ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….
ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….
ಕುಡಿಯೋದು ನಾನ್ ಕಲ್ತೆ
ಅವ್ಳಿಂದ ಬಿಯರ್…
ಟೈಟಾಗಿ ನಾನ್ ಬಿದ್ರೆ
ಕೇಳೋರು ಯಾರು
ಯಾವುದಕ್ಕೂ ಲವ್ ಮಾಡೋರು
ತುಂಬಾ ಹುಷಾರು….
||ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….||
ತಾನಿತಂದನ ತಾನಿತಂದನ
ತಾನಿತಂದನ
ತಂದನ ನನ ತಂದನ ನನ
ತಂದನ ನನ
ಓ….
ಮೆತ್ತಗಿರೊ ಹಾರ್ಟಿನ್ ಮೇಲೆ
ಮುತ್ತು ಕೊಟ್ಲು ಮುನ್ನೂರು
ಟ್ವೆಂಟಿಫೋರ್ ಕ್ಯಾರೆಟಿನ
ಗೋಲ್ಡ್ ಕೂಡ ಢಮಾರು
ಬ್ಯಾಡ ಅಂದ್ರು ಬೇಕು ಅಂದ್ಲು
ಸುತ್ತೋಕೆ ಸ್ಕೂಟರು
ಟೈರು ಟ್ಯೂಬು ವೀಕ್ ಆದ್ಮೇಲೆ
ಕೇಳ್ತಾಳೆ ನೀ ಯಾರು
ಟೆನ್ಷನ್ ಆಗಿ ಎಣ್ಣೆ ಹೊಡೆದ್ರು
ಕಿಕ್ಕೆ ಹೊಡಿತಾ ಇಲ್ಲಾ ಒಂಚೂರು
ಸಿಕ್ಕಾಪಟ್ಟೆ ವೀಕಾಗೋಯ್ತು
ಪ್ಯಾಕೆಟ್ ಮನಿ ಪವರ್
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲಾ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲಾ
||ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….||
ತಂದನೊ ತಾನೊ ತಂದನೊ
ತಾನೊ ತಂದನೊ ತಾನೊ
ತಂದನೊ ತಾನೊ ತಂದನೊ
ತಾನೊ ತಂದನೊ ತಾನೊ
ಹೋ...
ತಂದೆ ತಾಯಿ ಬಂಧು ಬಳಗ
ಎಲ್ಲಾರನ್ನು ನಾನ್ ಬಿಟ್ಟೆ
ನೀನೆ ನನ್ನ ಜೀವ ಅಂತಾ
ನಿನ್ನ ಹಿಂದೆ ಬಿದ್ದ ಬಿಟ್ಟೆ
ಎಂಗೇಜ್ಮೆಂಟ್ ಆಗಿದ್ರೂನು
ವಿಷಯನ ಮುಚ್ಚಿಟ್ಟೆ
ತಾಳಿ ಕಟ್ಟೋ ಸಮಯಕ್ಕೆ
ನನ್ನ ದೂರನೇ ತಳ್ಬಿಟ್ಟೆ
ಸಿಕ್ಕವನಲ್ಲಿ ಸೇಫ್ ಆಗ್ಬಿಟ್ಟೆ
ನೀನು ತುಂಬಾ ಹುಷಾರು
ಬಾರಿನಲ್ಲಿ ಟೈಟಾಗ್ ಬಿದ್ರೆ
ಎಲ್ಲರ್ಗೂ ನಾ ಲೋಫರು
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲಾ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲಾ
||ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….||
ಕುಡಿಯೋದು ನಾನ್ ಕಲ್ತೆ
ಅವ್ಳಿಂದ ಬಿಯರ್…
ಟೈಟಾಗಿ ನಾನ್ ಬಿದ್ರೆ
ಕೇಳೋರು ಯಾರು
ಯಾವುದಕ್ಕೂ
ಲವ್ ಮಾಡೋರು
ತುಂಬಾ ಹುಷಾರು
||ಜೀವ್ನಾನೇ ಶ್ಯಾನೆ ಬೇಜಾರು
ಅಣ್ಣ ಕೈ ಕೊಟ್ಲ ನಿನ್ನ ಲವರ್…….||
ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….
ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….
ಕುಡಿಯೋದು ನಾನ್ ಕಲ್ತೆ
ಅವ್ಳಿಂದ ಬಿಯರ್…
ಟೈಟಾಗಿ ನಾನ್ ಬಿದ್ರೆ
ಕೇಳೋರು ಯಾರು
ಯಾವುದಕ್ಕೂ ಲವ್ ಮಾಡೋರು
ತುಂಬಾ ಹುಷಾರು….
||ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….||
ತಾನಿತಂದನ ತಾನಿತಂದನ
ತಾನಿತಂದನ
ತಂದನ ನನ ತಂದನ ನನ
ತಂದನ ನನ
ಓ….
ಮೆತ್ತಗಿರೊ ಹಾರ್ಟಿನ್ ಮೇಲೆ
ಮುತ್ತು ಕೊಟ್ಲು ಮುನ್ನೂರು
ಟ್ವೆಂಟಿಫೋರ್ ಕ್ಯಾರೆಟಿನ
ಗೋಲ್ಡ್ ಕೂಡ ಢಮಾರು
ಬ್ಯಾಡ ಅಂದ್ರು ಬೇಕು ಅಂದ್ಲು
ಸುತ್ತೋಕೆ ಸ್ಕೂಟರು
ಟೈರು ಟ್ಯೂಬು ವೀಕ್ ಆದ್ಮೇಲೆ
ಕೇಳ್ತಾಳೆ ನೀ ಯಾರು
ಟೆನ್ಷನ್ ಆಗಿ ಎಣ್ಣೆ ಹೊಡೆದ್ರು
ಕಿಕ್ಕೆ ಹೊಡಿತಾ ಇಲ್ಲಾ ಒಂಚೂರು
ಸಿಕ್ಕಾಪಟ್ಟೆ ವೀಕಾಗೋಯ್ತು
ಪ್ಯಾಕೆಟ್ ಮನಿ ಪವರ್
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲಾ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲಾ
||ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….||
ತಂದನೊ ತಾನೊ ತಂದನೊ
ತಾನೊ ತಂದನೊ ತಾನೊ
ತಂದನೊ ತಾನೊ ತಂದನೊ
ತಾನೊ ತಂದನೊ ತಾನೊ
ಹೋ...
ತಂದೆ ತಾಯಿ ಬಂಧು ಬಳಗ
ಎಲ್ಲಾರನ್ನು ನಾನ್ ಬಿಟ್ಟೆ
ನೀನೆ ನನ್ನ ಜೀವ ಅಂತಾ
ನಿನ್ನ ಹಿಂದೆ ಬಿದ್ದ ಬಿಟ್ಟೆ
ಎಂಗೇಜ್ಮೆಂಟ್ ಆಗಿದ್ರೂನು
ವಿಷಯನ ಮುಚ್ಚಿಟ್ಟೆ
ತಾಳಿ ಕಟ್ಟೋ ಸಮಯಕ್ಕೆ
ನನ್ನ ದೂರನೇ ತಳ್ಬಿಟ್ಟೆ
ಸಿಕ್ಕವನಲ್ಲಿ ಸೇಫ್ ಆಗ್ಬಿಟ್ಟೆ
ನೀನು ತುಂಬಾ ಹುಷಾರು
ಬಾರಿನಲ್ಲಿ ಟೈಟಾಗ್ ಬಿದ್ರೆ
ಎಲ್ಲರ್ಗೂ ನಾ ಲೋಫರು
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲಾ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ ಶಿಷ್ಯ
ಬ್ಯಾಡ ಕಣ್ಲ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲ ಪ್ರೀತಿ
ಮಾಡೋಕಿಲ್ಲಾ
||ಜೀವ್ನಾನೇ ಶ್ಯಾನೆ ಬೇಜಾರು
ಶಿಷ್ಯ ಕೈ ಕೊಟ್ಲು ನನ್ನ ಲವರ್…….||
ಕುಡಿಯೋದು ನಾನ್ ಕಲ್ತೆ
ಅವ್ಳಿಂದ ಬಿಯರ್…
ಟೈಟಾಗಿ ನಾನ್ ಬಿದ್ರೆ
ಕೇಳೋರು ಯಾರು
ಯಾವುದಕ್ಕೂ
ಲವ್ ಮಾಡೋರು
ತುಂಬಾ ಹುಷಾರು
||ಜೀವ್ನಾನೇ ಶ್ಯಾನೆ ಬೇಜಾರು
ಅಣ್ಣ ಕೈ ಕೊಟ್ಲ ನಿನ್ನ ಲವರ್…….||
Jeevnane Shyane Bejaru song lyrics from Kannada Movie Simha Hakida Hejje starring Preetham, Amrutha Iyengar,, Lyrics penned by Manju Kavi Sung by Vijay Prakash, Music Composed by R Hari Babu, film is Directed by Vikram and film is released on 2017