Vidhiya Ata Lyrics

ವಿಧಿಯ ಆಟ Lyrics

in Sneha Chakra

in ಸ್ನೇಹ ಚಕ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಿಧಿಯ ಆಟ ಎಂತ ಘೋರ ಶಿಕ್ಷೆ ನೀಡಿತೋ……..
ಸ್ನೇಹಮಂದಿರಕ್ಕೆ ಬೆಂಕಿ ಮಳೆಯ ಸುರಿಸಿತೋ……
ಅಯ್ಯೊ ಪಾಪಿ ದೈವ ನಿಂಗೆ ಕರುಣೆ ಇಲ್ವ
ಯಾಬ ಜನ್ಮದ ಪಾಪಕ್ಕೆ ಶಿಕ್ಷೆ ಇದು
ನಮ್ಮ ಸ್ನೇಹಚಕ್ರದ ಕೊಂಡಿ ಕಳಚಿಹೋಯಿತು
ಘೋರ ಸಿಡಿಲೊಂದು ಬಡಿದಂತಾಯಿತು
ಜೇನುಗೂಡಿನಂಗೆ ಇದ್ದು ನಮ್ಮ ಜೀವನ……..
ಯಾರ ಶಾಪ ಬಿತ್ತೊ ಇಂದು ಒಂಟಿ ಆದೆ ನಾ………..
ಜೊತೆಗೆ ಇದ್ದ ನೆನಪು ಇಂದು ಕನಸ್ಸಾಗಿ ಹೋಯಿತು
ಸ್ನೇಹಲೋಕವೆ ಕಡಲಲ್ಲಿ ಮುಳುಗಿತು
ನೂರುಕಾಲ ಜೊತೆಗೆ ಇರ್ತೀವಿ ಅನ್ನೊ ಮಾತು
ಇಂದು ಮಂಜಂತೆ ಕರಗಿಹೋಯಿತು

ವಿಧಿಯ ಆಟ ಎಂತ ಘೋರ ಶಿಕ್ಷೆ ನೀಡಿತೋ……..
ಸ್ನೇಹಮಂದಿರಕ್ಕೆ ಬೆಂಕಿ ಮಳೆಯ ಸುರಿಸಿತೋ……
ಅಯ್ಯೊ ಪಾಪಿ ದೈವ ನಿಂಗೆ ಕರುಣೆ ಇಲ್ವ
ಯಾಬ ಜನ್ಮದ ಪಾಪಕ್ಕೆ ಶಿಕ್ಷೆ ಇದು
ನಮ್ಮ ಸ್ನೇಹಚಕ್ರದ ಕೊಂಡಿ ಕಳಚಿಹೋಯಿತು
ಘೋರ ಸಿಡಿಲೊಂದು ಬಡಿದಂತಾಯಿತು
ಜೇನುಗೂಡಿನಂಗೆ ಇದ್ದು ನಮ್ಮ ಜೀವನ……..
ಯಾರ ಶಾಪ ಬಿತ್ತೊ ಇಂದು ಒಂಟಿ ಆದೆ ನಾ………..
ಜೊತೆಗೆ ಇದ್ದ ನೆನಪು ಇಂದು ಕನಸ್ಸಾಗಿ ಹೋಯಿತು
ಸ್ನೇಹಲೋಕವೆ ಕಡಲಲ್ಲಿ ಮುಳುಗಿತು
ನೂರುಕಾಲ ಜೊತೆಗೆ ಇರ್ತೀವಿ ಅನ್ನೊ ಮಾತು
ಇಂದು ಮಂಜಂತೆ ಕರಗಿಹೋಯಿತು

Vidhiya Ata song lyrics from Kannada Movie Sneha Chakra starring Vijay Venkat, Anvitha,, Lyrics penned by Manju Vishnuvardhana Sung by Sathish Aryan, Music Composed by Raj Bhaskar, film is Directed by Manju Vishnuvardhana and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ