-
ಆರಿರಿರಾರೊ ಆರಿರಿರಾರೊ ಆರಿರರಾರಿರೊ
ಆರಿರಿರಾರೊ ಆರಿರಿರಾರೊ ಆರಿರರಾರಿರೊ
ಸುವ್ವಲಾಲಿ ಸುವ್ವಲಾಲಿ
ಶ್ರೀ ಹರಿಯ ಸೋದರಿಯೇ
ದೂರಿ ಲಾಲಿ ದೂರಿ ಲಾಲಿ
ಶ್ರೀ ತ್ರಿಪುರಸುಂದರಿಯೇ
ಈ ಜನ್ಮಕೆ ನನ್ನ ತಾಯಿಗೆ
ನಾ ತೊಟ್ಟಿಲ ತೂಗುವೆನು
ಮರುಜನ್ಮಕೆ ಅವಳಡಿಯಲಿ
ಒಂದು ಮೆಟ್ಟಿಲೆ ಆಗುವೆನು
||ಸುವ್ವಲಾಲಿ ಸುವ್ವಲಾಲಿ||
ಎಳೆಗಿಳಿಗಳೆ ಒಂದು ಕೊಂಬೆಯಲ್ಲಿ
ಮಾಗಿದಂತ ಹಣ್ಣು ತನ್ನಿ
ಬಿಳಿಹಂಸವೆ ಬೆಳ್ಳಿ ಬಟ್ಟಲಲ್ಲಿ
ಬಿಳಿ ಹಸು ಹಾಲ ತನ್ನಿ
ನವಿಲುಗಳೆ ನಿಮ್ಮ ಗರಿಯಲಿ
ಹತ್ತಿಯಿಟ್ಟು ಒಲಿದ ಮೆತ್ತೆಯೊಂದ ಮಾಡಬನ್ನಿ
ಇಬ್ಬನಿಗಳೆ ತಾಯ್ ಪಾದಕ್ಕೆ
ಚೆಂದನ ಪೂಸಿ ಬನ್ನಿ
ಮಾಮರದಕೋಗಿಲೆಯೆ ಸ್ವರ ಹಾಡು ಬಾ
ಕಾಲ್ಕುಣಿಸೊ ಕಾಜಾಣ ಪದಕಟ್ಟು ಬಾ
ಸುಳಿತಂಗಾಳಿ ಹಿತವಾಗಿ ನಡಿ
ನೀ ಜಂಜರಿಯೆ ನೀನಿಂದು
ತುಸುಮೆಲ್ಲ ಮಾತಾಡಿ
||ಸುವ್ವಲಾಲಿ ಸುವ್ವಲಾಲಿ||
ಸುಳಿಬಾಳೆಯ ಎಲೆಯಂತೆಯೆ
ತಲೆಬಾಗಿ ನಡೆಯಬೇಕು ಎಲ್ಲ ಹೆಣ್ಣು
ಈ ಮಣ್ಣಿನ ಗುಣವೆಲ್ಲಕೂ
ಇಂದು ನೀನಾಗು ಕಣ್ಣು
ಅರಿಶಿನದಲಿ ಕುಂಕುಮದಲಿ
ಮೈಮರೆತು ಪತಿಯ ಮನೆಗೆ ನಡೆಯೊ ಹೆಣ್ಣು
ನನ್ನ ತಾಳ್ಮೆಯ ಬಲದಿಂದಲೆ ತೆರೆಸುವಳು ಕಣ್ಣು
ಪ್ರತಿ ಅತ್ತೆಸೊಸೆಯರಿಗು ಜಗಳವು ಉಂಟು
ನಿನ್ನ ಅಡಿಗೆ ರುಚಿಯಿಂದ ಬೆಲೆಯಲಿ ನಂಟು
ನೀ ಕೈ ಇಟ್ಟಲಿ ಬರಲಿ ರಂಗವಲ್ಲಿ
ನಿನ್ನ ಕಾಲ್ಗೆಜ್ಜೆ ದನಿ ಕೇಳೆ ಮುಂಜಾನೆ ಆಗಲಿ
ಸುವ್ವಲಾಲಿ ಸುವ್ವಲಾಲಿ
ಹಸುಕಂದನೆ ನಿನಗೆ
ದೂರಿ ಲಾಲಿ ದೂರಿ ಲಾಲಿ
ಕಾಯುವೆ ಕೊನೆವರೆಗೆ
ನನ್ನ ಮಡಿಲಲಿ ಮಗುವಾಗಿರು
ನಿನ್ನ ನಗುವಲ್ಲಿನಾನಿರುವೆ
ನಿನ ಬಾಳಿಗೆ ಬೆಳಕಾಗಲು
ಪ್ರತಿಹೆಜ್ಜೆಯು ಜೊತೆಗಿರುವೆ
ಆರಿರಿರಾರೊ ಆರಿರಿರಾರೊ ಆರಿರರಾರಿರೊ
ಆರಿರಿರಾರೊ ಆರಿರಿರಾರೊ ಆರಿರರಾರಿರೊ
-
ಆರಿರಿರಾರೊ ಆರಿರಿರಾರೊ ಆರಿರರಾರಿರೊ
ಆರಿರಿರಾರೊ ಆರಿರಿರಾರೊ ಆರಿರರಾರಿರೊ
ಸುವ್ವಲಾಲಿ ಸುವ್ವಲಾಲಿ
ಶ್ರೀ ಹರಿಯ ಸೋದರಿಯೇ
ದೂರಿ ಲಾಲಿ ದೂರಿ ಲಾಲಿ
ಶ್ರೀ ತ್ರಿಪುರಸುಂದರಿಯೇ
ಈ ಜನ್ಮಕೆ ನನ್ನ ತಾಯಿಗೆ
ನಾ ತೊಟ್ಟಿಲ ತೂಗುವೆನು
ಮರುಜನ್ಮಕೆ ಅವಳಡಿಯಲಿ
ಒಂದು ಮೆಟ್ಟಿಲೆ ಆಗುವೆನು
||ಸುವ್ವಲಾಲಿ ಸುವ್ವಲಾಲಿ||
ಎಳೆಗಿಳಿಗಳೆ ಒಂದು ಕೊಂಬೆಯಲ್ಲಿ
ಮಾಗಿದಂತ ಹಣ್ಣು ತನ್ನಿ
ಬಿಳಿಹಂಸವೆ ಬೆಳ್ಳಿ ಬಟ್ಟಲಲ್ಲಿ
ಬಿಳಿ ಹಸು ಹಾಲ ತನ್ನಿ
ನವಿಲುಗಳೆ ನಿಮ್ಮ ಗರಿಯಲಿ
ಹತ್ತಿಯಿಟ್ಟು ಒಲಿದ ಮೆತ್ತೆಯೊಂದ ಮಾಡಬನ್ನಿ
ಇಬ್ಬನಿಗಳೆ ತಾಯ್ ಪಾದಕ್ಕೆ
ಚೆಂದನ ಪೂಸಿ ಬನ್ನಿ
ಮಾಮರದಕೋಗಿಲೆಯೆ ಸ್ವರ ಹಾಡು ಬಾ
ಕಾಲ್ಕುಣಿಸೊ ಕಾಜಾಣ ಪದಕಟ್ಟು ಬಾ
ಸುಳಿತಂಗಾಳಿ ಹಿತವಾಗಿ ನಡಿ
ನೀ ಜಂಜರಿಯೆ ನೀನಿಂದು
ತುಸುಮೆಲ್ಲ ಮಾತಾಡಿ
||ಸುವ್ವಲಾಲಿ ಸುವ್ವಲಾಲಿ||
ಸುಳಿಬಾಳೆಯ ಎಲೆಯಂತೆಯೆ
ತಲೆಬಾಗಿ ನಡೆಯಬೇಕು ಎಲ್ಲ ಹೆಣ್ಣು
ಈ ಮಣ್ಣಿನ ಗುಣವೆಲ್ಲಕೂ
ಇಂದು ನೀನಾಗು ಕಣ್ಣು
ಅರಿಶಿನದಲಿ ಕುಂಕುಮದಲಿ
ಮೈಮರೆತು ಪತಿಯ ಮನೆಗೆ ನಡೆಯೊ ಹೆಣ್ಣು
ನನ್ನ ತಾಳ್ಮೆಯ ಬಲದಿಂದಲೆ ತೆರೆಸುವಳು ಕಣ್ಣು
ಪ್ರತಿ ಅತ್ತೆಸೊಸೆಯರಿಗು ಜಗಳವು ಉಂಟು
ನಿನ್ನ ಅಡಿಗೆ ರುಚಿಯಿಂದ ಬೆಲೆಯಲಿ ನಂಟು
ನೀ ಕೈ ಇಟ್ಟಲಿ ಬರಲಿ ರಂಗವಲ್ಲಿ
ನಿನ್ನ ಕಾಲ್ಗೆಜ್ಜೆ ದನಿ ಕೇಳೆ ಮುಂಜಾನೆ ಆಗಲಿ
ಸುವ್ವಲಾಲಿ ಸುವ್ವಲಾಲಿ
ಹಸುಕಂದನೆ ನಿನಗೆ
ದೂರಿ ಲಾಲಿ ದೂರಿ ಲಾಲಿ
ಕಾಯುವೆ ಕೊನೆವರೆಗೆ
ನನ್ನ ಮಡಿಲಲಿ ಮಗುವಾಗಿರು
ನಿನ್ನ ನಗುವಲ್ಲಿನಾನಿರುವೆ
ನಿನ ಬಾಳಿಗೆ ಬೆಳಕಾಗಲು
ಪ್ರತಿಹೆಜ್ಜೆಯು ಜೊತೆಗಿರುವೆ
ಆರಿರಿರಾರೊ ಆರಿರಿರಾರೊ ಆರಿರರಾರಿರೊ
ಆರಿರಿರಾರೊ ಆರಿರಿರಾರೊ ಆರಿರರಾರಿರೊ
Suvaa Laali song lyrics from Kannada Movie Sri Kalikamba starring Ramya Krishna, Anu Prabhakar, Vinod Alva, Lyrics penned by K Kalyan Sung by Swarnalatha, Music Composed by Deva, film is Directed by Ramanarayan and film is released on 2003