ಕಾವೇರಮ್ಮ... ಕಾಪಾಡಮ್ಮ ..
ಈ ದೋಣಿಯ ತೇಲಿಸು...
ಆ ತೀರವ ಸೇರಿಸು.. ಓಓಓಓ .. ಓಓಓ ಓಓಓ
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ತಾಯೊಡಲೆ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ಮುಗಿಲಾಗುವೆ ಹನಿಯಾಗುವೆ ಮಳೆಯಾಗಿ
ಹೊಳೆಯಾಗಿ ಹರಿದಾಡುವೆ ನಿತ್ಯ ನಲಿದಾಡುವೆ
ಉಸಿರಾಗುವೆ ಹಸಿರಾಗುವೆ ಬರ ನೀಗಿ ತಂಪಾಗಿ
ಕಡಲಾಗುವೆ ಅಲ್ಲಿ ಅಲೆಯಾಗುವೆ
ಎಲ್ಲರ ಕಡು ಪಾಪವ, ಬಯ್ಯದೆ ಕೊಂಡೊಯ್ಯುವ
ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ಓಓಓಓ .. ಓಓಓ ಓಓಓ
ಜೇನಲ್ಲೂ ನೀ, ತೆಂಗಲ್ಲೂ ನೀ
ನೆಲಯೋಗಿ ಉಳುವಾಗ ಬೆವರಲ್ಲೂ ನೀ ಅವನ ಫಲದಲ್ಲೂ ನೀ
ಕಣ್ಣಲ್ಲೂ ನೀ, ಎದೆಯಲ್ಲೂ ನೀ
ಹಸುಗೂಸು ತೊದಲಾಡೊ ಜೋಲ್ಲಲ್ಲೂ ನೀ ನುಡಿ ಜೇನಲ್ಲೂ ನೀ
ನಿಲ್ಲದ ಸಂಚಾರದ, ಸಾವಿರ ಅವತಾರದ
ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ಕಾವೇರಮ್ಮ... ಕಾಪಾಡಮ್ಮ ..
ಈ ದೋಣಿಯ ತೇಲಿಸು...
ಆ ತೀರವ ಸೇರಿಸು.. ಓಓಓಓ .. ಓಓಓ ಓಓಓ
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ತಾಯೊಡಲೆ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ಮುಗಿಲಾಗುವೆ ಹನಿಯಾಗುವೆ ಮಳೆಯಾಗಿ
ಹೊಳೆಯಾಗಿ ಹರಿದಾಡುವೆ ನಿತ್ಯ ನಲಿದಾಡುವೆ
ಉಸಿರಾಗುವೆ ಹಸಿರಾಗುವೆ ಬರ ನೀಗಿ ತಂಪಾಗಿ
ಕಡಲಾಗುವೆ ಅಲ್ಲಿ ಅಲೆಯಾಗುವೆ
ಎಲ್ಲರ ಕಡು ಪಾಪವ, ಬಯ್ಯದೆ ಕೊಂಡೊಯ್ಯುವ
ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ಓಓಓಓ .. ಓಓಓ ಓಓಓ
ಜೇನಲ್ಲೂ ನೀ, ತೆಂಗಲ್ಲೂ ನೀ
ನೆಲಯೋಗಿ ಉಳುವಾಗ ಬೆವರಲ್ಲೂ ನೀ ಅವನ ಫಲದಲ್ಲೂ ನೀ
ಕಣ್ಣಲ್ಲೂ ನೀ, ಎದೆಯಲ್ಲೂ ನೀ
ಹಸುಗೂಸು ತೊದಲಾಡೊ ಜೋಲ್ಲಲ್ಲೂ ನೀ ನುಡಿ ಜೇನಲ್ಲೂ ನೀ
ನಿಲ್ಲದ ಸಂಚಾರದ, ಸಾವಿರ ಅವತಾರದ
ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ
ಈ ದೋಣಿಯ ತೇಲಿಸು ಆ ತೀರವ ಸೇರಿಸು
Kaveramma Kapadamma song lyrics from Kannada Movie Solillada Saradara starring Ambarish, Malashree, Bhavya, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 1992