-
ಸುಮ್ಮನೆ ನಿನ್ನನ್ನು ನೋಡುವ ಘಳಿಗೆ
ಮನಸ್ಸಿದು ಮತ್ತೊಮ್ಮೆ ಸೋತಿದೆ ಕೊನೆಗೆ
ಹೀಗೆಯೆ ಕಣ್ಣಂಚು ನೆನೆಸುವೆ ನಿನಗೆ
ಹೇಳಲು ಇನ್ನೇನು ಉಳಿದಿದೆ ನನಗೆ
ಕೇಳಿದೆ ಒಳ್ಳೊಳ್ಳೆ ಪ್ರಶ್ನೆಗಳನು ನನ್ನಯ ಮನಸ್ಸಿದು ನನಗೆ
ಬಳಿಯೇ ನೀನಿರುವಾಗಲೆ ಯಾಕೆ ಅಂತರ ಕಾಡಿದೆ
ದೂರವಿರುವುದರಲ್ಲಿಯೇ ಜಾಸ್ತಿ ಪ್ರೀತಿಯು ಯಾಕಿದೆ
ಇದ್ದರು ನೀನು ಜೊತೆಯಲ್ಲಿ ಕನಸ್ಸಿನ ಹಾಗೆ ಕಾಣಿಸುವೆ
ಕನಸ್ಸಲಿ ಹಗಲುಕನಸ್ಸಲಿ ಗೀಚದಂತೆ ನನ್ನ ಪೀಡಿಸುವೆ
ನಿನ್ನ ಕಾಯುವ ವೇಳೆಯಲ್ಲಿ ತಿಳಿದೆನು ಒಲವಿನ ತಡಬುಡ
ಪ್ರೇಮದ ಮನೆಯೊಳಗಡೆ ನೋವು ಆಸರೆ ಕಳೆದಿದೆ
ಪ್ರಣಯವು ನಿಜವಾಗಿ ಕಾಯುವಿಕೆಯಲೆ ಬದುಕಿದೆ
ಸಲಿಗೆಯ ನೆಪವ ಮಾಡಿಕೊಂಡು ಒಂದು ಬಾರಿ ವಿರಹ ಓಡಿಸಲೆ
ನೆನಪಿನ ಮಾತನಾಡಿಕೊಂಡು ತೋಳಿನಲ್ಲೆ ಒಮ್ಮೆ ಕಾಡಿಸಲೆ
ಮಾತು ಕೇಳದ ಆಸೆಗಳಿಗೆ ಯಾರು ಕೊಡುವರು ಉತ್ತರ
ಎಲ್ಲ ಇದ್ದರು ಬೇಸರ ಪ್ರೀತಿಯೆಂದರೆ ಕಾತರ
ಕೇಳಿಬಿಡುವೆನು ದೇವರ ಪ್ರೀತಿಯಾಕಿದೆ ಈತರ

Summane Ninnannu song lyrics from Kannada Movie Sri Harikathe starring Sri Murali, Pooja Gandhi, Radhika Gandhi, Lyrics penned by Yogaraj Bhat Sung by Rajesh Krishnan, Sumanth, Music Composed by Sameer Kulkarni, film is Directed by Dayal Padmanabhan and film is released on 2010