ಅಯ್ಯೊ ಏನೆ ನೀನು ನಂಗೆ ಹಿಂಗೆ ಮಾಡೊದೇನು
ಏನು ಮಾಡ್ಲಿ ನನ್ನ ನಲ್ಲ ನಂಗೆ ಇಷ್ಟ ನಿನ್ನ ಗಲ್ಲ
ಅದುವೇ ತಪ್ಪಾಯ್ತು ಮನಸ್ಸೆ ಕೈ ಜಾರಿತು
ಈ ಹೃದಯ ಹಠಮಾಡಿತು ಮುತ್ತು ನೀಡೆಂದಿತು
ಒಂದೇ ಸಾಕೆಂದರೆ ಹೇಗೆ ನಾ ಇರಲೆ
ಏನೊ ಮಾಡ್ಲಿ ನನ್ನ ನಲ್ಲ ನಂಗೆ ಇಷ್ಟ ನಿನ್ನ ಗಲ್ಲ
ಅಯ್ಯೊ ಏನೆ ನೀನು ನಂಗೆ ಹಿಂಗೆ ಮಾಡೊದೇನು
ನಿನ್ನಯ ಕೆಂದಾವರೆ ಕೆಂಪು ಈ ಮೊಗವ
ನೋಡುತ ಕಣ್ತುಂಬಿದೆ ಮಲ್ಲಿಗೆಯ ನಗುವ
ಕಣ್ ರೆಪ್ಪೆಗಳ ನರ್ತನ ಕಣ್ಣಿಗೆ ಸವಿಹಬ್ಬ
ಎರಡು ತುಟಿಗಳ ನರ್ತನ ಮನಕ್ಕೆ ಸಿಹಿ ಹಬ್ಬ
ಅಬ್ಬಬ್ಬ ಚೆಮದ ಕಣೆ ನಿನ್ನ ಈ ಸೊಂಟ
ಅಮ್ಮಮ್ಮ ನೀನಿರುವೆ ತುಂಟ ಬಲು ತುಂಟ
||ಅಯ್ಯೊ ಏನೆ ನೀನು ನಂಗೆ ಹಿಂಗೆ ಮಾಡೊದೇನು
ಏನು ಮಾಡ್ಲಿ ನನ್ನ ನಲ್ಲ ನಂಗೆ ಇಷ್ಟ ನಿನ್ನ ಗಲ್ಲ||
ನಿನ್ನಯ ಹೂಮನಸ್ಸಲಿ ಸಿಹಿಯು ನಾನಾಗುವೆ
ಮೋಹದ ಹೊಂಗನಸಿಗೆ ರೆಕ್ಕೆಯು ನಾನಾಗುವೆ
ಹೃದಯ ತುಂಬಿದ ಪ್ರೀತಿಯ ಸುರಿವೆ ನಿನ್ನೆದೆಗೆ
ಪ್ರೀತಿ ತುಂಬಿದ ಮತ್ತನು ನೀಡು ಈ ತುಟಿಗೆ
ಎಷ್ಟು ಇಷ್ಟ ಗೊತ್ತ ನಿಂಗೆ ನಿನ್ನ ತುಂಟಾಟ
ನಂಗು ಅಷ್ಟೆ ತುಂಬ ಇಷ್ಟ ನಿನ್ನ ಚೆಲ್ಲಾಟ
||ಅಯ್ಯಯ್ಯೊ ಏನೆ ನೀನು ನಂಗೆ ಹಿಂಗೆ ಮಾಡೊದೇನು
ಏನು ಮಾಡ್ಲಿ ನನ್ನ ನಲ್ಲ ನಂಗೆ ಇಷ್ಟ ನಿನ್ನ ಗಲ್ಲ
ಅದುವೇ ತಪ್ಪಾಯ್ತು ಮನಸ್ಸೆ ಕೈ ಜಾರಿತು
ಈ ಹೃದಯ ಹಠಮಾಡಿತು ಮುತ್ತು ನೀಡೆಂದಿತು
ಒಂದೇ ಸಾಕೆಂದರೆ ಹೇಗೆ ನಾ ಇರಲೆ||
ಅಯ್ಯೊ ಏನೆ ನೀನು ನಂಗೆ ಹಿಂಗೆ ಮಾಡೊದೇನು
ಏನು ಮಾಡ್ಲಿ ನನ್ನ ನಲ್ಲ ನಂಗೆ ಇಷ್ಟ ನಿನ್ನ ಗಲ್ಲ
ಅದುವೇ ತಪ್ಪಾಯ್ತು ಮನಸ್ಸೆ ಕೈ ಜಾರಿತು
ಈ ಹೃದಯ ಹಠಮಾಡಿತು ಮುತ್ತು ನೀಡೆಂದಿತು
ಒಂದೇ ಸಾಕೆಂದರೆ ಹೇಗೆ ನಾ ಇರಲೆ
ಏನೊ ಮಾಡ್ಲಿ ನನ್ನ ನಲ್ಲ ನಂಗೆ ಇಷ್ಟ ನಿನ್ನ ಗಲ್ಲ
ಅಯ್ಯೊ ಏನೆ ನೀನು ನಂಗೆ ಹಿಂಗೆ ಮಾಡೊದೇನು
ನಿನ್ನಯ ಕೆಂದಾವರೆ ಕೆಂಪು ಈ ಮೊಗವ
ನೋಡುತ ಕಣ್ತುಂಬಿದೆ ಮಲ್ಲಿಗೆಯ ನಗುವ
ಕಣ್ ರೆಪ್ಪೆಗಳ ನರ್ತನ ಕಣ್ಣಿಗೆ ಸವಿಹಬ್ಬ
ಎರಡು ತುಟಿಗಳ ನರ್ತನ ಮನಕ್ಕೆ ಸಿಹಿ ಹಬ್ಬ
ಅಬ್ಬಬ್ಬ ಚೆಮದ ಕಣೆ ನಿನ್ನ ಈ ಸೊಂಟ
ಅಮ್ಮಮ್ಮ ನೀನಿರುವೆ ತುಂಟ ಬಲು ತುಂಟ
||ಅಯ್ಯೊ ಏನೆ ನೀನು ನಂಗೆ ಹಿಂಗೆ ಮಾಡೊದೇನು
ಏನು ಮಾಡ್ಲಿ ನನ್ನ ನಲ್ಲ ನಂಗೆ ಇಷ್ಟ ನಿನ್ನ ಗಲ್ಲ||
ನಿನ್ನಯ ಹೂಮನಸ್ಸಲಿ ಸಿಹಿಯು ನಾನಾಗುವೆ
ಮೋಹದ ಹೊಂಗನಸಿಗೆ ರೆಕ್ಕೆಯು ನಾನಾಗುವೆ
ಹೃದಯ ತುಂಬಿದ ಪ್ರೀತಿಯ ಸುರಿವೆ ನಿನ್ನೆದೆಗೆ
ಪ್ರೀತಿ ತುಂಬಿದ ಮತ್ತನು ನೀಡು ಈ ತುಟಿಗೆ
ಎಷ್ಟು ಇಷ್ಟ ಗೊತ್ತ ನಿಂಗೆ ನಿನ್ನ ತುಂಟಾಟ
ನಂಗು ಅಷ್ಟೆ ತುಂಬ ಇಷ್ಟ ನಿನ್ನ ಚೆಲ್ಲಾಟ
||ಅಯ್ಯಯ್ಯೊ ಏನೆ ನೀನು ನಂಗೆ ಹಿಂಗೆ ಮಾಡೊದೇನು
ಏನು ಮಾಡ್ಲಿ ನನ್ನ ನಲ್ಲ ನಂಗೆ ಇಷ್ಟ ನಿನ್ನ ಗಲ್ಲ
ಅದುವೇ ತಪ್ಪಾಯ್ತು ಮನಸ್ಸೆ ಕೈ ಜಾರಿತು
ಈ ಹೃದಯ ಹಠಮಾಡಿತು ಮುತ್ತು ನೀಡೆಂದಿತು
ಒಂದೇ ಸಾಕೆಂದರೆ ಹೇಗೆ ನಾ ಇರಲೆ||