Nidireyu Sadaa Eko Lyrics

ನಿದಿರೆಯು ಸದಾ ಏಕೋ Lyrics

in Sipayi Ramu

in ಸಿಪಾಯಿ ರಾಮು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿದಿರೆಯು ಸದಾ ಏಕೋ ದೂರಾ
ನಿದಿರೆಯು ಸದಾ ಏಕೋ ದೂರಾ
ನೆಲೆಸಿದೆ ಕಣ್ಣಾ ತುಂಬಾ
ಸಖಾ ನಿನ್ನಾ ಮುಖಾ
ಓ ಪ್ರಿಯಾ ಓ ಪ್ರಿಯಾ
ಈ ಬೇಗೆ ತೀರೆಯಾ...
ಓ ಪ್ರಿಯಾ ಓ ಪ್ರಿಯಾ
ಈ ಬೇಗೆ ತೀರೆಯಾ...
 
ಒಲವಿನ ಕಥೆ ಕಣ್ಣಾ ಮಾತೆ
ಒಲವಿನ ಕಥೆ ಕಣ್ಣಾ ಮಾತೆ
ಚಲುವಿನ ಖಣಿ ನಿನ್ನಾ
ದನಿ ಸುಖಾ ಗೀತೆ
ನೀ ನಗೆ ಭೂಮಿಗೆ
ಹೂ ಮಳೆ ಬಂದಂತೆ...
ನೀ ನಗೆ ಭೂಮಿಗೆ
ಹೂ ಮಳೆ ಬಂದಂತೆ...
 
|| ಒಲವಿನ ಕಥೆ ಕಣ್ಣಾ ಮಾತೆ…||
 
ಎಳೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಎಳೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಹರೆಯವು ಮೈ ತುಂಬಿ ಹಾಡಾಗಿ ಬಂತಾಗ
ಪ್ರಣಯದ ದೇವಿಯಾ ಎದುರಲಿ ಕಂಡಾಗ
ಹೃದಯದ ಕಾಣಿಕೆ ತಂದೆ ನಾನಾಗ
ಚಲುವಿನ ಖಣಿ ನಿನ್ನಾ ದನಿ ಸುಖಾ ಗೀತೆ
 
|| ಓ ಪ್ರಿಯಾ ಓ ಪ್ರಿಯಾ ಈ ಬೇಗೆ ತೀರೆಯಾ...
ನಿದಿರೆಯು ಸದಾ ಏಕೋ ದೂರಾ…||
 
ಹೆರಳನು ಅತ್ತಾ ಇತ್ತಾ ತೂರಾಡಿ ಬಂದೋಳೆ
ಹೆರಳನು ಅತ್ತಾ ಇತ್ತಾ ತೂರಾಡಿ ಬಂದೋಳೆ
ಹಗಲಲೆ ಮೂಡಿ ಬಂದ ಚಂದ್ರನಾ ಎಂದೋಳೆ
ನಗುತಾ ನಿಂದೋನೇ, ನೋಟದೆ ಕೊಂದೋನೇ
ಮುಗುದೆ ಮನದಲಿ ಆಸೆಯ ತಂದೋನೇ
ಚಲುವಿನ ಖಣಿ ನಿನ್ನಾ ದನಿ ಸುಖಾ ಗೀತೆ
ನೀ ನಗೆ ಭೂಮಿಗೆ ಹೂ ಮಳೆ ಬಂದಂತೆ...
 
|| ನಿದಿರೆಯು ಸದಾ ಏಕೋ ದೂರಾ
ನೆಲೆಸಿದೆ ಕಣ್ಣಾ ತುಂಬಾ ಸಖಾ ನಿನ್ನ ಮುಖಾ
ಓ ಪ್ರಿಯಾ ಓ ಪ್ರಿಯಾ ಈ ಬೇಗೆ ತೀರೆಯಾ...
ಓ ಪ್ರಿಯಾ ಓ ಪ್ರಿಯಾ ಈ ಬೇಗೆ ತೀರೆಯಾ...
ನಿದಿರೆಯು ಸದಾ ಏಕೋ ದೂರಾ….||

ನಿದಿರೆಯು ಸದಾ ಏಕೋ ದೂರಾ
ನಿದಿರೆಯು ಸದಾ ಏಕೋ ದೂರಾ
ನೆಲೆಸಿದೆ ಕಣ್ಣಾ ತುಂಬಾ
ಸಖಾ ನಿನ್ನಾ ಮುಖಾ
ಓ ಪ್ರಿಯಾ ಓ ಪ್ರಿಯಾ
ಈ ಬೇಗೆ ತೀರೆಯಾ...
ಓ ಪ್ರಿಯಾ ಓ ಪ್ರಿಯಾ
ಈ ಬೇಗೆ ತೀರೆಯಾ...
 
ಒಲವಿನ ಕಥೆ ಕಣ್ಣಾ ಮಾತೆ
ಒಲವಿನ ಕಥೆ ಕಣ್ಣಾ ಮಾತೆ
ಚಲುವಿನ ಖಣಿ ನಿನ್ನಾ
ದನಿ ಸುಖಾ ಗೀತೆ
ನೀ ನಗೆ ಭೂಮಿಗೆ
ಹೂ ಮಳೆ ಬಂದಂತೆ...
ನೀ ನಗೆ ಭೂಮಿಗೆ
ಹೂ ಮಳೆ ಬಂದಂತೆ...
 
|| ಒಲವಿನ ಕಥೆ ಕಣ್ಣಾ ಮಾತೆ…||
 
ಎಳೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಎಳೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಹರೆಯವು ಮೈ ತುಂಬಿ ಹಾಡಾಗಿ ಬಂತಾಗ
ಪ್ರಣಯದ ದೇವಿಯಾ ಎದುರಲಿ ಕಂಡಾಗ
ಹೃದಯದ ಕಾಣಿಕೆ ತಂದೆ ನಾನಾಗ
ಚಲುವಿನ ಖಣಿ ನಿನ್ನಾ ದನಿ ಸುಖಾ ಗೀತೆ
 
|| ಓ ಪ್ರಿಯಾ ಓ ಪ್ರಿಯಾ ಈ ಬೇಗೆ ತೀರೆಯಾ...
ನಿದಿರೆಯು ಸದಾ ಏಕೋ ದೂರಾ…||
 
ಹೆರಳನು ಅತ್ತಾ ಇತ್ತಾ ತೂರಾಡಿ ಬಂದೋಳೆ
ಹೆರಳನು ಅತ್ತಾ ಇತ್ತಾ ತೂರಾಡಿ ಬಂದೋಳೆ
ಹಗಲಲೆ ಮೂಡಿ ಬಂದ ಚಂದ್ರನಾ ಎಂದೋಳೆ
ನಗುತಾ ನಿಂದೋನೇ, ನೋಟದೆ ಕೊಂದೋನೇ
ಮುಗುದೆ ಮನದಲಿ ಆಸೆಯ ತಂದೋನೇ
ಚಲುವಿನ ಖಣಿ ನಿನ್ನಾ ದನಿ ಸುಖಾ ಗೀತೆ
ನೀ ನಗೆ ಭೂಮಿಗೆ ಹೂ ಮಳೆ ಬಂದಂತೆ...
 
|| ನಿದಿರೆಯು ಸದಾ ಏಕೋ ದೂರಾ
ನೆಲೆಸಿದೆ ಕಣ್ಣಾ ತುಂಬಾ ಸಖಾ ನಿನ್ನ ಮುಖಾ
ಓ ಪ್ರಿಯಾ ಓ ಪ್ರಿಯಾ ಈ ಬೇಗೆ ತೀರೆಯಾ...
ಓ ಪ್ರಿಯಾ ಓ ಪ್ರಿಯಾ ಈ ಬೇಗೆ ತೀರೆಯಾ...
ನಿದಿರೆಯು ಸದಾ ಏಕೋ ದೂರಾ….||

Nidireyu Sadaa Eko song lyrics from Kannada Movie Sipayi Ramu starring Dr Rajkumar, M Leelavathi, Aarathi, Lyrics penned by R N Jayagopal Sung by P B Srinivas, P Susheela, Music Composed by Upendra Kumar, film is Directed by Y R Swamy and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ