Pacche Gili (Repeat) Lyrics

ಪಚ್ಚೆ ಗಿಳಿ (repeat) Lyrics

in Sri Kalikamba

in ಶ್ರೀ ಕಾಳಿಕಾಂಬ

LYRIC

Song Details Page after Lyrice

ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ ಲಾಲಿಯದು..
 
ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ ಲಾಲಿಯದು..
 
ಅಮ್ಮ ಅನ್ನೋ ಒಂದು ಮಾತಿಂದಲೇ
ಈ ಸೃಷ್ಟಿಯ ಎಲ್ಲಾ ಜೀವ ಕಲೆ
ಪ್ರತಿ ಹೆಜ್ಜೆಯಲೂ  ಪದ ಕೇಳಲು
ಈ ಮನಸು ಮಗುವಾಗಿದೆ
 
||ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ
ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ ಲಾಲಿಯದು..||
 
ತಾಯಿಯಾಗಿ ನನ್ನ ಕಾಯೋ ನೀನೆ
ತಾಳಿಗಾಗಿ ತಾಳಿ ಬಾಳು ಎಂದೆ
 
ಮಾಯೆಬಲೆಗೆ ಸಿಕ್ಕಿಕೊಂಡ ಮೇಲೆ
ನಿನ್ನ ಬಿಡಿಸಲೆಂದೆ ಇಲ್ಲಿ ಬಂದೆ
 
ಒಳ್ಳೆಯ ತನವಿರೊ ಹೆಣ್ಣುಗಳ
ನಂಬಿಕೆ ಎಂದು ಸೋಲಲ್ಲ
 
ಕಮಲವೆ ಇದ್ದರು ಕಣ್ಣೊಳಗೆ
ಕೆಸರು ಗಂಧವು ಆಗೊಲ್ಲ
 
ಮೂಢತನವೊಂದೆ ಮನುಜನ ವೈರಿ
ನಿತ್ಯ ಪ್ರಯತ್ನವೇ ಜ್ಞಾನಕೆ ದಾರಿ
 
ಹೂಗಳಿಲ್ಲದ ತೋಟದ ಮುಂದೆ
ಮನಸು ನಗುವುದೇ ಕೈಮೀರಿ
 
ಅಂಗೈಯಲೇ
ಮುತ್ತು ಇದೆ
ನಿಜ ತಿಳಿಯಲು
ಹೊತ್ತು ಇದೆ
ಕನಸು ನನಸೆ
ಹೇಗೆ ತಿಳಿಸೆ
ನೀ ಕಾಯಬೇಕು
ನಾಳೆವರೆಗೂ
 
||ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ
ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ
ಲಾಲಿಯದು..||
 
ನೆನ್ನೆವರೆಗು ನಾನು ನಿನ್ನ ತಂಗಿ
ಇಂದು ಬದುಕೇ ಪತಿಯ ಬದುಕಿಗಾಗಿ
 
ನಿಂತ ಕಡೆಯೆ ನಿಲ್ಲದು ನದಿಯ ನೀರು
ನಡೆಯಬೇಕು ಎಲ್ಲ ದಾರಿ ಸಾಗಿ
 
ನಿನಗಿನ್ನು ಕಲ್ಪನೆ ಕರಗಿಲ್ಲ
ಕಡಲನು ನದಿಯು ನುಂಗೊಲ್ಲ
 
ಮುಳುಗಿ ಮುಳುಗಿ ನೀ ಎದ್ದರು
ಬಾವಿಲಿ ಮುತ್ತು ಸಿಕ್ಕೊಲ್ಲ
 
ಗಾಳಿ ಬೀಸಲು ತೆರೆದ ಕಿಟಕಿಯ
ಗಾಳಿ ಮುಚ್ಚುವುದು ನ್ಯಾಯನ
 
ದಾಹ ನೀಗಲು ಕುಡಿಯುವ ನೀರೆ
ಕೊರಳ ಹಿಂಡುವುದು ಜಾಯ್ ಮಾನ
 
ನಿನ ಕೋಪವು
ತವರುಡುಗೊರೆ
ನಿನ ಕ್ಷೇಮವೆ
ನನ ಈ ಮೊರೆ
ಒಗಟು ಬಿಡಿಸು
ಹೇಗೆ ತಿಳಿಸು
ಆಡೊ ಹುಲಿಯಾಟ
ತಡೆವುದೇ ನನ್ನ ಆಟ
 
||ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ
ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ
ಲಾಲಿಯದು..||
 
ಅಮ್ಮ ಅನ್ನೋ
ಒಂದು ಮಾತಿಂದಲೇ
ಈ ಸೃಷ್ಟಿಯ ಎಲ್ಲಾ ಜೀವ ಕಲೆ
ಪ್ರತಿ ಹೆಜ್ಜೆಯಲೂ  ಪದ ಕೇಳಲು
ಈ ಮನಸು ಮಗುವಾಗಿದೆ

ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ ಲಾಲಿಯದು..
 
ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ ಲಾಲಿಯದು..
 
ಅಮ್ಮ ಅನ್ನೋ ಒಂದು ಮಾತಿಂದಲೇ
ಈ ಸೃಷ್ಟಿಯ ಎಲ್ಲಾ ಜೀವ ಕಲೆ
ಪ್ರತಿ ಹೆಜ್ಜೆಯಲೂ  ಪದ ಕೇಳಲು
ಈ ಮನಸು ಮಗುವಾಗಿದೆ
 
||ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ
ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ ಲಾಲಿಯದು..||
 
ತಾಯಿಯಾಗಿ ನನ್ನ ಕಾಯೋ ನೀನೆ
ತಾಳಿಗಾಗಿ ತಾಳಿ ಬಾಳು ಎಂದೆ
 
ಮಾಯೆಬಲೆಗೆ ಸಿಕ್ಕಿಕೊಂಡ ಮೇಲೆ
ನಿನ್ನ ಬಿಡಿಸಲೆಂದೆ ಇಲ್ಲಿ ಬಂದೆ
 
ಒಳ್ಳೆಯ ತನವಿರೊ ಹೆಣ್ಣುಗಳ
ನಂಬಿಕೆ ಎಂದು ಸೋಲಲ್ಲ
 
ಕಮಲವೆ ಇದ್ದರು ಕಣ್ಣೊಳಗೆ
ಕೆಸರು ಗಂಧವು ಆಗೊಲ್ಲ
 
ಮೂಢತನವೊಂದೆ ಮನುಜನ ವೈರಿ
ನಿತ್ಯ ಪ್ರಯತ್ನವೇ ಜ್ಞಾನಕೆ ದಾರಿ
 
ಹೂಗಳಿಲ್ಲದ ತೋಟದ ಮುಂದೆ
ಮನಸು ನಗುವುದೇ ಕೈಮೀರಿ
 
ಅಂಗೈಯಲೇ
ಮುತ್ತು ಇದೆ
ನಿಜ ತಿಳಿಯಲು
ಹೊತ್ತು ಇದೆ
ಕನಸು ನನಸೆ
ಹೇಗೆ ತಿಳಿಸೆ
ನೀ ಕಾಯಬೇಕು
ನಾಳೆವರೆಗೂ
 
||ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ
ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ
ಲಾಲಿಯದು..||
 
ನೆನ್ನೆವರೆಗು ನಾನು ನಿನ್ನ ತಂಗಿ
ಇಂದು ಬದುಕೇ ಪತಿಯ ಬದುಕಿಗಾಗಿ
 
ನಿಂತ ಕಡೆಯೆ ನಿಲ್ಲದು ನದಿಯ ನೀರು
ನಡೆಯಬೇಕು ಎಲ್ಲ ದಾರಿ ಸಾಗಿ
 
ನಿನಗಿನ್ನು ಕಲ್ಪನೆ ಕರಗಿಲ್ಲ
ಕಡಲನು ನದಿಯು ನುಂಗೊಲ್ಲ
 
ಮುಳುಗಿ ಮುಳುಗಿ ನೀ ಎದ್ದರು
ಬಾವಿಲಿ ಮುತ್ತು ಸಿಕ್ಕೊಲ್ಲ
 
ಗಾಳಿ ಬೀಸಲು ತೆರೆದ ಕಿಟಕಿಯ
ಗಾಳಿ ಮುಚ್ಚುವುದು ನ್ಯಾಯನ
 
ದಾಹ ನೀಗಲು ಕುಡಿಯುವ ನೀರೆ
ಕೊರಳ ಹಿಂಡುವುದು ಜಾಯ್ ಮಾನ
 
ನಿನ ಕೋಪವು
ತವರುಡುಗೊರೆ
ನಿನ ಕ್ಷೇಮವೆ
ನನ ಈ ಮೊರೆ
ಒಗಟು ಬಿಡಿಸು
ಹೇಗೆ ತಿಳಿಸು
ಆಡೊ ಹುಲಿಯಾಟ
ತಡೆವುದೇ ನನ್ನ ಆಟ
 
||ಪಚ್ಚೆಗಿಳಿ ಪಚ್ಚೆಗಿಳಿಯೆ
ಭೂಮಿಲಿ ಮೊದಲ
ಹಾಡು ಯಾವುದು
ಅಕ್ಕರೆಯ ತೊಟ್ಟಿಲೊಳಗೆ
ಅಮ್ಮನು ಹಾಡೋ
ಲಾಲಿಯದು..||
 
ಅಮ್ಮ ಅನ್ನೋ
ಒಂದು ಮಾತಿಂದಲೇ
ಈ ಸೃಷ್ಟಿಯ ಎಲ್ಲಾ ಜೀವ ಕಲೆ
ಪ್ರತಿ ಹೆಜ್ಜೆಯಲೂ  ಪದ ಕೇಳಲು
ಈ ಮನಸು ಮಗುವಾಗಿದೆ

Pacche Gili (Repeat) song lyrics from Kannada Movie Sri Kalikamba starring Ramya Krishna, Anu Prabhakar, Vinod Alva, Lyrics penned by K Kalyan Sung by Mysore Jenny Bhat, Swarnalatha, Music Composed by Deva, film is Directed by Ramanarayan and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ