Dana Kayokintha Lyrics

ದನ ಕಾಯೊಕ್ಕಿಂತ Lyrics

in Simhadri

in ಸಿಂಹಾದ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದನ ಕಾಯೊಕ್ಕಿಂತ   ದನ ಕಾಯೊಕ್ಕಿಂತ       
ದನ ಕಾಯೊಕ್ಕಿಂತ  ಬೇರೆ  ಒಳ್ಳೆ ಕೆಲ್ಸಾ ಇಲ್ಲ
ದಿನಾ ಸತ್ರೂ ಕೂಡ
ಹತ್ತು ರೂಪಾಯಿ  ಹುಟ್ಟೊದಿಲ್ಲಾ
 
ವಾರಕ್ಕಿರೊದು ಆರೋ ಏಳೋ ದಿನ
ಐವತ್ತ್ ವರ್ಷ ಇದ್ರೆ ಜಾಸ್ತೀ  ಕಣ
ಆರಾಮಾಗಿ ಇರೋಕೆ
ಹುಟ್ಟೋದು ನರಮಷ್ಯ
ಕೊಟ್ಹೇಲಿ ಕಟ್ಟಿರ್ ಬೇಕು
ನಾಲ್ಕಾರು ಜಾತಿ ಹಸ
 
||ದನ ಕಾಯೊಕ್ಕಿಂತ  ಬೇರೆ  ಒಳ್ಳೆ ಕೆಲ್ಸಾ ಇಲ್ಲ
ದಿನಾ ಸತ್ರೂ ಕೂಡ
ಹತ್ತು ರೂಪಾಯಿ  ಹುಟ್ಟೊದಿಲ್ಲಾ ||
 
ಸಾಪ್ಟ್ ವೇರು ಹಾರ್ಡ್ ವೇರು
ಎಲ್ರೂ ಮಾಡ್ತಾರೆ
ಅದ್ರೆ ಇಂಡಿಯಾ ನೆಡೆಯೋದು
ದನ ಕಾಯ್ದರೆ
ಉದ್ದಾರ  ಆಗೋದೆ
ದೊಡ್ಡ ತೊಂದರೆ
ಕೊಚ್ಚನೇ ಬರಲ್ಲ ಸಗಣಿ ಬಿದ್ದರೆ
 
ನೀರು ಬೀರು ಸಿಗ್ದೆ ಇದ್ರು
ಎರಡ್ ಲಿಟ್ರು ಹಾಲು ಬೇಕೆ ಬೇಕು
ಎಣ್ಣೆ ಮ್ಯಾಲಿನ್ ಇನ್ ವೆಸ್ಟ್ ಮೆಂಟು
ಉಳ್ಸಿ ಒಮ್ಮೆ ದನ ಸಾಕು
ಖರ್ಚೆ ಇಲ್ಲಪ್ಪ ಗುರು
ಒಂದಿಷ್ಟು ಬೂಸ ಗೀಸ ತಿಂದ್ ಬುಟ್ಟು
ಕಾಮ್ ದೇನು ಕೊಡ್ತಾಳೆ ದಿನ ಪೈಸಾ
 
 
||ದನ ಕಾಯೊಕ್ಕಿಂತ  ಬೇರೆ  ಒಳ್ಳೆ ಕೆಲ್ಸಾ ಇಲ್ಲ
ದಿನಾ ಸತ್ರೂ ಕೂಡ
ಹತ್ತು ರೂಪಾಯಿ  ಹುಟ್ಟೊದಿಲ್ಲಾ ||
 
ಹಚ್ಚಗಿರೋ ಕಡೆ ಮೇಯ್ದು
ಬೆಚ್ಚಗಿರೋ ಕಡೆ ಮಲ್ಕೋ
ಹಟ್ಟಿ ಓರಿನ ನೋಡಿ
ಆಳೊದು ಸ್ವಲ್ಪ ತಿಳ್ಕೋ
ಬಾಳು ಬೃಂದಾವನ
ಹೃದಯಾ ದೊಡ್ಡದಿರಲಿ
ನಿನ್ನವರೊಂದಿಗೆ ರಿಲೇಷನ್ ಗಟ್ಟಿಗಿರ್ಲಿ
 
ಲೋಕ ನೆಟ್ಟಿಗಿಲ್ದೆ ಹೋದ್ರು
ನೀನು ನೆಟ್ಟಿಗ್ ಇರ್ಲೆ ಬೇಕು
ಯಾರೇ ಏನು ಆಗೋ ಮೊದ್ಲು
ಒಳ್ಳೆ ಮನುಷ್ಯ ಆಗು ಸಾಕು
 
ಎದೆಯೊಂದು ಬಾಗ್ಲಿರದ
ಕೊಟ್ಟಿಗೆ ಕಣೋ ಮಗ
ಒಳ್ಳೋಳ್ಳೆ ಕನಸು ಕಟ್ಟಿ
ಲೈಫನ್ನ ಈಜಿ ತಗೋ
 
||ದನ ಕಾಯೊಕ್ಕಿಂತ  ಬೇರೆ  ಒಳ್ಳೆ ಕೆಲ್ಸಾ ಇಲ್ಲ
ದಿನಾ ಸತ್ರೂ ಕೂಡ
ಹತ್ತು ರೂಪಾಯಿ  ಹುಟ್ಟೊದಿಲ್ಲಾ ||

-
ದನ ಕಾಯೊಕ್ಕಿಂತ   ದನ ಕಾಯೊಕ್ಕಿಂತ       
ದನ ಕಾಯೊಕ್ಕಿಂತ  ಬೇರೆ  ಒಳ್ಳೆ ಕೆಲ್ಸಾ ಇಲ್ಲ
ದಿನಾ ಸತ್ರೂ ಕೂಡ
ಹತ್ತು ರೂಪಾಯಿ  ಹುಟ್ಟೊದಿಲ್ಲಾ
 
ವಾರಕ್ಕಿರೊದು ಆರೋ ಏಳೋ ದಿನ
ಐವತ್ತ್ ವರ್ಷ ಇದ್ರೆ ಜಾಸ್ತೀ  ಕಣ
ಆರಾಮಾಗಿ ಇರೋಕೆ
ಹುಟ್ಟೋದು ನರಮಷ್ಯ
ಕೊಟ್ಹೇಲಿ ಕಟ್ಟಿರ್ ಬೇಕು
ನಾಲ್ಕಾರು ಜಾತಿ ಹಸ
 
||ದನ ಕಾಯೊಕ್ಕಿಂತ  ಬೇರೆ  ಒಳ್ಳೆ ಕೆಲ್ಸಾ ಇಲ್ಲ
ದಿನಾ ಸತ್ರೂ ಕೂಡ
ಹತ್ತು ರೂಪಾಯಿ  ಹುಟ್ಟೊದಿಲ್ಲಾ ||
 
ಸಾಪ್ಟ್ ವೇರು ಹಾರ್ಡ್ ವೇರು
ಎಲ್ರೂ ಮಾಡ್ತಾರೆ
ಅದ್ರೆ ಇಂಡಿಯಾ ನೆಡೆಯೋದು
ದನ ಕಾಯ್ದರೆ
ಉದ್ದಾರ  ಆಗೋದೆ
ದೊಡ್ಡ ತೊಂದರೆ
ಕೊಚ್ಚನೇ ಬರಲ್ಲ ಸಗಣಿ ಬಿದ್ದರೆ
 
ನೀರು ಬೀರು ಸಿಗ್ದೆ ಇದ್ರು
ಎರಡ್ ಲಿಟ್ರು ಹಾಲು ಬೇಕೆ ಬೇಕು
ಎಣ್ಣೆ ಮ್ಯಾಲಿನ್ ಇನ್ ವೆಸ್ಟ್ ಮೆಂಟು
ಉಳ್ಸಿ ಒಮ್ಮೆ ದನ ಸಾಕು
ಖರ್ಚೆ ಇಲ್ಲಪ್ಪ ಗುರು
ಒಂದಿಷ್ಟು ಬೂಸ ಗೀಸ ತಿಂದ್ ಬುಟ್ಟು
ಕಾಮ್ ದೇನು ಕೊಡ್ತಾಳೆ ದಿನ ಪೈಸಾ
 
 
||ದನ ಕಾಯೊಕ್ಕಿಂತ  ಬೇರೆ  ಒಳ್ಳೆ ಕೆಲ್ಸಾ ಇಲ್ಲ
ದಿನಾ ಸತ್ರೂ ಕೂಡ
ಹತ್ತು ರೂಪಾಯಿ  ಹುಟ್ಟೊದಿಲ್ಲಾ ||
 
ಹಚ್ಚಗಿರೋ ಕಡೆ ಮೇಯ್ದು
ಬೆಚ್ಚಗಿರೋ ಕಡೆ ಮಲ್ಕೋ
ಹಟ್ಟಿ ಓರಿನ ನೋಡಿ
ಆಳೊದು ಸ್ವಲ್ಪ ತಿಳ್ಕೋ
ಬಾಳು ಬೃಂದಾವನ
ಹೃದಯಾ ದೊಡ್ಡದಿರಲಿ
ನಿನ್ನವರೊಂದಿಗೆ ರಿಲೇಷನ್ ಗಟ್ಟಿಗಿರ್ಲಿ
 
ಲೋಕ ನೆಟ್ಟಿಗಿಲ್ದೆ ಹೋದ್ರು
ನೀನು ನೆಟ್ಟಿಗ್ ಇರ್ಲೆ ಬೇಕು
ಯಾರೇ ಏನು ಆಗೋ ಮೊದ್ಲು
ಒಳ್ಳೆ ಮನುಷ್ಯ ಆಗು ಸಾಕು
 
ಎದೆಯೊಂದು ಬಾಗ್ಲಿರದ
ಕೊಟ್ಟಿಗೆ ಕಣೋ ಮಗ
ಒಳ್ಳೋಳ್ಳೆ ಕನಸು ಕಟ್ಟಿ
ಲೈಫನ್ನ ಈಜಿ ತಗೋ
 
||ದನ ಕಾಯೊಕ್ಕಿಂತ  ಬೇರೆ  ಒಳ್ಳೆ ಕೆಲ್ಸಾ ಇಲ್ಲ
ದಿನಾ ಸತ್ರೂ ಕೂಡ
ಹತ್ತು ರೂಪಾಯಿ  ಹುಟ್ಟೊದಿಲ್ಲಾ ||

Dana Kayokintha song lyrics from Kannada Movie Simhadri starring Duniya Vijay, Soundarya Jayamala, Aishwarya Sindhogi, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Shivamani and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ