ಹದಿಹರೆಯದ ವಯಸ್ಸಿನಲಿ ನೂರಾರು ಕನಸ್ಸು ಹೊತ್ತು
ಸಾಗಿದೆ ಈ ಪಯಣ
ಜಿಗಿಜಿಗಿಯುವ ಮನಸ್ಸು ನಮ್ದು ಕುಣಿದಾಡೊ ಪ್ರಾಯ ನಮ್ದು
ಕೈ ಹಿಡಿದು ಸಾಗೋಣ
ನಾವೆಲ್ಲ ಜೊತೆಗಿರಲು ಕಷ್ಟಗಳು ಇಂದೆಲ್ಲಿ
ಸ್ನೇಹದ ಬಲವಿರಲು ಪ್ರೀತಿಗೆ ಭಯವೆಲ್ಲಿ
ಇಂದು ನಾಳೆ ಎಲ್ಲ ನಮ್ಮದೆ….
ಯಾರೇನೆ ಅಂದರು ನೋವಲ್ಲೆ ಬೆಂದರು ಪ್ರೀತಿನ ಮರೆಯಬಾರದು
ಕಟ್ಟಿಕೊಂಡ ಮೇಲೆ ಸ್ವರ್ಗಗನೆ ಸಿಕ್ಕರು ಸಂಗಾತಿನ ತೊರೆಯಬಾರದು
ಒಂದಾಗೋದೆ ಒಂದಾಗಿರೋಕೆ ಅನ್ನೊ ಸತ್ಯ ಗೊತ್ತಿದ್ರೆ ಸಾಕು
ಆಯಿತು ನಿಮ್ಮಂತೆಯೆ ಆಗಲಿ ನಿಮ್ಮಯ ಹಾರೈಕೆ ಎಂದು ಇರಲಿ
||ಹದಿಹರೆಯದ ವಯಸ್ಸಿನಲಿ ನೂರಾರು ಕನಸ್ಸು ಹೊತ್ತು
ಸಾಗಿದೆ ಈ ಪಯಣ||
ಉಲ್ಲಾಸ ತುಂಬಲಿ ಉತ್ಸಾಹ ಉಕ್ಕಲಿ ಈ ದಾರಿ ಹೀಗೆ ಸಾಗಲಿ
ಏನೇನೊ ಇದ್ದರು ಖುಷಿಯಂತೆ ಭಾವಿಸಿ ಗೆಲುವೊಂದೆ ಮಂತ್ರವಾಗಲಿ
ದೊಡ್ಡೋರೇಳೊ ಮಾತೊಂದೆ ಸಾಕು ಹುಟ್ಟಿದ್ ಮೇಲೆ ಏನಾದ್ರು ಸಾಧಿಸಲೆಬೇಕು
ನಾವೆಲ್ಲ ಕರುನಾಡ ಹಕ್ಕಿಗಳು ಸ್ನೇಹನೆ ನಮಗೆಂದು ರೆಕ್ಕೆಗಳು

ಇಂದು ನಾಳೆ ಎಲ್ಲ ನಮ್ಮದೆ….||