ಕಥೆ ಮುಗಿಯಿತೇ ಆರಂಭದ ಮುನ್ನ...
ಲತೆ ಬಾಡಿ ಹೋಯಿತೆ ಹೂವಾಗುವ ಮುನ್ನ..
ಎಲ್ಲಿಗೆ ಪಯಣ ಯಾವುದೋ ದಾರಿ
ಏಕಾಂಗಿ ಸಂಚಾರಿ.. ಏಕಾಂಗಿ ಸಂಚಾರಿ
ಮಡದಿ ಮಕ್ಕಳು ಸ್ನೇಹಿತರನ್ನು
ಮಣ್ಣಿನ ವಶ ಮಾಡಿ..ನಡೆದಿಹೆ ಇಂದು
ಅಂಧನ ರೀತಿ ಶೋಕದೇ
ಏನೋ ನಿನ್ನ ಗುರಿ
|| ಎಲ್ಲಿಗೇ ಪಯಣ…||
ಸೋಲು ಗೆಲುವು ಸಾವು ನೋವು
ಜೀವನದುಯ್ಯಾಲೆ…
ಸಾಯುವ ಮುನ್ನ ಜನಿಸಿದ ಮಣ್ಣ
ದರುಶನ ನೀ ಪಡೆದು..
ತಾಯಿಯ ಮಡಿಲ ಧೂಳಲಿ ಬೆರೆತು
ಶೂನ್ಯದೇ ಮುಗಿಸು ನಿನ್ನ ಕಥೆ
|| ಎಲ್ಲಿಗೆ ಪಯಣ ಯಾವುದೋ ದಾರಿ
ಏಕಾಂಗಿ ಸಂಚಾರಿ.. ಏಕಾಂಗಿ ಸಂಚಾರಿ…
ಏಕಾಂಗಿ ಸಂಚಾರಿ……||
ಕಥೆ ಮುಗಿಯಿತೇ ಆರಂಭದ ಮುನ್ನ...
ಲತೆ ಬಾಡಿ ಹೋಯಿತೆ ಹೂವಾಗುವ ಮುನ್ನ..
ಎಲ್ಲಿಗೆ ಪಯಣ ಯಾವುದೋ ದಾರಿ
ಏಕಾಂಗಿ ಸಂಚಾರಿ.. ಏಕಾಂಗಿ ಸಂಚಾರಿ
ಮಡದಿ ಮಕ್ಕಳು ಸ್ನೇಹಿತರನ್ನು
ಮಣ್ಣಿನ ವಶ ಮಾಡಿ..ನಡೆದಿಹೆ ಇಂದು
ಅಂಧನ ರೀತಿ ಶೋಕದೇ
ಏನೋ ನಿನ್ನ ಗುರಿ
|| ಎಲ್ಲಿಗೇ ಪಯಣ…||
ಸೋಲು ಗೆಲುವು ಸಾವು ನೋವು
ಜೀವನದುಯ್ಯಾಲೆ…
ಸಾಯುವ ಮುನ್ನ ಜನಿಸಿದ ಮಣ್ಣ
ದರುಶನ ನೀ ಪಡೆದು..
ತಾಯಿಯ ಮಡಿಲ ಧೂಳಲಿ ಬೆರೆತು
ಶೂನ್ಯದೇ ಮುಗಿಸು ನಿನ್ನ ಕಥೆ
|| ಎಲ್ಲಿಗೆ ಪಯಣ ಯಾವುದೋ ದಾರಿ
ಏಕಾಂಗಿ ಸಂಚಾರಿ.. ಏಕಾಂಗಿ ಸಂಚಾರಿ…
ಏಕಾಂಗಿ ಸಂಚಾರಿ……||
Ellige Payana Yaavudo Daari song lyrics from Kannada Movie Sipayi Ramu starring Dr Rajkumar, M Leelavathi, Aarathi, Lyrics penned by R N Jayagopal Sung by P B Srinivas, Music Composed by Upendra Kumar, film is Directed by Y R Swamy and film is released on 1972