Duddu Idre Jagavella Lyrics

ದುಡ್ಡು ಇದ್ರೇ ಜಗವೆಲ್ಲಾ Lyrics

in Sididedda Sahodara

in ಸಿಡಿದೆದ್ದ ಸಹೋದರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ್ ಮುಂದೆ ಜಗದಲ್ಲಿ
ಬೇರೆ ದೇವ್ರೇ ಇಲ್ವಲ್ಲಾ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ ಯ್ಯಾ...
 
|| ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ್ ಮುಂದೆ ಜಗದಲ್ಲಿ
ಬೇರೆ ದೇವ್ರೇ ಇಲ್ವಲ್ಲಾ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ.ಹ ಹಾ..
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ…ಯಾ…||
 
ಎಲ್ಲಾ ವೇಷ ಎಲ್ಲಾ ಮೋಸ ದುಡ್ಡಗಾಗಿ
ಎಲ್ಲರೂ ಪಾಪ ಮಾಡೋದಿಲ್ಲೀ ದುಡ್ಡಗಾಗಿ
ದುಡ್ಡಿಗಾಗಿ ಕೊಲೆ ಕೂಡಾ ಮಾಡ್ತವೀ
ದುಡ್ಡಿಗಾಗಿ ನಮ್ಮನ್ ನಾವೇ ಮಾರ್ತೀವಿ
ದುಡ್ಡು ಇದ್ರೂ ಚಿಂತೆ, ಇಲ್ದೇ ಹೋದ್ರು ಚಿಂತೆ
ದುಡ್ಡು ಇದ್ರೂ ಚಿಂತೆ, ಇಲ್ದೇ ಹೋದ್ರು ಚಿಂತೆ
ದುಡ್ಡಿನಿಂದ್ಲೇ ನಮ್ಮ ಬಾಳು ಗೋಳಂತೇ…
 
|| ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ್ ಮುಂದೆ ಜಗದಲ್ಲಿ
ಬೇರೆ ದೇವ್ರೇ ಇಲ್ವಲ್ಲಾ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ ಯ್ಯಪ್...||
 
ಪಪಪ ಪಪಪ ಪಪಪ
ತೂರು ತೂರು ತೂರು ತೂರು
 
ಸ್ಥಾನ ಮಾನ ಎಲ್ಲಾ ಇಲ್ಲಿ ದುಡ್ಡಿದ್ರೆ
ನೆಂಟ್ರೂ ಬಂಟ್ರೂ ಸ್ನೇಹಿತರೆಲ್ಲ ದುಡ್ಡಿದ್ರೆ
ಸ್ವರ್ಗಾನಿಲ್ಲೆ ಸೃಷ್ಟಿಸಬಹುದು ದುಡ್ಡಿಂದ
ನ್ಯಾಯಾನ್ ಕೂಡಾ
ಕೊಂಡ್ಕೋಬಹುದು ದುಡ್ಡಿಂದ
ಪ್ರೀತಿ ಮಮತೆಯನ್ನೂ
ತಾಯಿ ಪ್ರೀತಿಯನ್ನೂ
ಪ್ರೀತಿ ಮಮತೆಯನ್ನೂ 
ತಾಯಿ ಪ್ರೀತಿಯನ್ನೂ
ದುಡ್ಡಿಂದೆಂದು ಕೊಳ್ಳಕ್ ಮಾತ್ರ ಆಗಲ್ಲ
 
|| ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ್ ಮುಂದೆ ಜಗದಲ್ಲಿ
ಬೇರೆ ದೇವ್ರೇ ಇಲ್ವಲ್ಲಾ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ ಯ್ಯಾ...
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ ಯ್ಯಾ...||

ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ್ ಮುಂದೆ ಜಗದಲ್ಲಿ
ಬೇರೆ ದೇವ್ರೇ ಇಲ್ವಲ್ಲಾ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ ಯ್ಯಾ...
 
|| ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ್ ಮುಂದೆ ಜಗದಲ್ಲಿ
ಬೇರೆ ದೇವ್ರೇ ಇಲ್ವಲ್ಲಾ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ.ಹ ಹಾ..
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ…ಯಾ…||
 
ಎಲ್ಲಾ ವೇಷ ಎಲ್ಲಾ ಮೋಸ ದುಡ್ಡಗಾಗಿ
ಎಲ್ಲರೂ ಪಾಪ ಮಾಡೋದಿಲ್ಲೀ ದುಡ್ಡಗಾಗಿ
ದುಡ್ಡಿಗಾಗಿ ಕೊಲೆ ಕೂಡಾ ಮಾಡ್ತವೀ
ದುಡ್ಡಿಗಾಗಿ ನಮ್ಮನ್ ನಾವೇ ಮಾರ್ತೀವಿ
ದುಡ್ಡು ಇದ್ರೂ ಚಿಂತೆ, ಇಲ್ದೇ ಹೋದ್ರು ಚಿಂತೆ
ದುಡ್ಡು ಇದ್ರೂ ಚಿಂತೆ, ಇಲ್ದೇ ಹೋದ್ರು ಚಿಂತೆ
ದುಡ್ಡಿನಿಂದ್ಲೇ ನಮ್ಮ ಬಾಳು ಗೋಳಂತೇ…
 
|| ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ್ ಮುಂದೆ ಜಗದಲ್ಲಿ
ಬೇರೆ ದೇವ್ರೇ ಇಲ್ವಲ್ಲಾ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ ಯ್ಯಪ್...||
 
ಪಪಪ ಪಪಪ ಪಪಪ
ತೂರು ತೂರು ತೂರು ತೂರು
 
ಸ್ಥಾನ ಮಾನ ಎಲ್ಲಾ ಇಲ್ಲಿ ದುಡ್ಡಿದ್ರೆ
ನೆಂಟ್ರೂ ಬಂಟ್ರೂ ಸ್ನೇಹಿತರೆಲ್ಲ ದುಡ್ಡಿದ್ರೆ
ಸ್ವರ್ಗಾನಿಲ್ಲೆ ಸೃಷ್ಟಿಸಬಹುದು ದುಡ್ಡಿಂದ
ನ್ಯಾಯಾನ್ ಕೂಡಾ
ಕೊಂಡ್ಕೋಬಹುದು ದುಡ್ಡಿಂದ
ಪ್ರೀತಿ ಮಮತೆಯನ್ನೂ
ತಾಯಿ ಪ್ರೀತಿಯನ್ನೂ
ಪ್ರೀತಿ ಮಮತೆಯನ್ನೂ 
ತಾಯಿ ಪ್ರೀತಿಯನ್ನೂ
ದುಡ್ಡಿಂದೆಂದು ಕೊಳ್ಳಕ್ ಮಾತ್ರ ಆಗಲ್ಲ
 
|| ದುಡ್ಡು ಇದ್ರೆ ಜಗವೆಲ್ಲಾ
ದುಡ್ಡು ಇಲ್ದೇ ಜಗವಿಲ್ಲ
ದುಡ್ಡಿನ್ ಮುಂದೆ ಜಗದಲ್ಲಿ
ಬೇರೆ ದೇವ್ರೇ ಇಲ್ವಲ್ಲಾ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ ಯ್ಯಾ...
ಈ ಲೋಕ ಹೀಗೇತಕೋ
ಹೇ ದೇವ ನೀನೇತಕೋ ಯ್ಯಾ...||

Duddu Idre Jagavella song lyrics from Kannada Movie Sididedda Sahodara starring Vishnuvardhan, Tiger Prabhakar, Aarathi, Lyrics penned by Geethapriya Sung by S P Balasubrahmanyam, Chorus, Music Composed by Sathyam, film is Directed by Joe Simon and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ