ಹೆಣ್ಣು : ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ
ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಗಂಡು : ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ
ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಗಂಡು : ಧಾನ್ಯದ ರೇಖೆ ಆಕಾಶಕ್ಕೆರಿದೇ
ಗಂಗೆಯ ರೇಖೆ ಪಾತಳಕ್ಕಿಳಿದಿದೆ
ಹೊಲವಾ ಉಳುವಾ ಬಸವ ಬರುವಾ
ತಾಳಿ ಬಿಗಿವಾ ಸುಖವಾಗಿ ಇಡುವಾ
ಹೆಣ್ಣು : ಬ್ಯಾಡಲೋ ಜೋಗಿ ಅವನಾಗದ ಜೋಗಿ
ಬಸವನ ಕಾಟ ನಾ ತಾಳೆನು ಜೋಗಿ
ಬಸವಾ ಬಸವಾ ಬಸವ ಅಂದೇ ನಾನು
ಹಸಿವಾ ಹಸಿವಾ ಅಂತಾನವನು
ಗಂಡು : ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ
ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಹೆಣ್ಣು : ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ
ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಗಂಡು : ಬುಧನ ಜಾಗವೂ ಬಲು ಗಟ್ಟಿಯಾಗಿದೆ
ಶಂಕು ಚಕ್ರವು ಭೂಗುತ್ತ ತಿರುಗಿದೇ
ಅಗಸ ಅಗಸ ನಿನ್ನಾ ಅರಸ
ಬಟ್ಟೆ ಓಗೆವಾ ಗಂಡ ಸಿಗುವಾ
ಹೆಣ್ಣು : ಹೂಂ .. ಬ್ಯಾಡಲೋ ಜೋಗಿ ಅವನಾಗದೋ ಜೋಗಿ
ಒಗೆಯುವ ಕೈಯಲ್ಲಿ ನಾ ನೆನೆಯುವೆ ಜೋಗಿ
ದಿನವೂ ರೋಪು ನನಗೆ
ಸೋಪು ಹಚ್ಚಿ ಒಗೆವಾ ಹಿಂಡಿ ಎಸೆವಾ
ಗಂಡು : ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ
ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಹೆಣ್ಣು : ಜೋಗಯ್ಯ ಜೋಗಯ್ಯ ಕಣ್ ನೋಡಯ್ಯ
ನಾ ಮೆಚ್ಚೋ ಗಂಡ ಯಾವುದು ನಾನೇ ಹೇಳುವೇ
ಗಂಡು : ಯಾರವನಮ್ಮ ಆವ್ ಎಲ್ಲವನಮ್ಮ
ಹೇಗವನಮ್ಮ, ಏನಾಗವನಮ್ಮ
ಬೇಗಾ ತಿಳಿಸು ,ಇಲ್ಲಿಗೆ ಕರೆಸು
ಲಗ್ನ ಬರೆಸು ತಾಳಿ ಬಿಗಿಸು
ಹೆಣ್ಣು : ಮನದೊಳಗವನೇ ನನ್ನ ಬದುಕೊಳಗವನೇ
ಎದುರೊಳಗವನೇ ನನ್ನ ಕಣ್ ಒಳಗವನೇ
ಬಾರೋ ಕೃಷ್ಣ ನೀನೇ ಗಂಡ
ನಿನಗೇ ಈಗ ತಾಳಿ ತಂದಾ
ಗಂಡು : ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ
ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಹೆಣ್ಣು : ಜೋಗಯ್ಯ ಜೋಗಯ್ಯ ಬಾ ಜೋಗಯ್ಯ
ಹತ್ತಾರು ಕೂಸಾದರೂ ನನಗೆ ತಾರಯ್ಯಾ ..
ಹೆಣ್ಣು : ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ
ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಗಂಡು : ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ
ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಗಂಡು : ಧಾನ್ಯದ ರೇಖೆ ಆಕಾಶಕ್ಕೆರಿದೇ
ಗಂಗೆಯ ರೇಖೆ ಪಾತಳಕ್ಕಿಳಿದಿದೆ
ಹೊಲವಾ ಉಳುವಾ ಬಸವ ಬರುವಾ
ತಾಳಿ ಬಿಗಿವಾ ಸುಖವಾಗಿ ಇಡುವಾ
ಹೆಣ್ಣು : ಬ್ಯಾಡಲೋ ಜೋಗಿ ಅವನಾಗದ ಜೋಗಿ
ಬಸವನ ಕಾಟ ನಾ ತಾಳೆನು ಜೋಗಿ
ಬಸವಾ ಬಸವಾ ಬಸವ ಅಂದೇ ನಾನು
ಹಸಿವಾ ಹಸಿವಾ ಅಂತಾನವನು
ಗಂಡು : ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ
ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಹೆಣ್ಣು : ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ
ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಗಂಡು : ಬುಧನ ಜಾಗವೂ ಬಲು ಗಟ್ಟಿಯಾಗಿದೆ
ಶಂಕು ಚಕ್ರವು ಭೂಗುತ್ತ ತಿರುಗಿದೇ
ಅಗಸ ಅಗಸ ನಿನ್ನಾ ಅರಸ
ಬಟ್ಟೆ ಓಗೆವಾ ಗಂಡ ಸಿಗುವಾ
ಹೆಣ್ಣು : ಹೂಂ .. ಬ್ಯಾಡಲೋ ಜೋಗಿ ಅವನಾಗದೋ ಜೋಗಿ
ಒಗೆಯುವ ಕೈಯಲ್ಲಿ ನಾ ನೆನೆಯುವೆ ಜೋಗಿ
ದಿನವೂ ರೋಪು ನನಗೆ
ಸೋಪು ಹಚ್ಚಿ ಒಗೆವಾ ಹಿಂಡಿ ಎಸೆವಾ
ಗಂಡು : ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ
ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಹೆಣ್ಣು : ಜೋಗಯ್ಯ ಜೋಗಯ್ಯ ಕಣ್ ನೋಡಯ್ಯ
ನಾ ಮೆಚ್ಚೋ ಗಂಡ ಯಾವುದು ನಾನೇ ಹೇಳುವೇ
ಗಂಡು : ಯಾರವನಮ್ಮ ಆವ್ ಎಲ್ಲವನಮ್ಮ
ಹೇಗವನಮ್ಮ, ಏನಾಗವನಮ್ಮ
ಬೇಗಾ ತಿಳಿಸು ,ಇಲ್ಲಿಗೆ ಕರೆಸು
ಲಗ್ನ ಬರೆಸು ತಾಳಿ ಬಿಗಿಸು
ಹೆಣ್ಣು : ಮನದೊಳಗವನೇ ನನ್ನ ಬದುಕೊಳಗವನೇ
ಎದುರೊಳಗವನೇ ನನ್ನ ಕಣ್ ಒಳಗವನೇ
ಬಾರೋ ಕೃಷ್ಣ ನೀನೇ ಗಂಡ
ನಿನಗೇ ಈಗ ತಾಳಿ ತಂದಾ
ಗಂಡು : ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ
ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಹೆಣ್ಣು : ಜೋಗಯ್ಯ ಜೋಗಯ್ಯ ಬಾ ಜೋಗಯ್ಯ
ಹತ್ತಾರು ಕೂಸಾದರೂ ನನಗೆ ತಾರಯ್ಯಾ ..