Pancharangi Giniye Lyrics

ಪಂಚರಂಗಿ ಗಿಣಿಯೆ Lyrics

in Sindhoora Thilaka

in ಸಿಂಧೂರ ತಿಲಕ

LYRIC

Song Details Page after Lyrice

-
ಪಂಚರಂಗಿ ಗಿಣಿಯೆ ಮುತ್ತುರತ್ನ ಮಣಿಯೆ
ಪಂಚರಂಗಿ ಗಿಣಿಯೆ ಮುತ್ತುರತ್ನ ಮಣಿಯೆ
ಬಂಗಾರದ ಹೂವೆ ಚೆಂದುಳ್ಳಿ ಚೆಲುವೆ
ಬಂಗಾರದ ಹೂವೆ ಚೆಂದುಳ್ಳಿ ಚೆಲುವೆ
ತಂಗಾಳಿ ತಂಪಿನಲ್ಲಿ ತಿಂಗಳ ಸೊಂಪಿನಲಿ
ಮಲಗು ಹಾಯಾಗಿ ನೀ
ಚಂದಿರನ ಮಗಳೆ ಇಂದಿರನ ಸೊಸೆಯೆ
ಮಲ್ಲಿಗೆಯೆ ಅರಳೆ ಮಾಮರದ ಸಸಿಯೆ
ಮರೆತು ಎಲ್ಲ ಚಿಂತೆ ಹೊಂಗನಸು ಕಾಣುವಂತೆ
ಮಲಗು ಹಾಯಾಗಿ ನೀ
ದೂರಿ ದೂರಿ ದುಂದಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂದಾಲಮ್ಮ ಲಾಲಿ ಲಾಲಿ
 
ನೀ ರೆಪ್ಪೆ ಮುಚ್ಚಿದರೆ ಸ್ವಪ್ನದ ಬೀದಿ
ಆ ಬೆಳ್ಳಿ ಬೀದಿಯಲಿ ಚಿನ್ನದ ತೇರು
ನೀ ರೆಪ್ಪೆ ಮುಚ್ಚಿದರೆ ಸ್ವಪ್ನದ ಬೀದಿ
ಆ ಬೆಳ್ಳಿ ಬೀದಿಯಲಿ ಚಿನ್ನದ ತೇರು
ಆ ಹೊನ್ನ ತೇರಿನಲಿ ನೀ ಬರುವಾಗ
ಶುಕ್ರವಾರ ಲಕ್ಷ್ಮಿಯಂತೆ ಆ ಐಭೋಗ
ನವಿಲೂರೆ ನವಿಲೆ ಓ ಬೆಳ್ಳಿ ಮುಗಿಲೆ
ಸೌಂದರ್ಯದ ಸಿರಿಯೆ ಬಿನ್ನಾಣದ ನಿಧಿಯೆ
ತಂಗಾಳಿ ತಂಪಿನಲ್ಲಿ ತಿಂಗಳ ಸೊಂಪಿನಲಿ
ಮಲಗು ಹಾಯಾಗಿ ನೀ
ದೂರಿ ದೂರಿ ದುಂದಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂದಾಲಮ್ಮ ಲಾಲಿ ಲಾಲಿ
 
ಓ….
ಹ್ಮ್‌ ಹ್ಮ್‌ ಹ್ಮ್‌
ನಿಂಗಾಗಿ ತಾರೆಗಳು ಜರಿಸೀರೆ ತಂತು
ಕೋಗಿಲೆಯು ಕಣ್ಣಿಗೆ ಕಾಡಿಗೆ ತಂತು
ನಿಂಗಾಗಿ ತಾರೆಗಳು ಜರಿಸೀರೆ ತಂತು
ಕೋಗಿಲೆಯು ಕಣ್ಣಿಗೆ ಕಾಡಿಗೆ ತಂತು
ನಿಂಗಾಗಿ ನಾ ಹೊಸದು ಹಾಡೊಂದು ತಂದೆ
ಹಾಡಿಂದ ಮೈಮರೆಸಿ ಮಲಗಿಸಲು ಬಂದೆ
 
||ಪಂಚರಂಗಿ ಗಿಣಿಯೆ ಮುತ್ತುರತ್ನ ಮಣಿಯೆ
ಬಂಗಾರದ ಹೂವೆ ಚೆಂದುಳ್ಳಿ ಚೆಲುವೆ
ತಂಗಾಳಿ ತಂಪಿನಲ್ಲಿ ತಿಂಗಳ ಸೊಂಪಿನಲಿ
ಮಲಗು ಹಾಯಾಗಿ ನೀ
ಚಂದಿರನ ಮಗಳೆ ಇಂದಿರನ ಸೊಸೆಯೆ
ಮಲ್ಲಿಗೆಯೆ ಅರಳೆ ಮಾಮರದ ಸಸಿಯೆ
ಮರೆತು ಎಲ್ಲ ಚಿಂತೆ ಹೊಂಗನಸು ಕಾಣುವಂತೆ
ಮಲಗು ಹಾಯಾಗಿ ನೀ
ದೂರಿ ದೂರಿ ದುಂದಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂದಾಲಮ್ಮ ಲಾಲಿ ಲಾಲಿ||

-
ಪಂಚರಂಗಿ ಗಿಣಿಯೆ ಮುತ್ತುರತ್ನ ಮಣಿಯೆ
ಪಂಚರಂಗಿ ಗಿಣಿಯೆ ಮುತ್ತುರತ್ನ ಮಣಿಯೆ
ಬಂಗಾರದ ಹೂವೆ ಚೆಂದುಳ್ಳಿ ಚೆಲುವೆ
ಬಂಗಾರದ ಹೂವೆ ಚೆಂದುಳ್ಳಿ ಚೆಲುವೆ
ತಂಗಾಳಿ ತಂಪಿನಲ್ಲಿ ತಿಂಗಳ ಸೊಂಪಿನಲಿ
ಮಲಗು ಹಾಯಾಗಿ ನೀ
ಚಂದಿರನ ಮಗಳೆ ಇಂದಿರನ ಸೊಸೆಯೆ
ಮಲ್ಲಿಗೆಯೆ ಅರಳೆ ಮಾಮರದ ಸಸಿಯೆ
ಮರೆತು ಎಲ್ಲ ಚಿಂತೆ ಹೊಂಗನಸು ಕಾಣುವಂತೆ
ಮಲಗು ಹಾಯಾಗಿ ನೀ
ದೂರಿ ದೂರಿ ದುಂದಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂದಾಲಮ್ಮ ಲಾಲಿ ಲಾಲಿ
 
ನೀ ರೆಪ್ಪೆ ಮುಚ್ಚಿದರೆ ಸ್ವಪ್ನದ ಬೀದಿ
ಆ ಬೆಳ್ಳಿ ಬೀದಿಯಲಿ ಚಿನ್ನದ ತೇರು
ನೀ ರೆಪ್ಪೆ ಮುಚ್ಚಿದರೆ ಸ್ವಪ್ನದ ಬೀದಿ
ಆ ಬೆಳ್ಳಿ ಬೀದಿಯಲಿ ಚಿನ್ನದ ತೇರು
ಆ ಹೊನ್ನ ತೇರಿನಲಿ ನೀ ಬರುವಾಗ
ಶುಕ್ರವಾರ ಲಕ್ಷ್ಮಿಯಂತೆ ಆ ಐಭೋಗ
ನವಿಲೂರೆ ನವಿಲೆ ಓ ಬೆಳ್ಳಿ ಮುಗಿಲೆ
ಸೌಂದರ್ಯದ ಸಿರಿಯೆ ಬಿನ್ನಾಣದ ನಿಧಿಯೆ
ತಂಗಾಳಿ ತಂಪಿನಲ್ಲಿ ತಿಂಗಳ ಸೊಂಪಿನಲಿ
ಮಲಗು ಹಾಯಾಗಿ ನೀ
ದೂರಿ ದೂರಿ ದುಂದಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂದಾಲಮ್ಮ ಲಾಲಿ ಲಾಲಿ
 
ಓ….
ಹ್ಮ್‌ ಹ್ಮ್‌ ಹ್ಮ್‌
ನಿಂಗಾಗಿ ತಾರೆಗಳು ಜರಿಸೀರೆ ತಂತು
ಕೋಗಿಲೆಯು ಕಣ್ಣಿಗೆ ಕಾಡಿಗೆ ತಂತು
ನಿಂಗಾಗಿ ತಾರೆಗಳು ಜರಿಸೀರೆ ತಂತು
ಕೋಗಿಲೆಯು ಕಣ್ಣಿಗೆ ಕಾಡಿಗೆ ತಂತು
ನಿಂಗಾಗಿ ನಾ ಹೊಸದು ಹಾಡೊಂದು ತಂದೆ
ಹಾಡಿಂದ ಮೈಮರೆಸಿ ಮಲಗಿಸಲು ಬಂದೆ
 
||ಪಂಚರಂಗಿ ಗಿಣಿಯೆ ಮುತ್ತುರತ್ನ ಮಣಿಯೆ
ಬಂಗಾರದ ಹೂವೆ ಚೆಂದುಳ್ಳಿ ಚೆಲುವೆ
ತಂಗಾಳಿ ತಂಪಿನಲ್ಲಿ ತಿಂಗಳ ಸೊಂಪಿನಲಿ
ಮಲಗು ಹಾಯಾಗಿ ನೀ
ಚಂದಿರನ ಮಗಳೆ ಇಂದಿರನ ಸೊಸೆಯೆ
ಮಲ್ಲಿಗೆಯೆ ಅರಳೆ ಮಾಮರದ ಸಸಿಯೆ
ಮರೆತು ಎಲ್ಲ ಚಿಂತೆ ಹೊಂಗನಸು ಕಾಣುವಂತೆ
ಮಲಗು ಹಾಯಾಗಿ ನೀ
ದೂರಿ ದೂರಿ ದುಂದಾಲಮ್ಮ ದೂರಿ ದೂರಿ
ಲಾಲಿ ಲಾಲಿ ದುಂದಾಲಮ್ಮ ಲಾಲಿ ಲಾಲಿ||

Pancharangi Giniye song lyrics from Kannada Movie Sindhoora Thilaka starring Malashree, Sunil, Shruthi, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ