Nanna Neralu Lyrics

ನನ್ನ ನೆರಳು Lyrics

in Simhadri

in ಸಿಂಹಾದ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ನೆರಳು ನನ್ನ ಕರುಳು
ನನ್ನ ಒಡ ಹುಟ್ಟಿದವಳು
ಒಂದೇ ಮಡಿಲ ಮೆತ್ತೆಯಲ್ಲಿ
ಹಾಡಿ ಪಾಡಿ ಬೆಳೆದವಳೂ..
 
||ನನ್ನ ನೆರಳು ನನ್ನ ಕರುಳು
ನನ್ನ ಒಡ ಹುಟ್ಟಿದವಳು
ಒಂದೇ ಮಡಿಲ ಮೆತ್ತೆಯಲ್ಲಿ
ಹಾಡಿ ಪಾಡಿ ಬೆಳೆದವಳೂ..||
 
ಕ್ಷೇಮನಾ... ಈ ಮನೆಯಲ್ಲಿ
ಆರೋಗ್ಯ ಹೇಗಿದೆ ಅಲ್ಲಿ
ನೀನದೇನೆ ಚಿಂತೆ
ತಂಗ್ಯವ್ವ ನನ್‌ ತಂಗ್ಯವ್ವ
ಹೇಗಿದೀಯಾ ಹೇಳೆ  ನನ್‌ ತಂಗ್ಯವ್ವ
ತಂಗ್ಯವ್ವ ನನ್‌ ತಂಗ್ಯವ್ವ
ಇದ್ದು ಸುಖವಾಗಿರು ನನ್‌ ತಂಗ್ಯವ್ವ
 
ನನ್ನ ಬದುಕು  ನನ್ನ ಪ್ರಾಣ ನನ್ನ ಅಣ್ಣಾ
ಅವನ್‌ ಹೆಸರು ಹೇಳದೇನೆ
ತಿನ್ನಲಾರೇನು ಅನ್ನ
 
ನಿನ್ನ ಕಣ್ಣಿನಿಂದ ಒಂದು ಹನಿಯೂ ಕೂಡ
ಅಲ್ಲಿ ಜಾರಲೇ ಬಾರದು ಅಣ್ನಾ...
ಅನುವತ್ತರೇನೆ ಭೂಮಿ ನಗುವುದಿಲ್ಲಿ
ನಾನೀರುವೇ ಒರೆಸಿಕೋ ಕಣ್ಣಾ...
ಚೆಂದಾಗಿದ್ದ ನಮ್ಮ ಬಾಲ್ಯ
ನೆನಪಾಗ್ತಿದೆ
 
ನೀ ಗೀಚಿದ ಗೋಡೆ ಚಿತ್ರಗಳು
ಹಾಗೆ ಇದೆ..
ದೂರ  ಇರಲಾರೆ ಬರಲಾರೆ
ನಾನಿರದ ಒಂಟಿ...ಸೀರೇ...
ತಂಗ್ಯವ್ವ ನನ್‌ ತಂಗ್ಯವ್ವ
ಗುಡುಗು ಸಿಡಿಲಿಗೆ ನೀ ಹೆದರ ಬ್ಯಾಡವ್ವ
ನಗುವಾ ಕಲ್ಸೋ ವರೆಗು
ನೋವ ಹಸಿಮುದ್ದೆ ಹಂಗೆ ನುಂಗವ್ವ
ಲಾಲಿ ಲಾಲೂ...
 
ನಿನ್ನ ಮನಸೂ ಕೆಡಿಸದಂತೆ
ಮನೆಯ ಎಲ್ಲ ಮಂದಿ
ಇರಲವ್ವಾಜೊತೆಯಾಗಿ
ನನ್ನ ನೆನೆದು ಕೊರಗದಿರು
ಬಂಡಿ ನೆಡೆಸುತಿರು ನೀ ದೈವ ನಿಜವಾಗಿ
ಹೆತ್ತಮ್ಮನ ಪ್ರತಿ ರೂಪ ನೀ..
ಬಂಗಾರವೇ...ಏಏ
ಪ್ರಾಣ ಕೊಟ್ಟದರು ತವರ ಮಾನ
ಕಾಪಾಡುವೇ...ಏಏ
ಒಂದೆ ತಾಯ್‌ ಕರುಳಾ ಕುಡಿ ನಾವು
ಇಂದು ನನಗೆ ಇರಲಿ ನೋವು
 
ಅಣ್ಣಯ್ಯಾ ನನ್‌ ಅಣ್ಣಯ್ಯಾ..
ನನ್ನ ಕಣ್ಣರೆಪ್ಪೆ ನೀನೆ ಕಣೋ ಅಣ್ಣಯ್ಯ
ಹುಟ್ಟ ಮಗುವಿಗೆ ನಿನ ಹೆಸರಿಡುತ್ತೀನೋ ನನ್ನಯ್ಯ
 
||ನನ್ನ ನೆರಳು ನನ್ನ ಕರುಳು
ನನ್ನ ಒಡ ಹುಟ್ಟಿದವಳು
ಒಂದೇ ಮಡಿಲ ಮೆತ್ತೆಯಲ್ಲಿ
ಹಾಡಿ ಪಾಡಿ ಬೆಳೆದವಳೂ..||

-
ನನ್ನ ನೆರಳು ನನ್ನ ಕರುಳು
ನನ್ನ ಒಡ ಹುಟ್ಟಿದವಳು
ಒಂದೇ ಮಡಿಲ ಮೆತ್ತೆಯಲ್ಲಿ
ಹಾಡಿ ಪಾಡಿ ಬೆಳೆದವಳೂ..
 
||ನನ್ನ ನೆರಳು ನನ್ನ ಕರುಳು
ನನ್ನ ಒಡ ಹುಟ್ಟಿದವಳು
ಒಂದೇ ಮಡಿಲ ಮೆತ್ತೆಯಲ್ಲಿ
ಹಾಡಿ ಪಾಡಿ ಬೆಳೆದವಳೂ..||
 
ಕ್ಷೇಮನಾ... ಈ ಮನೆಯಲ್ಲಿ
ಆರೋಗ್ಯ ಹೇಗಿದೆ ಅಲ್ಲಿ
ನೀನದೇನೆ ಚಿಂತೆ
ತಂಗ್ಯವ್ವ ನನ್‌ ತಂಗ್ಯವ್ವ
ಹೇಗಿದೀಯಾ ಹೇಳೆ  ನನ್‌ ತಂಗ್ಯವ್ವ
ತಂಗ್ಯವ್ವ ನನ್‌ ತಂಗ್ಯವ್ವ
ಇದ್ದು ಸುಖವಾಗಿರು ನನ್‌ ತಂಗ್ಯವ್ವ
 
ನನ್ನ ಬದುಕು  ನನ್ನ ಪ್ರಾಣ ನನ್ನ ಅಣ್ಣಾ
ಅವನ್‌ ಹೆಸರು ಹೇಳದೇನೆ
ತಿನ್ನಲಾರೇನು ಅನ್ನ
 
ನಿನ್ನ ಕಣ್ಣಿನಿಂದ ಒಂದು ಹನಿಯೂ ಕೂಡ
ಅಲ್ಲಿ ಜಾರಲೇ ಬಾರದು ಅಣ್ನಾ...
ಅನುವತ್ತರೇನೆ ಭೂಮಿ ನಗುವುದಿಲ್ಲಿ
ನಾನೀರುವೇ ಒರೆಸಿಕೋ ಕಣ್ಣಾ...
ಚೆಂದಾಗಿದ್ದ ನಮ್ಮ ಬಾಲ್ಯ
ನೆನಪಾಗ್ತಿದೆ
 
ನೀ ಗೀಚಿದ ಗೋಡೆ ಚಿತ್ರಗಳು
ಹಾಗೆ ಇದೆ..
ದೂರ  ಇರಲಾರೆ ಬರಲಾರೆ
ನಾನಿರದ ಒಂಟಿ...ಸೀರೇ...
ತಂಗ್ಯವ್ವ ನನ್‌ ತಂಗ್ಯವ್ವ
ಗುಡುಗು ಸಿಡಿಲಿಗೆ ನೀ ಹೆದರ ಬ್ಯಾಡವ್ವ
ನಗುವಾ ಕಲ್ಸೋ ವರೆಗು
ನೋವ ಹಸಿಮುದ್ದೆ ಹಂಗೆ ನುಂಗವ್ವ
ಲಾಲಿ ಲಾಲೂ...
 
ನಿನ್ನ ಮನಸೂ ಕೆಡಿಸದಂತೆ
ಮನೆಯ ಎಲ್ಲ ಮಂದಿ
ಇರಲವ್ವಾಜೊತೆಯಾಗಿ
ನನ್ನ ನೆನೆದು ಕೊರಗದಿರು
ಬಂಡಿ ನೆಡೆಸುತಿರು ನೀ ದೈವ ನಿಜವಾಗಿ
ಹೆತ್ತಮ್ಮನ ಪ್ರತಿ ರೂಪ ನೀ..
ಬಂಗಾರವೇ...ಏಏ
ಪ್ರಾಣ ಕೊಟ್ಟದರು ತವರ ಮಾನ
ಕಾಪಾಡುವೇ...ಏಏ
ಒಂದೆ ತಾಯ್‌ ಕರುಳಾ ಕುಡಿ ನಾವು
ಇಂದು ನನಗೆ ಇರಲಿ ನೋವು
 
ಅಣ್ಣಯ್ಯಾ ನನ್‌ ಅಣ್ಣಯ್ಯಾ..
ನನ್ನ ಕಣ್ಣರೆಪ್ಪೆ ನೀನೆ ಕಣೋ ಅಣ್ಣಯ್ಯ
ಹುಟ್ಟ ಮಗುವಿಗೆ ನಿನ ಹೆಸರಿಡುತ್ತೀನೋ ನನ್ನಯ್ಯ
 
||ನನ್ನ ನೆರಳು ನನ್ನ ಕರುಳು
ನನ್ನ ಒಡ ಹುಟ್ಟಿದವಳು
ಒಂದೇ ಮಡಿಲ ಮೆತ್ತೆಯಲ್ಲಿ
ಹಾಡಿ ಪಾಡಿ ಬೆಳೆದವಳೂ..||

Nanna Neralu song lyrics from Kannada Movie Simhadri starring Duniya Vijay, Soundarya Jayamala, Aishwarya Sindhogi, Lyrics penned by K Kalyan Sung by Madhu Balakrishnan, Anuradha Bhat, Music Composed by Arjun Janya, film is Directed by Shivamani and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ