-
ಜೋಡಿಜೀವಗಳೆ ನರಳುವುದೇಕೆ
ಹಾಡುಹಕ್ಕಿಗಳೆ ಬಿಕ್ಕುವಿರೇಕೆ
ಜೋಡಿಜೀವಗಳೆ ನರಳುವುದೇಕೆ
ಹಾಡುಹಕ್ಕಿಗಳೆ ಬಿಕ್ಕುವಿರೇಕೆ
ನಗುವ ಮರೆತು ಖುಷಿಯ ತೊರೆದು
ಬದುಕುವ ಈ ಪರಿ ಸರಿಯೆ
ಯಾರ ಶಾಪವು ತಟ್ಟಿತೊ
ಯಾರ ಅಂಕೆಯು ಮೀರಿತೊ
ಯಾಕೆ ಸಂಕಟ ತಪ್ಪಿತೊ
ಯಾವ ಬೆಂಕಿಯು ಸುಟ್ಟಿತೊ
ಹಣತೆಯು ನೀವೆ ಮರೆತಿರ ಬೆಳಕಿಗೆ ನೀವೆ ಕೊರಗುವಿರ
ಹಣತೆಯು ನೀವೆ ಮರೆತಿರ ಬೆಳಕಿಗೆ ನೀವೆ ಕೊರಗುವಿರ
ಹಚ್ಚಿಕೊಳ್ಳಿರಿ ದೀಪ ಮಾಲೆಯ ನಿಮ್ಮ ಒಡಲಿನ ಪ್ರೀತಿಯ
ತೋರುಕಂಬವೆ ತೋರಿಸು ಬಾಳ ಹಾದಿಯ ದೂಕಿಸು
ಲೋಕಲೋಕದ ಬಾಧೆಗೆ ಪ್ರೀತಿಯೆಂಬುದೆ ಔಷಧ