-
ಚುಂಚನಗಿರಿ ಸಿರಿ ಕ್ಷೇತ್ರದ ದಿನಕರ
ಜಯ ಜಯ ಹೇ ಗಂಗಾಧರ ಗುರು
ಜೀವನ ಪಾಠವ ಕಲಿಸಿದ ಗುರುವರ
ಜಯ ಜಯ ಹೇ ಗಂಗಾಧರ ಗುರು
ಶ್ರೀ ಗುರುವಂದನೆ ಮೋಕ್ಷಕೆ ಸಾಧನೆ
ಗುರುವಿನ ಬೋಧನೆ ಬಾಳಿಗೆ ಪ್ರೇರಣೆ
||ಚುಂಚನಗಿರಿ ಸಿರಿ ಕ್ಷೇತ್ರದ ದಿನಕರ
ಜಯ ಜಯ ಹೇ ಗಂಗಾಧರ ಗುರು
ಜೀವನ ಪಾಠವ ಕಲಿಸಿದ ಗುರುವರ
ಜಯ ಜಯ ಹೇ ಗಂಗಾಧರ ಗುರು||
ದೀನರ ಉದರವ ತಣಿಸುವ ಕಿಂಕರ
ಜಯ ಜಯ ಹೇ ಗಂಗಾಧರ ಗುರು
ಅಂಧರ ಬಾಳನು ಬೆಳಗಿದ ನೇಸರ
ಜಯ ಜಯ ಹೇ ಗಂಗಾಧರ ಗುರು
ಔಷಧ ದಾನವ ನೀಡುವ ಶ್ರೀಕರ
ಜಯ ಜಯ ಹೇ ಗಂಗಾಧರ ಗುರು
ಭಕುತರ ಸೇವೆಯ ಮಾಡಿದ ಯತಿವರ
ಜಯ ಜಯ ಹೇ ಗಂಗಾಧರ ಗುರು
ಶ್ರೀ ಗುರುವಂದನೆ ಮೋಕ್ಷಕೆ ಸಾಧನೆ
ಗುರುವಿನ ಬೋಧನೆ ಬಾಳಿಗೆ ಪ್ರೇರಣೆ
ಹೃದಯದಿ ಭೈರವನಿರಿಸಿದ ಗುರುವರ
ಜಯ ಜಯ ಹೇ ಗಂಗಾಧರ ಗುರು
ರೈತರ ಹಿತವನು ಬಯಸಿದ ಯತಿವರ
ಜಯ ಜಯ ಹೇ ಗಂಗಾಧರ ಗುರು
ಮೋಕ್ಷದ ಮಾರ್ಗವ ತೋರಿದ ಮುನಿವರ
ಜಯ ಜಯ ಹೇ ಗಂಗಾಧರ ಗುರು
ಧರ್ಮದ ಹಿರಿಮೆಯ ಸಾರಿದ ಗುರುವರ
ಜಯ ಜಯ ಹೇ ಗಂಗಾಧರ ಗುರು
ಶ್ರೀ ಗುರುವಂದನೆ ಮೋಕ್ಷಕೆ ಸಾಧನೆ
ಗುರುವಿನ ಬೋಧನೆ ಬಾಳಿಗೆ ಪ್ರೇರಣೆ
||ಚುಂಚನಗಿರಿ ಸಿರಿ ಕ್ಷೇತ್ರದ ದಿನಕರ
ಜಯ ಜಯ ಹೇ ಗಂಗಾಧರ ಗುರು
ಜೀವನ ಪಾಠವ ಕಲಿಸಿದ ಗುರುವರ
ಜಯ ಜಯ ಹೇ ಗಂಗಾಧರ ಗುರು||
-
ಚುಂಚನಗಿರಿ ಸಿರಿ ಕ್ಷೇತ್ರದ ದಿನಕರ
ಜಯ ಜಯ ಹೇ ಗಂಗಾಧರ ಗುರು
ಜೀವನ ಪಾಠವ ಕಲಿಸಿದ ಗುರುವರ
ಜಯ ಜಯ ಹೇ ಗಂಗಾಧರ ಗುರು
ಶ್ರೀ ಗುರುವಂದನೆ ಮೋಕ್ಷಕೆ ಸಾಧನೆ
ಗುರುವಿನ ಬೋಧನೆ ಬಾಳಿಗೆ ಪ್ರೇರಣೆ
||ಚುಂಚನಗಿರಿ ಸಿರಿ ಕ್ಷೇತ್ರದ ದಿನಕರ
ಜಯ ಜಯ ಹೇ ಗಂಗಾಧರ ಗುರು
ಜೀವನ ಪಾಠವ ಕಲಿಸಿದ ಗುರುವರ
ಜಯ ಜಯ ಹೇ ಗಂಗಾಧರ ಗುರು||
ದೀನರ ಉದರವ ತಣಿಸುವ ಕಿಂಕರ
ಜಯ ಜಯ ಹೇ ಗಂಗಾಧರ ಗುರು
ಅಂಧರ ಬಾಳನು ಬೆಳಗಿದ ನೇಸರ
ಜಯ ಜಯ ಹೇ ಗಂಗಾಧರ ಗುರು
ಔಷಧ ದಾನವ ನೀಡುವ ಶ್ರೀಕರ
ಜಯ ಜಯ ಹೇ ಗಂಗಾಧರ ಗುರು
ಭಕುತರ ಸೇವೆಯ ಮಾಡಿದ ಯತಿವರ
ಜಯ ಜಯ ಹೇ ಗಂಗಾಧರ ಗುರು
ಶ್ರೀ ಗುರುವಂದನೆ ಮೋಕ್ಷಕೆ ಸಾಧನೆ
ಗುರುವಿನ ಬೋಧನೆ ಬಾಳಿಗೆ ಪ್ರೇರಣೆ
ಹೃದಯದಿ ಭೈರವನಿರಿಸಿದ ಗುರುವರ
ಜಯ ಜಯ ಹೇ ಗಂಗಾಧರ ಗುರು
ರೈತರ ಹಿತವನು ಬಯಸಿದ ಯತಿವರ
ಜಯ ಜಯ ಹೇ ಗಂಗಾಧರ ಗುರು
ಮೋಕ್ಷದ ಮಾರ್ಗವ ತೋರಿದ ಮುನಿವರ
ಜಯ ಜಯ ಹೇ ಗಂಗಾಧರ ಗುರು
ಧರ್ಮದ ಹಿರಿಮೆಯ ಸಾರಿದ ಗುರುವರ
ಜಯ ಜಯ ಹೇ ಗಂಗಾಧರ ಗುರು
ಶ್ರೀ ಗುರುವಂದನೆ ಮೋಕ್ಷಕೆ ಸಾಧನೆ
ಗುರುವಿನ ಬೋಧನೆ ಬಾಳಿಗೆ ಪ್ರೇರಣೆ
||ಚುಂಚನಗಿರಿ ಸಿರಿ ಕ್ಷೇತ್ರದ ದಿನಕರ
ಜಯ ಜಯ ಹೇ ಗಂಗಾಧರ ಗುರು
ಜೀವನ ಪಾಠವ ಕಲಿಸಿದ ಗುರುವರ
ಜಯ ಜಯ ಹೇ ಗಂಗಾಧರ ಗುರು||
Chunchanagiri Siri song lyrics from Kannada Movie Sri Kshethra Adichunchanagiri starring Ambarish, Sri Murali, Ramkumar, Lyrics penned by Doddarange Gowda Sung by Gurukiran, Anuradha Bhat, Music Composed by Gurukiran, film is Directed by Om Saiprakash and film is released on 2012