ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ದುಡಿಯುವೆ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ದುಡಿಯುವೆ
ಜನತೆಯ ಸೇವೆ ನನಗೆ ದೇವರ ಸೇವೆ
ಈಶನ ಸೇವೆ ನನಗೆ ದೇಶದ ಸೇವೆ
ಕನ್ನಡ ನಾಡಿನ ಮಣ್ಣಿನ ಮೇಲಾಣೆ
ನಿಮ್ಮಯ ಮೇಲಾಣೆ
ಭೂತಾಯಿ ಮೇಲಾಣೆ
ನಿಮ್ಮಯ ಮೇಲಾಣೆ
ಭೂತಾಯಿ ಮೇಲಾಣೆ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ದುಡಿಯುವೆ
ಕನ್ನಡ ತಾಯಿಯ ಮಕ್ಕಳು ನಾವು
ನಿಮಗದು ತಿಳಿದಿರಲಿ
ಕನ್ನಡದೇಳಿಗೆ ನಮ್ಮಯ ನಿಲುವು
ಭಾಷೆಯು ಬೆಳಗಿರಲಿ
ಏನೇ ಆಗಲಿ ಏನೇ ಹೋಗಲಿ
ನಾಡು ಉಳಿದಿರಲಿ ತಾಯಿ ಹರಸಿರಲಿ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ದುಡಿಯುವೆ
ಕನ್ನಡ ಮಣ್ಣಲಿ ಹುಟ್ಟುವ ಭಾಗ್ಯ
ಜನುಮ ಜನುಮ ಬರಲಿ
ನಾಡಿನ ಕೀರ್ತಿಗೆ ದುಡಿಯುವ ಕಾರ್ಯ
ದಿನವೂ ದಿನವೂ -
ಯಾರೇ ಆಗಲಿ ಯಾರೇ ಬೀಗಲಿ
ನಾಡು ನಲಿದಿರಲಿ ಜನತೆ ನಗುತಿರಲಿ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ಮಿಡಿಯುವೆ
ಜನತೆಯ ಸೇವೆ ನನಗೆ ದೇವರ ಸೇವೆ
ಈಶನ ಸೇವೆ ನನಗೆ ದೇಶದ ಸೇವೆ
ಕನ್ನಡ ನಾಡಿನ ಮಣ್ಣಿನ ಮೇಲಾಣೆ
ನಿಮ್ಮಯ ಮೇಲಾಣೆ
ಭೂತಾಯಿ ಮೇಲಾಣೆ
ನಿಮ್ಮಯ ಮೇಲಾಣೆ
ಭೂತಾಯಿ ಮೇಲಾಣೆ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ಮಡಿಯುವೆ. . .
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ದುಡಿಯುವೆ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ದುಡಿಯುವೆ
ಜನತೆಯ ಸೇವೆ ನನಗೆ ದೇವರ ಸೇವೆ
ಈಶನ ಸೇವೆ ನನಗೆ ದೇಶದ ಸೇವೆ
ಕನ್ನಡ ನಾಡಿನ ಮಣ್ಣಿನ ಮೇಲಾಣೆ
ನಿಮ್ಮಯ ಮೇಲಾಣೆ
ಭೂತಾಯಿ ಮೇಲಾಣೆ
ನಿಮ್ಮಯ ಮೇಲಾಣೆ
ಭೂತಾಯಿ ಮೇಲಾಣೆ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ದುಡಿಯುವೆ
ಕನ್ನಡ ತಾಯಿಯ ಮಕ್ಕಳು ನಾವು
ನಿಮಗದು ತಿಳಿದಿರಲಿ
ಕನ್ನಡದೇಳಿಗೆ ನಮ್ಮಯ ನಿಲುವು
ಭಾಷೆಯು ಬೆಳಗಿರಲಿ
ಏನೇ ಆಗಲಿ ಏನೇ ಹೋಗಲಿ
ನಾಡು ಉಳಿದಿರಲಿ ತಾಯಿ ಹರಸಿರಲಿ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ದುಡಿಯುವೆ
ಕನ್ನಡ ಮಣ್ಣಲಿ ಹುಟ್ಟುವ ಭಾಗ್ಯ
ಜನುಮ ಜನುಮ ಬರಲಿ
ನಾಡಿನ ಕೀರ್ತಿಗೆ ದುಡಿಯುವ ಕಾರ್ಯ
ದಿನವೂ ದಿನವೂ -
ಯಾರೇ ಆಗಲಿ ಯಾರೇ ಬೀಗಲಿ
ನಾಡು ನಲಿದಿರಲಿ ಜನತೆ ನಗುತಿರಲಿ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ಮಿಡಿಯುವೆ
ಜನತೆಯ ಸೇವೆ ನನಗೆ ದೇವರ ಸೇವೆ
ಈಶನ ಸೇವೆ ನನಗೆ ದೇಶದ ಸೇವೆ
ಕನ್ನಡ ನಾಡಿನ ಮಣ್ಣಿನ ಮೇಲಾಣೆ
ನಿಮ್ಮಯ ಮೇಲಾಣೆ
ಭೂತಾಯಿ ಮೇಲಾಣೆ
ನಿಮ್ಮಯ ಮೇಲಾಣೆ
ಭೂತಾಯಿ ಮೇಲಾಣೆ
ನಿಮಗಾಗಿಯೇ ನಾ ಬಾಳುವೆ
ನಿಮಗಾಗಿಯೇ ನಾ ಮಡಿಯುವೆ. . .
Nimagagiye song lyrics from Kannada Movie Sri Kshethra Adichunchanagiri starring Ambarish, Sri Murali, Ramkumar, Lyrics penned by Doddarange Gowda Sung by S P Balasubrahmanyam, Music Composed by Gurukiran, film is Directed by Om Saiprakash and film is released on 2012