಹೇಳುವೇ ಕೇಳಿ ನೀವೆಲ್ಲಾ
ಪುಣ್ಯವ ಪಡೆಯುವ ನಾವೆಲ್ಲಾ….
ಆ ಆ ಆ ಆ….ಹೂಂ….
 
ಹಿರಣ್ಯಗೆ ಕಂಭದೆ ಹರಿಯನು ತೋರಿದ
ಹಿರಣ್ಯಗೆ ಕಂಭದೆ ಹರಿಯನು ತೋರಿದ
ಪ್ರಹ್ಲಾದರೇ ಇವರಂತೆ…
ಶ್ರೀ ಕೃಷ್ಣದೇವನ ಪುಹ್ಯೋಗ ನೀಗಿದ
ಶ್ರೀ ವ್ಯಾಸತೀರ್ಥರು ಇವರಂತೆ….
 
ಜ್ಯೋತಿ ಬೆಳಗಿದೆ….
ಗುರು ಜ್ಯೋತಿ ಬೆಳಗಿದೆ
ಶಕ್ತಿ ಬೆಳೆದಿದೆ…
ದಿವ್ಯಶಕ್ತಿ ಬೆಳೆದಿದೆ…
ಮಾನವರ ಚಿಂತೆಗಳ ಹರಿಸಲೆಂದು
ನೊಂದವರ ಕಂಬನಿಯ ಒರೆಸಲೆಂದು
ಭಕ್ತರ ಇಷ್ಟಾರ್ಥವ ಸಲಿಸಲೆಂದು
ಮುಕ್ತಿಯ ಮಾರ್ಗವ ತೋರಲೆಂದು…
ಜ್ಯೋತಿ ಬೆಳಗಿದೆ….
ಗುರು ಜ್ಯೋತಿ ಬೆಳಗಿದೆ

Manasige Nemmadi Beke song lyrics from Kannada Movie Sri Raghavendra Vaibhava starring Srinath, Chandrakala, Ramana Murthy, Lyrics penned by R N Jayagopal Sung by P B Srinivas, Music Composed by Chittibabu, film is Directed by Babu Krishnamurthy and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ