ಬಾನು ಬುವಿ ಮೀರಿದ ಶಂಕರಾ
ಅಖಿಲೇಶ್ವರ ಅಭಯಂಕರ
ಪರಮೇಶ್ವರ , ಜಗದೀಶ್ವರ
ಶಶಿಶೇಖರ, ಶಿವಶಂಕರ
ಗಂಗಾಧರ ಶುಭಕರ
ಬಾನು ಬುವಿ ಮೀರಿದ ಶಂಕರಾ
ಬಾನು ಬುವಿ ಮೀರಿದ ಶಂಕರಾ
ವೇದ ವೇದಾಂತವೂ ನಿನ್ನನೇ ಸ್ಮರಿಸಿದೆ
ಯೋಗ ಯೋಗಾಂಗವೂ ಮಹಿಮೆ ಸಾರಿದೆ
ಬಾರೋ ಸೋಮೇಶ್ವರ
ಕಾಯೋ ಕರುಣಾಕರ
ವರ ನೀಡುವ ಕೃಪೆ ತೋರುವ ಮಾಹೇಶ್ವರ
ಬಾನು ಬುವಿ ಮೀರಿದ ಶಂಕರಾ
ಬಾನು ಬುವಿ ಮೀರಿದ ಶಂಕರಾ
ಕಾಡು ಕಡಲೆಲ್ಲವೂ ಶಿವ ಶಿವ ಎಂದಿದೆ
ಪ್ರಾಣಿ ಪಕ್ಷಿಗಳು ನಿನ್ನನೇ ಜಪಿಸಿವೆ
ನೀಡೋ ಸಿದ್ದೇಶ್ವರ..
ಹಾಡೋ ಬೀರೇಶ್ವರ..
ಇಳೆ ತುಂಬಿ ಬಾ.. ಕಲೆ ಚೆಲ್ಲಿ ಬಾ ಮಾಹೇಶ್ವರ
ಬಾನು ಬುವಿ ಮೀರಿದ ಶಂಕರಾ
ಬಾನು ಬುವಿ ಮೀರಿದ ಶಂಕರಾ
ಅಖಿಲೇಶ್ವರ ಅಭಯಂಕರ
ಪರಮೇಶ್ವರ , ಜಗದೀಶ್ವರ
ಮುರುಡೇಶ್ವರ.....ನಂದೀಶ್ವರ.....ಗಂಗೇಶ್ವರ..
ಮಾದೇಶ್ವರ....... ಲೋಕೇಶ್ವರ...... ಶಿವಶಂಕರ..
ಬಾನು ಬುವಿ ಮೀರಿದ ಶಂಕರಾ
ಅಖಿಲೇಶ್ವರ ಅಭಯಂಕರ
ಪರಮೇಶ್ವರ , ಜಗದೀಶ್ವರ
ಶಶಿಶೇಖರ, ಶಿವಶಂಕರ
ಗಂಗಾಧರ ಶುಭಕರ
ಬಾನು ಬುವಿ ಮೀರಿದ ಶಂಕರಾ
ಬಾನು ಬುವಿ ಮೀರಿದ ಶಂಕರಾ
ವೇದ ವೇದಾಂತವೂ ನಿನ್ನನೇ ಸ್ಮರಿಸಿದೆ
ಯೋಗ ಯೋಗಾಂಗವೂ ಮಹಿಮೆ ಸಾರಿದೆ
ಬಾರೋ ಸೋಮೇಶ್ವರ
ಕಾಯೋ ಕರುಣಾಕರ
ವರ ನೀಡುವ ಕೃಪೆ ತೋರುವ ಮಾಹೇಶ್ವರ
ಬಾನು ಬುವಿ ಮೀರಿದ ಶಂಕರಾ
ಬಾನು ಬುವಿ ಮೀರಿದ ಶಂಕರಾ
ಕಾಡು ಕಡಲೆಲ್ಲವೂ ಶಿವ ಶಿವ ಎಂದಿದೆ
ಪ್ರಾಣಿ ಪಕ್ಷಿಗಳು ನಿನ್ನನೇ ಜಪಿಸಿವೆ
ನೀಡೋ ಸಿದ್ದೇಶ್ವರ..
ಹಾಡೋ ಬೀರೇಶ್ವರ..
ಇಳೆ ತುಂಬಿ ಬಾ.. ಕಲೆ ಚೆಲ್ಲಿ ಬಾ ಮಾಹೇಶ್ವರ
ಬಾನು ಬುವಿ ಮೀರಿದ ಶಂಕರಾ
ಬಾನು ಬುವಿ ಮೀರಿದ ಶಂಕರಾ
ಅಖಿಲೇಶ್ವರ ಅಭಯಂಕರ
ಪರಮೇಶ್ವರ , ಜಗದೀಶ್ವರ
ಮುರುಡೇಶ್ವರ.....ನಂದೀಶ್ವರ.....ಗಂಗೇಶ್ವರ..
ಮಾದೇಶ್ವರ....... ಲೋಕೇಶ್ವರ...... ಶಿವಶಂಕರ..
Baanu Bhuvi Meerida song lyrics from Kannada Movie Sri Kshethra Adichunchanagiri starring Ambarish, Sri Murali, Ramkumar, Lyrics penned by Doddarange Gowda Sung by S P Balasubrahmanyam, Music Composed by Gurukiran, film is Directed by Om Saiprakash and film is released on 2012