ಕನ್ನಡ.... ರೋಮಾಂಚನವೀ ಕನ್ನಡ
ಕಸ್ತೂರಿ ನುಡಿ ಇದು ಕರುಣಾಳು ಮಣ್ಣಿದು
ಚಿಂತಿಸು ವಂದಿಸು ಪೂಜಿಸು…. ಪೂಜಿಸು…..
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ ಈ ಹೆಸರ....
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಹಾಡಾಗಲಿ ಗೂಡಾಗಲಿ ನಾಡಾಗಲಿ
ಕಟ್ಟೋಕೆ ನಾನಾದಿನ...ಕೆಡವೋಕೆ ಮೂರೇ ದಿನ
ಹರಸಿದರು ಮುನಿಗಳು ಗಳಿಸಿದರು ಕಲಿಗಳು
ನೆತ್ತರದಿ ನೆಚ್ಚಿನ ಈ ಮೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು ಕರಗಿದವು ಶಿಲೆಗಳು
ತುಂಬಿದರು ಎದೆಯಲಿ ಸಿರಿಗನ್ನಡ ಅಭಿಮಾನವ
ಕನ್ನಡ....ರೋಮಾಂಚನವೀ ಕನ್ನಡ
ಹಾಡಿಸು ಕೇಳಿಸು ಪ್ರೀತಿಸು
||ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ||
ಜ್ಞಾನ ಇದೆ ಚಿನ್ನ ಇದೆ ಕಾವೇರಿ ಇದೆ
ಬಡತನವೆ ಮೇಲಾಗಿದೆ ನಮ್ಮತನವೆ ಮಂಕಾಗಿದೆ
ಯಾರಿಹರು ನಿಮ್ಮಲಿ ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ ರಣಧೀರರು ನುಡಿದಾಸರು
ಉಳಿದಿಹುದೆ ನಿಮ್ಮಲಿ ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ ಹರಿರಾಯರ ತೋಳ್ಬಲಗಳು
ಏಳಿರಿ...ಏಳಿರಿ ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ ದುಡಿಯಿರಿ ಉಳಿಸಿರಿ
|| ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ ಈ ಹೆಸರ....||
||ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ||
ಕನ್ನಡ.... ರೋಮಾಂಚನವೀ ಕನ್ನಡ
ಕಸ್ತೂರಿ ನುಡಿ ಇದು ಕರುಣಾಳು ಮಣ್ಣಿದು
ಚಿಂತಿಸು ವಂದಿಸು ಪೂಜಿಸು…. ಪೂಜಿಸು…..
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ ಈ ಹೆಸರ....
ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಹಾಡಾಗಲಿ ಗೂಡಾಗಲಿ ನಾಡಾಗಲಿ
ಕಟ್ಟೋಕೆ ನಾನಾದಿನ...ಕೆಡವೋಕೆ ಮೂರೇ ದಿನ
ಹರಸಿದರು ಮುನಿಗಳು ಗಳಿಸಿದರು ಕಲಿಗಳು
ನೆತ್ತರದಿ ನೆಚ್ಚಿನ ಈ ಮೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು ಕರಗಿದವು ಶಿಲೆಗಳು
ತುಂಬಿದರು ಎದೆಯಲಿ ಸಿರಿಗನ್ನಡ ಅಭಿಮಾನವ
ಕನ್ನಡ....ರೋಮಾಂಚನವೀ ಕನ್ನಡ
ಹಾಡಿಸು ಕೇಳಿಸು ಪ್ರೀತಿಸು
||ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ||
ಜ್ಞಾನ ಇದೆ ಚಿನ್ನ ಇದೆ ಕಾವೇರಿ ಇದೆ
ಬಡತನವೆ ಮೇಲಾಗಿದೆ ನಮ್ಮತನವೆ ಮಂಕಾಗಿದೆ
ಯಾರಿಹರು ನಿಮ್ಮಲಿ ಮದಕರಿಯ ನಾಯಕ
ಕೆಚ್ಚೆದೆಯ ಎಚ್ಚಮ ರಣಧೀರರು ನುಡಿದಾಸರು
ಉಳಿದಿಹುದೆ ನಿಮ್ಮಲಿ ಹೊಯ್ಸಳರ ಕಿಡಿಗಳು
ಹೊನ್ನ ಮಳೆ ಸುರಿಸಿದ ಹರಿರಾಯರ ತೋಳ್ಬಲಗಳು
ಏಳಿರಿ...ಏಳಿರಿ ಈ ಪ್ರಾರ್ಥನೆಯ ಕೇಳಿರಿ
ಕಲಿಯಿರಿ ದುಡಿಯಿರಿ ಉಳಿಸಿರಿ
|| ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು
ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ ಈ ಹೆಸರ....||
||ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ
ಓ ಅಭಿಮಾನಿ ಓ ಅಭಿಮಾನಿ||
Ee Kannada Mannanu song lyrics from Kannada Movie Solillada Saradara starring Ambarish, Malashree, Bhavya, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 1992