LYRIC
ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ
ಮನಸಾಯ್ತು ನಿನ್ನದೆ
ಬಾನಲ್ಲಿ ಚಂದ್ರ ಚಂದ
ನದಿಗಿಂತ ನೀನು ಅಂದ
ಕವಿ ಬರೆದ ಕಾವ್ಯ ಅಂದ
ನನಗೆಂದು ನೀನೆ ಚಂದ
|| ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ
ಮನಸಾಯ್ತು ನಿನ್ನದೆ||
ಆಆಆಆ……..
ಹೇಳೋಕ್ಕಾಗದ ರೀತಿ
ತಿಳಿಸೋಕ್ಕಾಗದ ಪ್ರೀತಿ
ಕಲಿತೆ ನಿನ್ನಿಂದ
ನಾನು ಈ ದಿನ
ಮುಳುಗೋ ಸೂರ್ಯನ ನೋಡಿ
ಮನವಿ ಮಾಡಿದೆ ಕಾಡಿ
ತಡವಾಗಿ ಹೋಗು
ಎಂದು ನೀನು ಪ್ರತಿದಿನ
ಮನಸೆಲ್ಲೋ ಕರೆದರೂ
ನಾ ನಿನ್ನ ಕೈಸೆರೆ
ಕೊನೆವರೆಗೂ ಸೆರೆ
ಈ ಜೀವ ಇಟ್ಟರೆ
|| ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ
ಮನಸಾಯ್ತು ನಿನ್ನಲೇ||
ಮಲ್ಲಿಗೆ ಮಂಟಪದಲ್ಲಿ
ನಿನ್ನ ಕೊರಳಿಗೆ ಮಾಲೆ ಹಾಕಿ
ಕಣ್ಣೀರನು ಒರೆಸುವೆನು
ನಿನ್ನವನಾದರೆ
ನಮ್ಮಿಬರ ಪ್ರೀತಿಯ ನೋಡಿ
ಬಾನಲ್ಲಿರೊ ಚಂದಿರ ಹಾಡಿ
ಬೆಳದಿಂಗಳ ಕಳುಹಿಸಿದ
ನಮ್ಮನು ಕಾಯಲು
ಮುಳ್ಳಾಗಿ ಕಾಯುವೆ
ನನ್ನಾಸೆ ರೋಜಾ ನೀ
ನನ್ನೆದೆಯ ಒಲವಿಗೆ
ಚಿತ್ತಾರ ಚೆಲುವೆ ನೀ
||ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ
ಮನಸಾಯ್ತು ನಿನ್ನಲೇ||
ಬಾನಲ್ಲಿ ಚಂದ್ರ ಚಂದ
ನದಿಗಿಂತ ನೀನು ಅಂದ
ಕವಿ ಬರೆದ ಕಾವ್ಯ ಅಂದ
ನನಗೆಂದು ನೀನೆ ಚಂದ
||ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ
ಮನಸಾಯ್ತು ನಿನ್ನದೆ||
Please log in to see the full lyrics of this song.
Ee Khali Hrudhayake song lyrics from Kannada Movie Simha Hakida Hejje starring Preetham, Amrutha Iyengar,, Lyrics penned by Manju Kavi Sung by Sonu Nigam, Shreya Ghoshal, Music Composed by R Hari Babu, film is Directed by Vikram and film is released on 2017