Sari Sari Illellavu Lyrics

ಸರಿ ಸರಿ ಇಲ್ಲೆಲ್ಲವು Lyrics

in Sri Harikathe

in ಶ್ರೀ ಹರಿಕಥೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸರಿ ಸರಿ ಇಲ್ಲೆಲ್ಲವು ಸರಿ
ವಿರಹವೆ ನೀ ದೂರಕೆ ಸರಿ
ಪರಿ ಪರಿ ಇದು ಪ್ರೀತಿಯ ಪರಿ
ಸುಖವು ಒಂದೇ ಸಂಜೆಯ ಗುರಿ
ತಪಿಸೊ ತನುವಿನ ಲಹರಿಯು ಸರಿ
ಶಪಿಸೊ ಮನಸ್ಸೆ ನೀ ದೂರಕೆ ಸರಿ
ಭಾವದೆಲ್ಲೆಯ ಮೀರೊ ಮನಗಳಿಗೆ
ತಪ್ಪೆಲ್ಲ ಪ್ರೀತಿಲಿ ಸರಿ ಸರಿ ಸರಿ
 
||ಸರಿ ಸರಿ ಇಲ್ಲೆಲ್ಲವು ಸರಿ
ವಿರಹವೆ ನೀ ದೂರಕೆ ಸರಿ
ಪರಿ ಪರಿ ಇದು ಪ್ರೀತಿಯ ಪರಿ
ಸುಖವು ಒಂದೇ ಸಂಜೆಯ ಗುರಿ||
 
ಕಡಲ ಸೇರಲು ನದಿಯ ತವಕವು ಇಂದಿಗೆ ಈಡೇರಿದೆ
ನಿನಗಾಗಿಯೆ ಹುಟ್ಟಿ ಈ ಘಳಿಗೆಗೆ ಕಾದಿದೆ ಅನಿಸಿದೆ
ಕಾಮನಬಿಲ್ಲಿನ ಹೂಬಾಣದ  ಇರಿತ ಸೆಳೆತ ತಂದಿದೆ
 
||ಸರಿ ಸರಿ ಇಲ್ಲೆಲ್ಲವು ಸರಿ
ವಿರಹವೆ ನೀ ದೂರಕೆ ಸರಿ
ಪರಿ ಪರಿ ಇದು ಪ್ರೀತಿಯ ಪರಿ
ಸುಖವು ಒಂದೇ ಸಂಜೆಯ ಗುರಿ||
 
ನೇರನಡೆನುಡಿಗೆ ಸೋತ ಹೃದಯದ ನೀತಿ  ಮಿತಿಮೀರಿದೆ
ನೆರವಾದ ಹೃದಯವು ನೆಪ ಮಾತ್ರವೆ ನಿನ್ನಾಸೆ ನನಗು ಇದೆ..
ಇರುಳು ಹಗಲನು ಕಾಡಿಬೇಡಿದೆ ಬರಲೆಬೇಡ ಎಂದಿದೆ
 
||ಸರಿ ಸರಿ ಇಲ್ಲೆಲ್ಲವು ಸರಿ
ವಿರಹವೆ ನೀ ದೂರಕೆ ಸರಿ
ಪರಿ ಪರಿ ಇದು ಪ್ರೀತಿಯ ಪರಿ
ಸುಖವು ಒಂದೇ ಸಂಜೆಯ ಗುರಿ
ತಪಿಸೊ ತನುವಿನ ಲಹರಿಯು ಸರಿ
ಶಪಿಸೊ ಮನಸ್ಸೆ ನೀ ದೂರಕೆ ಸರಿ
ಭಾವದೆಲ್ಲೆಯ ಮೀರೊ ಮನಗಳಿಗೆ
ತಪ್ಪೆಲ್ಲ ಪ್ರೀತಿಲಿ ಸರಿ ಸರಿ ಸರಿ||

-
ಸರಿ ಸರಿ ಇಲ್ಲೆಲ್ಲವು ಸರಿ
ವಿರಹವೆ ನೀ ದೂರಕೆ ಸರಿ
ಪರಿ ಪರಿ ಇದು ಪ್ರೀತಿಯ ಪರಿ
ಸುಖವು ಒಂದೇ ಸಂಜೆಯ ಗುರಿ
ತಪಿಸೊ ತನುವಿನ ಲಹರಿಯು ಸರಿ
ಶಪಿಸೊ ಮನಸ್ಸೆ ನೀ ದೂರಕೆ ಸರಿ
ಭಾವದೆಲ್ಲೆಯ ಮೀರೊ ಮನಗಳಿಗೆ
ತಪ್ಪೆಲ್ಲ ಪ್ರೀತಿಲಿ ಸರಿ ಸರಿ ಸರಿ
 
||ಸರಿ ಸರಿ ಇಲ್ಲೆಲ್ಲವು ಸರಿ
ವಿರಹವೆ ನೀ ದೂರಕೆ ಸರಿ
ಪರಿ ಪರಿ ಇದು ಪ್ರೀತಿಯ ಪರಿ
ಸುಖವು ಒಂದೇ ಸಂಜೆಯ ಗುರಿ||
 
ಕಡಲ ಸೇರಲು ನದಿಯ ತವಕವು ಇಂದಿಗೆ ಈಡೇರಿದೆ
ನಿನಗಾಗಿಯೆ ಹುಟ್ಟಿ ಈ ಘಳಿಗೆಗೆ ಕಾದಿದೆ ಅನಿಸಿದೆ
ಕಾಮನಬಿಲ್ಲಿನ ಹೂಬಾಣದ  ಇರಿತ ಸೆಳೆತ ತಂದಿದೆ
 
||ಸರಿ ಸರಿ ಇಲ್ಲೆಲ್ಲವು ಸರಿ
ವಿರಹವೆ ನೀ ದೂರಕೆ ಸರಿ
ಪರಿ ಪರಿ ಇದು ಪ್ರೀತಿಯ ಪರಿ
ಸುಖವು ಒಂದೇ ಸಂಜೆಯ ಗುರಿ||
 
ನೇರನಡೆನುಡಿಗೆ ಸೋತ ಹೃದಯದ ನೀತಿ  ಮಿತಿಮೀರಿದೆ
ನೆರವಾದ ಹೃದಯವು ನೆಪ ಮಾತ್ರವೆ ನಿನ್ನಾಸೆ ನನಗು ಇದೆ..
ಇರುಳು ಹಗಲನು ಕಾಡಿಬೇಡಿದೆ ಬರಲೆಬೇಡ ಎಂದಿದೆ
 
||ಸರಿ ಸರಿ ಇಲ್ಲೆಲ್ಲವು ಸರಿ
ವಿರಹವೆ ನೀ ದೂರಕೆ ಸರಿ
ಪರಿ ಪರಿ ಇದು ಪ್ರೀತಿಯ ಪರಿ
ಸುಖವು ಒಂದೇ ಸಂಜೆಯ ಗುರಿ
ತಪಿಸೊ ತನುವಿನ ಲಹರಿಯು ಸರಿ
ಶಪಿಸೊ ಮನಸ್ಸೆ ನೀ ದೂರಕೆ ಸರಿ
ಭಾವದೆಲ್ಲೆಯ ಮೀರೊ ಮನಗಳಿಗೆ
ತಪ್ಪೆಲ್ಲ ಪ್ರೀತಿಲಿ ಸರಿ ಸರಿ ಸರಿ||

Sari Sari Illellavu song lyrics from Kannada Movie Sri Harikathe starring Sri Murali, Pooja Gandhi, Radhika Gandhi, Lyrics penned by Naveen Krishna Sung by Kunal Ganjawala, Inchara, Music Composed by Sameer Kulkarni, film is Directed by Dayal Padmanabhan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ