Thingalu Belagidavo Lyrics

ತಿಂಗಳು ಬೆಳಗಿದವೋ Lyrics

in Simhadri

in ಸಿಂಹಾದ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೂರಾರುಕಾಲ ಬೆಳಗುತಿರಲಿ ಮನಸ್ಸುಗಳ ಮದುವೆ
ಬಾರಮ್ಮ ಬಾರಮ್ಮ ಸಿಂಹಾದ್ರಿಯ ತಂಗಿ
ಸಿಂಗಾರ ಮಾಡ್ತೀವಿ ಊರೋರೆಲ್ಲ ಹಿಗ್ಗಿ
ಬಾರಮ್ಮ ಬಾರಮ್ಮ ಸಿರಿಗೌರಿ ಮಾತಂಗಿ
ಜೇನಲ್ಲಿ ಹಚ್ತೀವಿ ಮೈಯೆಲ್ಲಾ ಮದರಂಗಿ
 
ತಿಂಗಳು ಬೆಳಗಿದವೋ ರಂಗೋಲಿ ಮೂಡಿದವೋ
ಈ ಅಣ್ಣ ಕಟ್ಟಿದ ಕನಸ್ಸೆಲ್ಲ ಅರಳಿದವೋ
ನನ್‌ ತಂಗಿ ಮದುವೆ  ನಾದಸ್ವರಕೆ ಬಾಳೆ ತೂಗಿದವೋ
ಬಾಳೆಲ್ಲ ಬೆಳಗೋ ಕನಸುಗಳಿಗೆ ಹೃದಯ ಕೂಗಿದವೋ
 
ಬಾರಮ್ಮ ಬಾರಮ್ಮ ಸಿಂಹಾದ್ರಿಯ ತಂಗಿ
ಸಿಂಗಾರ ಮಾಡ್ತೀವಿ ಊರೋರೆಲ್ಲ ಹಿಗ್ಗಿ
ಬಾರಮ್ಮ ಬಾರಮ್ಮ ಸಿರಿಗೌರಿ ಮಾತಂಗಿ
ಜೇನಲ್ಲಿ ಹಚ್ತೀವಿ ಮೈಯೆಲ್ಲಾ ಮದರಂಗಿ
 
ಮೈಸೂರ ರೇಷಿಮೆ ಸೀರೆಯ ಕೊಡುಸ್ತೀನಿ
ಜೋಗದ ಝರಿಯನ್ನ ಹೂಮಾಡಿ ಮುಡುಸ್ತೀನಿ
ತೋರಣ  ಕಟ್ಟೋದಕ್ಕೆ ಮಲೆನಾಡ್ನೆ ತರ್ತೀನ್‌ ಕಣೆ
ಒಡವೆ ಮಾಡ್ಸೋದಕ್ಕೆ ಕೋಲಾರದ್‌ ಗಣಿ ಇಲ್ವೇನೆ
ಈ ಅರಸಿಯ ಹರಸಿ ಹಾರೈಸಿ
ನೂರಾರು ಕಾಲ ಹಸಿರಾಗಿರಲಿ
ನನ್ನ ತಂಗಿ ಮದುವೆ
ವಸಂತ ಕಾಲ ಕೂಡಿ ಬಂತು ಎದೆಯ ಹೊಸಿಲೊಳಗೆ
 
ತವರಿಗೆ ನೀನೆಂದು ಹೆಸರಾಗಿ ಬಾಳ್ಬೇಕು
ಮೆಟ್ಟಿದ ಮನೆಯನ್ನ ಗುಡಿಯಂಗೆ ಕಾಣ್ಬೇಕು
ನನ್ನ ಸೊಸೆಯೆಂದರೆ ನಮ್ಮೂರಿಗೆ ರಾಣಿ ಕಣೆ
ನಮ್ಮನೆ ಬೆಳದಿಂಗಳೆ ನಂದು ಅಮ್ಮನ ಪ್ರೀತಿ ಕಣೆ
ಓ ಮದುವಣಗಿತ್ತಿ ಭಾಗ್ಯವತಿ
ಗಂಡ ಆದ ಮನೆಯು ತವರು ಮನೆಯು ಎರಡು ಕಣ್ಣುಗಳು
ಕೊನೆಯ ಉಸಿರು ಇರುವವರೆಗೂ ಒಂದೇ ನಾವುಗಳು
 
||ತಿಂಗಳು ಬೆಳಗಿದವೋ ರಂಗೋಲಿ ಮೂಡಿದವೋ
ಈ ಅಣ್ಣ ಕಟ್ಟಿದ ಕನಸ್ಸೆಲ್ಲ ಅರಳಿದವೋ
ನನ್‌ ತಂಗಿ ಮದುವೆ  ನಾದಸ್ವರಕೆ ಬಾಳೆ ತೂಗಿದವೋ
ಬಾಳೆಲ್ಲ ಬೆಳಗೋ ಕನಸುಗಳಿಗೆ ಹೃದಯ ಕೂಗಿದವೋ||
 
ಬಾರಮ್ಮ ಬಾರಮ್ಮ ಸಿಂಹಾದ್ರಿಯ ತಂಗಿ
ಶುರುವಾಯ್ತು ಹೊಸಬಾಳು ಊರ್ಗೆಲ್ಲ ಸಿಹಿಸುದ್ದಿ
 

-
ನೂರಾರುಕಾಲ ಬೆಳಗುತಿರಲಿ ಮನಸ್ಸುಗಳ ಮದುವೆ
ಬಾರಮ್ಮ ಬಾರಮ್ಮ ಸಿಂಹಾದ್ರಿಯ ತಂಗಿ
ಸಿಂಗಾರ ಮಾಡ್ತೀವಿ ಊರೋರೆಲ್ಲ ಹಿಗ್ಗಿ
ಬಾರಮ್ಮ ಬಾರಮ್ಮ ಸಿರಿಗೌರಿ ಮಾತಂಗಿ
ಜೇನಲ್ಲಿ ಹಚ್ತೀವಿ ಮೈಯೆಲ್ಲಾ ಮದರಂಗಿ
 
ತಿಂಗಳು ಬೆಳಗಿದವೋ ರಂಗೋಲಿ ಮೂಡಿದವೋ
ಈ ಅಣ್ಣ ಕಟ್ಟಿದ ಕನಸ್ಸೆಲ್ಲ ಅರಳಿದವೋ
ನನ್‌ ತಂಗಿ ಮದುವೆ  ನಾದಸ್ವರಕೆ ಬಾಳೆ ತೂಗಿದವೋ
ಬಾಳೆಲ್ಲ ಬೆಳಗೋ ಕನಸುಗಳಿಗೆ ಹೃದಯ ಕೂಗಿದವೋ
 
ಬಾರಮ್ಮ ಬಾರಮ್ಮ ಸಿಂಹಾದ್ರಿಯ ತಂಗಿ
ಸಿಂಗಾರ ಮಾಡ್ತೀವಿ ಊರೋರೆಲ್ಲ ಹಿಗ್ಗಿ
ಬಾರಮ್ಮ ಬಾರಮ್ಮ ಸಿರಿಗೌರಿ ಮಾತಂಗಿ
ಜೇನಲ್ಲಿ ಹಚ್ತೀವಿ ಮೈಯೆಲ್ಲಾ ಮದರಂಗಿ
 
ಮೈಸೂರ ರೇಷಿಮೆ ಸೀರೆಯ ಕೊಡುಸ್ತೀನಿ
ಜೋಗದ ಝರಿಯನ್ನ ಹೂಮಾಡಿ ಮುಡುಸ್ತೀನಿ
ತೋರಣ  ಕಟ್ಟೋದಕ್ಕೆ ಮಲೆನಾಡ್ನೆ ತರ್ತೀನ್‌ ಕಣೆ
ಒಡವೆ ಮಾಡ್ಸೋದಕ್ಕೆ ಕೋಲಾರದ್‌ ಗಣಿ ಇಲ್ವೇನೆ
ಈ ಅರಸಿಯ ಹರಸಿ ಹಾರೈಸಿ
ನೂರಾರು ಕಾಲ ಹಸಿರಾಗಿರಲಿ
ನನ್ನ ತಂಗಿ ಮದುವೆ
ವಸಂತ ಕಾಲ ಕೂಡಿ ಬಂತು ಎದೆಯ ಹೊಸಿಲೊಳಗೆ
 
ತವರಿಗೆ ನೀನೆಂದು ಹೆಸರಾಗಿ ಬಾಳ್ಬೇಕು
ಮೆಟ್ಟಿದ ಮನೆಯನ್ನ ಗುಡಿಯಂಗೆ ಕಾಣ್ಬೇಕು
ನನ್ನ ಸೊಸೆಯೆಂದರೆ ನಮ್ಮೂರಿಗೆ ರಾಣಿ ಕಣೆ
ನಮ್ಮನೆ ಬೆಳದಿಂಗಳೆ ನಂದು ಅಮ್ಮನ ಪ್ರೀತಿ ಕಣೆ
ಓ ಮದುವಣಗಿತ್ತಿ ಭಾಗ್ಯವತಿ
ಗಂಡ ಆದ ಮನೆಯು ತವರು ಮನೆಯು ಎರಡು ಕಣ್ಣುಗಳು
ಕೊನೆಯ ಉಸಿರು ಇರುವವರೆಗೂ ಒಂದೇ ನಾವುಗಳು
 
||ತಿಂಗಳು ಬೆಳಗಿದವೋ ರಂಗೋಲಿ ಮೂಡಿದವೋ
ಈ ಅಣ್ಣ ಕಟ್ಟಿದ ಕನಸ್ಸೆಲ್ಲ ಅರಳಿದವೋ
ನನ್‌ ತಂಗಿ ಮದುವೆ  ನಾದಸ್ವರಕೆ ಬಾಳೆ ತೂಗಿದವೋ
ಬಾಳೆಲ್ಲ ಬೆಳಗೋ ಕನಸುಗಳಿಗೆ ಹೃದಯ ಕೂಗಿದವೋ||
 
ಬಾರಮ್ಮ ಬಾರಮ್ಮ ಸಿಂಹಾದ್ರಿಯ ತಂಗಿ
ಶುರುವಾಯ್ತು ಹೊಸಬಾಳು ಊರ್ಗೆಲ್ಲ ಸಿಹಿಸುದ್ದಿ
 

Thingalu Belagidavo song lyrics from Kannada Movie Simhadri starring Duniya Vijay, Soundarya Jayamala, Aishwarya Sindhogi, Lyrics penned by K Kalyan Sung by Shankar Mahadevan, Archana Ravi, Music Composed by Arjun Janya, film is Directed by Shivamani and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ