O Najuku Nalle Lyrics

ಓ.. ನಾಜೂಕು ನಲ್ಲೇ Lyrics

in Sididedda Sahodara

in ಸಿಡಿದೆದ್ದ ಸಹೋದರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ.. ನಾಜೂಕು ನಲ್ಲೆ
ನಾ ನಿನ್ನಾಟ ಬಲ್ಲೆ...
ಅರೇ  ಓ.. ನಾಜೂಕು ನಲ್ಲೆ
ನಾ ನಿನ್ನಾಟ ಬಲ್ಲೆ..
ಸಂಕೋಚ ಬಿಟ್ಟು
ಸಂತೋಷ ಗುಟ್ಟು
ತಿಳಿಯೋಕೆ ಬಾ ಇಲ್ಲೇ ಹೇ...ಹೇ.. 
ಬಂದು ಆಡು ಡುಮ್ಮ ಡುಮ್ಮಿ
ಯಾವುದರಲ್ಲಿ ನಾ ಕಮ್ಮಿ
 
|| ಓ.. ನಾಜೂಕು ನಲ್ಲೇ..||
 
ನಿಂಗಾಗಿಯೇ ನಾ ಹುಟ್ಟಿದೆ
ನಿಜವಿದು ನನ್ನಾಣೆ…
ನನ್ನತ್ತೆ ಮಗಳೇ ನಿಜವಿದು ನನ್ನಾಣೆ
ನಿನ್ನಂತಹ ನನ್ ಜೋಡಿಯ
ಜಗದಲಿ ನಾ ಕಾಣೇ
ನನ್ನತ್ತೆ ಮಗಳೇ ಜಗದಲಿ ನಾ ಕಾಣೆ
ಮುಟ್ಟಿ ನೋಡು ನನ್ನ
ಎದೆಯ ಕೊಟ್ಟು ನಿನ್ನ ಹೃದಯ
ಬಿಟ್ಟು ಓಡದೇ ಓ ಜಾಣೆ ಹೇ...ಹೇ...

|| ಓ.. ನಾಜೂಕು ನಲ್ಲೆ
ಅರೆ…ನಾ ನಿನ್ನಾಟ ಬಲ್ಲೆ
ಸಂಕೋಚ ಬಿಟ್ಟು
ಸಂತೋಷ ಗುಟ್ಟು
ತಿಳಿಯೋಕೆ ಬಾ ಇಲ್ಲೇ ರೆರೆರೆರೆ
ಬಂದು ಆಡು ಡುಮ್ಮ ಡುಮ್ಮಿ
ಯಾವುದರಲ್ಲಿ ನಾ ಕಮ್ಮಿ 
ಓ.. ನಾಜೂಕು ನಲ್ಲೇ ಹ್ಹಾ..ಆ..ಹೇ..||

ನೀ ನೋಡಲು ನನ್ನಲ್ಲಿದೆ
ಸೊಗಸಿನ ಮೈ ಕಟ್ಟು
ನನ್ನತ್ತೆ ಮಗಳೇ ಸೊಗಸಿನ ಮೈ ಕಟ್ಟು
ನೀ ಬಿಟ್ಟರೂ ನಾ ಬಿಟ್ಟನೇ
ಬಿರುಸಿನ ಈ ಪಟ್ಟು
ನನ್ನೆತ್ತೆ ಮಗಳೇ ಬಿರುಸಿನ ಈ ಪಟ್ಟು
ಆಳು ನಾನು ಕಟ್ಟು ಮಸ್ತು
ನೋಡಿ ಆದೆ ನೀನು ಸುಸ್ತೂ
ಜಟ್ಟಿ ನಾನು ಯಾವತ್ತೂ
ಹ್ಹಾಂ... ಹ್ಹಾಂ..

|| ಓ.. ನಾಜೂಕು ನಲ್ಲೆ
ಅರೆ…ನಾ ನಿನ್ನಾಟ ಬಲ್ಲೆ
ಅರೆ…ಓ.. ನಾಜೂಕು ನಲ್ಲೆ
ಅರೆ…ನಾ ನಿನ್ನಾಟ ಬಲ್ಲೆ
ಸಂಕೋಚ ಬಿಟ್ಟು
ಸಂತೋಷ ಗುಟ್ಟು
ತಿಳಿಯೋಕೆ ಬಾ ಇಲ್ಲೇ ರೆರೆರೆರೆ
ಹಾಹಾಹಾಹಾ….
ಬಂದು ಆಡು ಡುಮ್ಮ ಡುಮ್ಮಿ
ಯಾವುದರಲ್ಲಿ ನಾ ಕಮ್ಮಿ 
ಓ.. ನಾಜೂಕು ನಲ್ಲೇ..ಹೇ..ಹಾ…||
 

ಓ.. ನಾಜೂಕು ನಲ್ಲೆ
ನಾ ನಿನ್ನಾಟ ಬಲ್ಲೆ...
ಅರೇ  ಓ.. ನಾಜೂಕು ನಲ್ಲೆ
ನಾ ನಿನ್ನಾಟ ಬಲ್ಲೆ..
ಸಂಕೋಚ ಬಿಟ್ಟು
ಸಂತೋಷ ಗುಟ್ಟು
ತಿಳಿಯೋಕೆ ಬಾ ಇಲ್ಲೇ ಹೇ...ಹೇ.. 
ಬಂದು ಆಡು ಡುಮ್ಮ ಡುಮ್ಮಿ
ಯಾವುದರಲ್ಲಿ ನಾ ಕಮ್ಮಿ
 
|| ಓ.. ನಾಜೂಕು ನಲ್ಲೇ..||
 
ನಿಂಗಾಗಿಯೇ ನಾ ಹುಟ್ಟಿದೆ
ನಿಜವಿದು ನನ್ನಾಣೆ…
ನನ್ನತ್ತೆ ಮಗಳೇ ನಿಜವಿದು ನನ್ನಾಣೆ
ನಿನ್ನಂತಹ ನನ್ ಜೋಡಿಯ
ಜಗದಲಿ ನಾ ಕಾಣೇ
ನನ್ನತ್ತೆ ಮಗಳೇ ಜಗದಲಿ ನಾ ಕಾಣೆ
ಮುಟ್ಟಿ ನೋಡು ನನ್ನ
ಎದೆಯ ಕೊಟ್ಟು ನಿನ್ನ ಹೃದಯ
ಬಿಟ್ಟು ಓಡದೇ ಓ ಜಾಣೆ ಹೇ...ಹೇ...

|| ಓ.. ನಾಜೂಕು ನಲ್ಲೆ
ಅರೆ…ನಾ ನಿನ್ನಾಟ ಬಲ್ಲೆ
ಸಂಕೋಚ ಬಿಟ್ಟು
ಸಂತೋಷ ಗುಟ್ಟು
ತಿಳಿಯೋಕೆ ಬಾ ಇಲ್ಲೇ ರೆರೆರೆರೆ
ಬಂದು ಆಡು ಡುಮ್ಮ ಡುಮ್ಮಿ
ಯಾವುದರಲ್ಲಿ ನಾ ಕಮ್ಮಿ 
ಓ.. ನಾಜೂಕು ನಲ್ಲೇ ಹ್ಹಾ..ಆ..ಹೇ..||

ನೀ ನೋಡಲು ನನ್ನಲ್ಲಿದೆ
ಸೊಗಸಿನ ಮೈ ಕಟ್ಟು
ನನ್ನತ್ತೆ ಮಗಳೇ ಸೊಗಸಿನ ಮೈ ಕಟ್ಟು
ನೀ ಬಿಟ್ಟರೂ ನಾ ಬಿಟ್ಟನೇ
ಬಿರುಸಿನ ಈ ಪಟ್ಟು
ನನ್ನೆತ್ತೆ ಮಗಳೇ ಬಿರುಸಿನ ಈ ಪಟ್ಟು
ಆಳು ನಾನು ಕಟ್ಟು ಮಸ್ತು
ನೋಡಿ ಆದೆ ನೀನು ಸುಸ್ತೂ
ಜಟ್ಟಿ ನಾನು ಯಾವತ್ತೂ
ಹ್ಹಾಂ... ಹ್ಹಾಂ..

|| ಓ.. ನಾಜೂಕು ನಲ್ಲೆ
ಅರೆ…ನಾ ನಿನ್ನಾಟ ಬಲ್ಲೆ
ಅರೆ…ಓ.. ನಾಜೂಕು ನಲ್ಲೆ
ಅರೆ…ನಾ ನಿನ್ನಾಟ ಬಲ್ಲೆ
ಸಂಕೋಚ ಬಿಟ್ಟು
ಸಂತೋಷ ಗುಟ್ಟು
ತಿಳಿಯೋಕೆ ಬಾ ಇಲ್ಲೇ ರೆರೆರೆರೆ
ಹಾಹಾಹಾಹಾ….
ಬಂದು ಆಡು ಡುಮ್ಮ ಡುಮ್ಮಿ
ಯಾವುದರಲ್ಲಿ ನಾ ಕಮ್ಮಿ 
ಓ.. ನಾಜೂಕು ನಲ್ಲೇ..ಹೇ..ಹಾ…||
 

O Najuku Nalle song lyrics from Kannada Movie Sididedda Sahodara starring Vishnuvardhan, Tiger Prabhakar, Aarathi, Lyrics penned by Geethapriya Sung by S P Balasubrahmanyam, Music Composed by Sathyam, film is Directed by Joe Simon and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ