-
ಸಿಂಧೂರ ತಿಲಕ ರವಿಯು ಭುವಿಗಿಟ್ಟ ಈಗ
ಭುವಿಯ ಒಡಲಲ್ಲಿ ಪುಲಕ ಹೊರಹೊಮ್ಮಿ ವೇಗ
ಮನದಿ ಮೌನರಾಗ ಅದು ಮಿಡಿಯಲು ಅನುರಾಗ
ಆ ವೇಗ ನೋಡೀಗ
||ಸಿಂಧೂರ ತಿಲಕ ರವಿಯು ಭುವಿಗಿಟ್ಟ ಈಗ
ಭುವಿಯ ಒಡಲಲ್ಲಿ ಪುಲಕ ಹೊರಹೊಮ್ಮಿ ವೇಗ
ಮನದಿ ಮೌನರಾಗ ಅದು ಮಿಡಿಯಲು ಅನುರಾಗ
ಆ ವೇಗ ನೋಡೀಗ||
ಭೂದೇವಿ ಮುದದಿಂದ ಕೆಂಪೇರಿ ತಲೆಬಾಗಿ
ವಧುವಂತೆ ನಾಚಿ ನಿಂತಿಹಳು
ವನದೇವಿ ನಸುನಗುತ ಹೂಮಲೆ ಚೆಲ್ಲುತ
ಆಶೀರ್ವಾದವ ಮಾಡಿಹಳು
ಪ್ರಕೃತಿಯೆ ಹಾಡಿದೆ ಪ್ರೇಮದ ಗಾನ
ಎದೆಯಲ್ಲಿ ಮೀಟಿದೆ ನೂತನ ಗಾನ
ಬಾಳು ಬೆಳಗಿದಾಗ ಆಸೆ ಚಿಮ್ಮಿದಾಗ
ಬಾಳು ಬೆಳಗಿದಾಗ ಆಸೆ ಚಿಮ್ಮಿದಾಗ
ಆ ವೇಗ ನೋಡೀಗ
||ಸಿಂಧೂರ ತಿಲಕ ರವಿಯು ಭುವಿಗಿಟ್ಟ ಈಗ
ಭುವಿಯ ಒಡಲಲ್ಲಿ ಪುಲಕ ಹೊರಹೊಮ್ಮಿ ವೇಗ
ಮನದಿ ಮೌನರಾಗ ಅದು ಮಿಡಿಯಲು ಅನುರಾಗ
ಆ ವೇಗ ನೋಡೀಗ||
ಪಂಜರದಲ್ಲಿನ ಹಕ್ಕಿಯು ನಾನು
ಬಿಡುಗಡೆ ಹೊಂದಿ ಹಾರಿದೆನು
ನೂತನ ಅನುಭವ ಹರುಷದೆ ತೇಲಿ
ಉನ್ಮಾದದಲಿ ಹಾಡಿದೆನು
ಯಾವುದೊ ಜನ್ಮದ ಬಂಧವೊ ಕಾಣೆ
ಸುಖದಲ್ಲಿ ಮೈಮನ ಮರೆತೆನು ನಾನೆ
ಹೊಸದು ಜನ್ಮ ಪಡೆದೆ ನಾನಿಂದು ಧನ್ಯಳಾದೆ
ಹೊಸದು ಜನ್ಮ ಪಡೆದೆ ನಾನಿಂದು ಧನ್ಯಳಾದೆ
ಆ ವೇಗ ನೋಡೀಗ
||ಸಿಂಧೂರ ತಿಲಕ ರವಿಯು ಭುವಿಗಿಟ್ಟ ಈಗ
ಭುವಿಯ ಒಡಲಲ್ಲಿ ಪುಲಕ ಹೊರಹೊಮ್ಮಿ ವೇಗ
ಮನದಿ ಮೌನರಾಗ ಅದು ಮಿಡಿಯಲು ಅನುರಾಗ
ಆ ವೇಗ ನೋಡೀಗ||
ಆ ವೇಗ ನೋಡೀಗ
-
ಸಿಂಧೂರ ತಿಲಕ ರವಿಯು ಭುವಿಗಿಟ್ಟ ಈಗ
ಭುವಿಯ ಒಡಲಲ್ಲಿ ಪುಲಕ ಹೊರಹೊಮ್ಮಿ ವೇಗ
ಮನದಿ ಮೌನರಾಗ ಅದು ಮಿಡಿಯಲು ಅನುರಾಗ
ಆ ವೇಗ ನೋಡೀಗ
||ಸಿಂಧೂರ ತಿಲಕ ರವಿಯು ಭುವಿಗಿಟ್ಟ ಈಗ
ಭುವಿಯ ಒಡಲಲ್ಲಿ ಪುಲಕ ಹೊರಹೊಮ್ಮಿ ವೇಗ
ಮನದಿ ಮೌನರಾಗ ಅದು ಮಿಡಿಯಲು ಅನುರಾಗ
ಆ ವೇಗ ನೋಡೀಗ||
ಭೂದೇವಿ ಮುದದಿಂದ ಕೆಂಪೇರಿ ತಲೆಬಾಗಿ
ವಧುವಂತೆ ನಾಚಿ ನಿಂತಿಹಳು
ವನದೇವಿ ನಸುನಗುತ ಹೂಮಲೆ ಚೆಲ್ಲುತ
ಆಶೀರ್ವಾದವ ಮಾಡಿಹಳು
ಪ್ರಕೃತಿಯೆ ಹಾಡಿದೆ ಪ್ರೇಮದ ಗಾನ
ಎದೆಯಲ್ಲಿ ಮೀಟಿದೆ ನೂತನ ಗಾನ
ಬಾಳು ಬೆಳಗಿದಾಗ ಆಸೆ ಚಿಮ್ಮಿದಾಗ
ಬಾಳು ಬೆಳಗಿದಾಗ ಆಸೆ ಚಿಮ್ಮಿದಾಗ
ಆ ವೇಗ ನೋಡೀಗ
||ಸಿಂಧೂರ ತಿಲಕ ರವಿಯು ಭುವಿಗಿಟ್ಟ ಈಗ
ಭುವಿಯ ಒಡಲಲ್ಲಿ ಪುಲಕ ಹೊರಹೊಮ್ಮಿ ವೇಗ
ಮನದಿ ಮೌನರಾಗ ಅದು ಮಿಡಿಯಲು ಅನುರಾಗ
ಆ ವೇಗ ನೋಡೀಗ||
ಪಂಜರದಲ್ಲಿನ ಹಕ್ಕಿಯು ನಾನು
ಬಿಡುಗಡೆ ಹೊಂದಿ ಹಾರಿದೆನು
ನೂತನ ಅನುಭವ ಹರುಷದೆ ತೇಲಿ
ಉನ್ಮಾದದಲಿ ಹಾಡಿದೆನು
ಯಾವುದೊ ಜನ್ಮದ ಬಂಧವೊ ಕಾಣೆ
ಸುಖದಲ್ಲಿ ಮೈಮನ ಮರೆತೆನು ನಾನೆ
ಹೊಸದು ಜನ್ಮ ಪಡೆದೆ ನಾನಿಂದು ಧನ್ಯಳಾದೆ
ಹೊಸದು ಜನ್ಮ ಪಡೆದೆ ನಾನಿಂದು ಧನ್ಯಳಾದೆ
ಆ ವೇಗ ನೋಡೀಗ
||ಸಿಂಧೂರ ತಿಲಕ ರವಿಯು ಭುವಿಗಿಟ್ಟ ಈಗ
ಭುವಿಯ ಒಡಲಲ್ಲಿ ಪುಲಕ ಹೊರಹೊಮ್ಮಿ ವೇಗ
ಮನದಿ ಮೌನರಾಗ ಅದು ಮಿಡಿಯಲು ಅನುರಾಗ
ಆ ವೇಗ ನೋಡೀಗ||
ಆ ವೇಗ ನೋಡೀಗ
Sindoora Thilaka song lyrics from Kannada Movie Sindhoora Thilaka starring Malashree, Sunil, Shruthi, Lyrics penned by R N Jayagopal Sung by Sangeetha Katti, Music Composed by Upendra Kumar, film is Directed by Om Saiprakash and film is released on 1992