Sobaana Haduve Lyrics

ಸೋಬಾನೆ ಹಾಡುವೆ Lyrics

in Sindhoora Thilaka

in ಸಿಂಧೂರ ತಿಲಕ

LYRIC

Song Details Page after Lyrice

-
ಸೋಬಾನೆ ಹಾಡುವೆ ಶುಭಕಾರ್ಯದೆ
ಹಾರೈಸಿದೆ ತುಂಬಿ ಬಂದು ಇಂದು ನನ್ನೆದೆ
ಸೋಬಾನೆ ಹಾಡುವೆ ಶುಭಕಾರ್ಯದೆ
ಹಾರೈಸಿದೆ ತುಂಬಿ ಬಂದು ಇಂದು ನನ್ನೆದೆ
ಅಂದಕ್ಕೆ ಅಂದವೆ ಚಿನ್ನದ ಬೊಂಬೆ
ಯಾವ ಶಿಲ್ಪಿ ಕಡೆದನೊ ಈ ಚೆಲುವಿನ ಬೊಂಬೆ
ಆ…ಓ….
 
ಮೂರುಗಂಟು ತರುವಂತ ಬಂಧ ನೋಡಿದು
ಏಳು ಜನ್ಮ ಎತ್ತಿದರು ನಂಟು ಮುರಿಯದು
ಮೂರುಗಂಟು ತರುವಂತ ಬಂಧ ನೋಡಿದು
ಏಳು ಜನ್ಮ ಎತ್ತಿದರು ನಂಟು ಮುರಿಯದು
ತುಂಟುತನ ಮಾಡಿದಂತ ಕಾಲ ಮುಗಿಯಿತು
ಅದು ತಂದ ನೋವನ್ನೆಲ್ಲ ಇಂದು ಮನಸ್ಸು ಮರೆಯಿತು
ಮಾವಿನೆಲೆಯ ತೋರಣವು ನಿನ್ನ ಹರಸಿದೆ
ಹರುಷದಿಂದ ಬಾಳು ನೀನು ಎಂದು ಎಂದಿದೆ
ಆ…ಓ…
 
||ಸೋಬಾನೆ ಹಾಡುವೆ ಶುಭಕಾರ್ಯದೆ
ಹಾರೈಸಿದೆ ತುಂಬಿ ಬಂದು ಇಂದು ನನ್ನೆದೆ||
 
ನನ್ನ ತಮಟೆ ತಾಳದಲ್ಲಿ ನೂರು ಕಥೆಯಿದೆ
ತಾಳನುಡಿದ ಜತಿಗಳಲ್ಲಿ ಮೂಕ ವ್ಯಥೆಯಿದೆ
ನನ್ನ ತಮಟೆ ತಾಳದಲ್ಲಿ ನೂರು ಕಥೆಯಿದೆ
ತಾಳನುಡಿದ ಜತಿಗಳಲ್ಲಿ ಮೂಕ ವ್ಯಥೆಯಿದೆ
ಹೊಸದು ತಾಳ ನುಡಿಸುವೆ ನಾ ಹೊಸದು ಬಾಳಿಗೆ
ನಗುವ ಹೊಳೆಯು ತುಂಬಿ ಬರಲಿ ನಿನ್ನ ಪಾಲಿಗೆ
 
||ಸೋಬಾನೆ ಹಾಡುವೆ ಶುಭಕಾರ್ಯದೆ
ಹಾರೈಸಿದೆ ತುಂಬಿ ಬಂದು ಇಂದು ನನ್ನೆದೆ
ಅಂದಕ್ಕೆ ಅಂದವೆ ಚಿನ್ನದ ಬೊಂಬೆ
ಯಾವ ಶಿಲ್ಪಿ ಕಡೆದನೊ ಈ ಚೆಲುವಿನ ಬೊಂಬೆ||
ಆ…ಓ….ಹ್ಮ್....ಆ….

-
ಸೋಬಾನೆ ಹಾಡುವೆ ಶುಭಕಾರ್ಯದೆ
ಹಾರೈಸಿದೆ ತುಂಬಿ ಬಂದು ಇಂದು ನನ್ನೆದೆ
ಸೋಬಾನೆ ಹಾಡುವೆ ಶುಭಕಾರ್ಯದೆ
ಹಾರೈಸಿದೆ ತುಂಬಿ ಬಂದು ಇಂದು ನನ್ನೆದೆ
ಅಂದಕ್ಕೆ ಅಂದವೆ ಚಿನ್ನದ ಬೊಂಬೆ
ಯಾವ ಶಿಲ್ಪಿ ಕಡೆದನೊ ಈ ಚೆಲುವಿನ ಬೊಂಬೆ
ಆ…ಓ….
 
ಮೂರುಗಂಟು ತರುವಂತ ಬಂಧ ನೋಡಿದು
ಏಳು ಜನ್ಮ ಎತ್ತಿದರು ನಂಟು ಮುರಿಯದು
ಮೂರುಗಂಟು ತರುವಂತ ಬಂಧ ನೋಡಿದು
ಏಳು ಜನ್ಮ ಎತ್ತಿದರು ನಂಟು ಮುರಿಯದು
ತುಂಟುತನ ಮಾಡಿದಂತ ಕಾಲ ಮುಗಿಯಿತು
ಅದು ತಂದ ನೋವನ್ನೆಲ್ಲ ಇಂದು ಮನಸ್ಸು ಮರೆಯಿತು
ಮಾವಿನೆಲೆಯ ತೋರಣವು ನಿನ್ನ ಹರಸಿದೆ
ಹರುಷದಿಂದ ಬಾಳು ನೀನು ಎಂದು ಎಂದಿದೆ
ಆ…ಓ…
 
||ಸೋಬಾನೆ ಹಾಡುವೆ ಶುಭಕಾರ್ಯದೆ
ಹಾರೈಸಿದೆ ತುಂಬಿ ಬಂದು ಇಂದು ನನ್ನೆದೆ||
 
ನನ್ನ ತಮಟೆ ತಾಳದಲ್ಲಿ ನೂರು ಕಥೆಯಿದೆ
ತಾಳನುಡಿದ ಜತಿಗಳಲ್ಲಿ ಮೂಕ ವ್ಯಥೆಯಿದೆ
ನನ್ನ ತಮಟೆ ತಾಳದಲ್ಲಿ ನೂರು ಕಥೆಯಿದೆ
ತಾಳನುಡಿದ ಜತಿಗಳಲ್ಲಿ ಮೂಕ ವ್ಯಥೆಯಿದೆ
ಹೊಸದು ತಾಳ ನುಡಿಸುವೆ ನಾ ಹೊಸದು ಬಾಳಿಗೆ
ನಗುವ ಹೊಳೆಯು ತುಂಬಿ ಬರಲಿ ನಿನ್ನ ಪಾಲಿಗೆ
 
||ಸೋಬಾನೆ ಹಾಡುವೆ ಶುಭಕಾರ್ಯದೆ
ಹಾರೈಸಿದೆ ತುಂಬಿ ಬಂದು ಇಂದು ನನ್ನೆದೆ
ಅಂದಕ್ಕೆ ಅಂದವೆ ಚಿನ್ನದ ಬೊಂಬೆ
ಯಾವ ಶಿಲ್ಪಿ ಕಡೆದನೊ ಈ ಚೆಲುವಿನ ಬೊಂಬೆ||
ಆ…ಓ….ಹ್ಮ್....ಆ….

Sobaana Haduve song lyrics from Kannada Movie Sindhoora Thilaka starring Malashree, Sunil, Shruthi, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ