Nee Nannolavige Lyrics

ನೀ ನನ್ನೊಲವಿಗೆ Lyrics

in Simha Hakida Hejje

in ಸಿಂಹ ಹಾಕಿದ ಹೆಜ್ಜೆ

LYRIC

Song Details Page after Lyrice

-
ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ
ಕಣ್ಣೆರೆಡು ಕ್ಷಣ ಹಾತೊರೆದು
ತುಟಿ ಎರಡು ಬಲು ಹಠವಿಡಿದು
ಕಾದು ನಿಂತಿರೆ ನಿನ್ನ ದಾರಿಯ
 
||ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ||
 
ಅರಿವು ಹರಿದಾಡಿ ನಲಿದು ಹುಡುಕಾಡಿ
ನಿನ್ನ ಹಿಡಿದಿಟ್ಟು ಕಾಡೆಂದಿದೆ
ನಡುವು ನಿನ್ನ ನೋಡಿ ಜಿಗಿದು ಬಳುಕಾಡಿ
ನಿನ್ನ ತೋಳಿಡಿತ ಬೇಕೆಂತಿದೆ
ಕರೆದೆ ನಗುವಲ್ಲಿ ನಿಲುಕು ಎದುರಲ್ಲಿ
ಸೇರಿ ನನ್ನಲ್ಲಿ ಮಾಡು ಮೃದು ಹಲ್ಲೆ
ಹರಿಸಿ ಮಧುಸಿಂಚನ
 
||ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ||
 
ಪ್ರತಿಮೆ ನಿನ್ನದೊಂದು ಪ್ರತಿಯು ಬಳಿ ಬಂದು
ಸರಣಿ ಮುತ್ತಿಟ್ಟು ಹೋದಂತಿದೆ
ಪ್ರಥಮ ಭ್ರಮೆಯೆಂದು ಪತಿಯು ನೀನೆಂದು
ಪ್ರೇಮಪಯಣಕ್ಕೆ ಬಾ ಎಂದಿದೆ
ಬಯಕೆ ಬಲವಾಗಿ ಬೆಸುಗೆ ಹಿತವಾಗಿ
ಭಯವು ಮಜವಾಗಿ ಸಲುಗೆ ಸವಿಯಾಗಿ
ಮನವು ರೋಮಾಂಚನ
 
||ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ
ಕಣ್ಣೆರೆಡು ಕ್ಷಣ ಹಾತೊರೆದು
ತುಟಿ ಎರಡು ಬಲು ಹಠವಿಡಿದು
ಕಾದು ನಿಂತಿರೆ ನಿನ್ನ ದಾರಿಯ||
 
||ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ||

-
ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ
ಕಣ್ಣೆರೆಡು ಕ್ಷಣ ಹಾತೊರೆದು
ತುಟಿ ಎರಡು ಬಲು ಹಠವಿಡಿದು
ಕಾದು ನಿಂತಿರೆ ನಿನ್ನ ದಾರಿಯ
 
||ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ||
 
ಅರಿವು ಹರಿದಾಡಿ ನಲಿದು ಹುಡುಕಾಡಿ
ನಿನ್ನ ಹಿಡಿದಿಟ್ಟು ಕಾಡೆಂದಿದೆ
ನಡುವು ನಿನ್ನ ನೋಡಿ ಜಿಗಿದು ಬಳುಕಾಡಿ
ನಿನ್ನ ತೋಳಿಡಿತ ಬೇಕೆಂತಿದೆ
ಕರೆದೆ ನಗುವಲ್ಲಿ ನಿಲುಕು ಎದುರಲ್ಲಿ
ಸೇರಿ ನನ್ನಲ್ಲಿ ಮಾಡು ಮೃದು ಹಲ್ಲೆ
ಹರಿಸಿ ಮಧುಸಿಂಚನ
 
||ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ||
 
ಪ್ರತಿಮೆ ನಿನ್ನದೊಂದು ಪ್ರತಿಯು ಬಳಿ ಬಂದು
ಸರಣಿ ಮುತ್ತಿಟ್ಟು ಹೋದಂತಿದೆ
ಪ್ರಥಮ ಭ್ರಮೆಯೆಂದು ಪತಿಯು ನೀನೆಂದು
ಪ್ರೇಮಪಯಣಕ್ಕೆ ಬಾ ಎಂದಿದೆ
ಬಯಕೆ ಬಲವಾಗಿ ಬೆಸುಗೆ ಹಿತವಾಗಿ
ಭಯವು ಮಜವಾಗಿ ಸಲುಗೆ ಸವಿಯಾಗಿ
ಮನವು ರೋಮಾಂಚನ
 
||ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ
ಕಣ್ಣೆರೆಡು ಕ್ಷಣ ಹಾತೊರೆದು
ತುಟಿ ಎರಡು ಬಲು ಹಠವಿಡಿದು
ಕಾದು ನಿಂತಿರೆ ನಿನ್ನ ದಾರಿಯ||
 
||ನೀ ನನ್ನೊಲವಿಗೆ ನಾವಿಕ
ನೀ ನನ್ನೆದೆಯ ಭಾವುಕ
ನೀ ನನ್ನಂದಕೆ ಮೋಹಕ
ನೀ ನನ್ನಿರುಳ ರೋಚಕ||

Nee Nannolavige song lyrics from Kannada Movie Simha Hakida Hejje starring Preetham, Amrutha Iyengar,, Lyrics penned by Mohan Sung by Shreya Ghoshal, Music Composed by R Hari Babu, film is Directed by Vikram and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ