-
ಸೂರ್ಯ ತಂಪು ಸೂಸು ಗಾಳಿನೆಲ್ಲ ಬೀಸು
ಹೂವಿಗಿಂತ ನಾಜೂಕು ಈಕೆ
ಪ್ರೇಮಸೂರ್ಯ ನೀನು ತಂಪುಮೇಘ ನೀನು
ನಿನ್ನ ಮುಂದೆ ಬೇರೆಲ್ಲ ಏಕೆ
ನಮ್ಮಿಬ್ಬರ ಈ ಲೋಕಕ್ಕೆ ನಾವಿಬ್ಬರೆ ಸಾಕು
||ಸೂರ್ಯ ತಂಪು ಸೂಸು ಗಾಳಿನೆಲ್ಲ ಬೀಸು
ಹೂವಿಗಿಂತ ನಾಜೂಕು ಈಕೆ
ಪ್ರೇಮಸೂರ್ಯ ನೀನು ತಂಪುಮೇಘ ನೀನು
ನಿನ್ನ ಮುಂದೆ ಬೇರೆಲ್ಲ ಏಕೆ||
ಬಾ ಬಾನಾಚೆ ಒಂದು ಮನೆಯ ಮಾಡೋಣ ಇಂದು
ಅದರಲ್ಲೆ ಒಲವಲ್ಲೆ ದಿನ ಕಾಲಕಳೆಯೋಣ ಎಂದು
ಆ ನಕ್ಷತ್ರವೆಲ್ಲ ನಮಗೆ ಅಕ್ಷತೆಯು ನಲ್ಲ
ಸಿಹಿ ಮುತ್ತೊ ಕೈತುತ್ತೊ ಬೆಳದಿಂಗಳಲ್ಲೇನೆ ನಿಂದು
ಆ ಪ್ರೇಮಲೋಕದಲ್ಲಿ ಒಂದಾಗಿ ನಾವು ಅಲ್ಲಿ
ಈ ಲೋಕ ಮರೆತು ಹೋಗುವ
ಆ ನಮ್ಮ ಸ್ವರ್ಗದಲ್ಲಿ ಕಣ್ಣಿಟ್ಟು ಕಣ್ಣಿನಲ್ಲಿ
ಎಂದೆಂದು ಪ್ರೀತಿ ಮಾಡುವ
||ಸೂರ್ಯ ತಂಪು ಸೂಸು ಗಾಳಿನೆಲ್ಲ ಬೀಸು
ಹೂವಿಗಿಂತ ನಾಜೂಕು ಈಕೆ
ಪ್ರೇಮಸೂರ್ಯ ನೀನು ತಂಪುಮೇಘ ನೀನು
ನಿನ್ನ ಮುಂದೆ ಬೇರೆಲ್ಲ ಏಕೆ||
ಆ ಹೂವೆಲ್ಲ ಏಕೆ ನಗುವ ಈ ಮೊಗವೆ ಸಾಕೆ
ಪ್ರತಿಕ್ಷಣವುನಿನ್ನ ಚೆಲುವು ತುಂಬೇಕು ಈ ಕಣ್ಣಲೆಲ್ಲ
ಆ ಮಾತೆಲ್ಲ ಏಕೊ ಮಧುರ ಈ ಮೌನ ಸಾಕೊ
ಮಾತೆಲ್ಲ ಸಾಲೊಲ್ಲ ಹೇಳೋಕೆ ಪ್ರೀತಿ ಆಳ
ಯಾರಿಲ್ಲದೂರಿನಲ್ಲಿ ಮುಸ್ಸಂಜೆ ವೇಳೆಯಲ್ಲಿ
ಕೈಹಿಡಿದು ಹೆಜ್ಜೆ ಹಾಕುವ
ಏನಿದ್ದರೇನು ಇಲ್ಲಿ ಪ್ರೀತಿನೆ ಎಲ್ಲ ಅಲ್ಲಿ
ಬಾ ಬಾರೊ ಅಲ್ಲೆ ಹೋಗುವ
||ಸೂರ್ಯ ತಂಪು ಸೂಸು ಗಾಳಿನೆಲ್ಲ ಬೀಸು
ಹೂವಿಗಿಂತ ನಾಜೂಕು ಈಕೆ
ಪ್ರೇಮಸೂರ್ಯ ನೀನು ತಂಪುಮೇಘ ನೀನು
ನಿನ್ನ ಮುಂದೆ ಬೇರೆಲ್ಲ ಏಕೆ
ನಮ್ಮಿಬ್ಬರ ಈ ಲೋಕಕ್ಕೆ ನಾವಿಬ್ಬರೆ ಸಾಕು||
-
ಸೂರ್ಯ ತಂಪು ಸೂಸು ಗಾಳಿನೆಲ್ಲ ಬೀಸು
ಹೂವಿಗಿಂತ ನಾಜೂಕು ಈಕೆ
ಪ್ರೇಮಸೂರ್ಯ ನೀನು ತಂಪುಮೇಘ ನೀನು
ನಿನ್ನ ಮುಂದೆ ಬೇರೆಲ್ಲ ಏಕೆ
ನಮ್ಮಿಬ್ಬರ ಈ ಲೋಕಕ್ಕೆ ನಾವಿಬ್ಬರೆ ಸಾಕು
||ಸೂರ್ಯ ತಂಪು ಸೂಸು ಗಾಳಿನೆಲ್ಲ ಬೀಸು
ಹೂವಿಗಿಂತ ನಾಜೂಕು ಈಕೆ
ಪ್ರೇಮಸೂರ್ಯ ನೀನು ತಂಪುಮೇಘ ನೀನು
ನಿನ್ನ ಮುಂದೆ ಬೇರೆಲ್ಲ ಏಕೆ||
ಬಾ ಬಾನಾಚೆ ಒಂದು ಮನೆಯ ಮಾಡೋಣ ಇಂದು
ಅದರಲ್ಲೆ ಒಲವಲ್ಲೆ ದಿನ ಕಾಲಕಳೆಯೋಣ ಎಂದು
ಆ ನಕ್ಷತ್ರವೆಲ್ಲ ನಮಗೆ ಅಕ್ಷತೆಯು ನಲ್ಲ
ಸಿಹಿ ಮುತ್ತೊ ಕೈತುತ್ತೊ ಬೆಳದಿಂಗಳಲ್ಲೇನೆ ನಿಂದು
ಆ ಪ್ರೇಮಲೋಕದಲ್ಲಿ ಒಂದಾಗಿ ನಾವು ಅಲ್ಲಿ
ಈ ಲೋಕ ಮರೆತು ಹೋಗುವ
ಆ ನಮ್ಮ ಸ್ವರ್ಗದಲ್ಲಿ ಕಣ್ಣಿಟ್ಟು ಕಣ್ಣಿನಲ್ಲಿ
ಎಂದೆಂದು ಪ್ರೀತಿ ಮಾಡುವ
||ಸೂರ್ಯ ತಂಪು ಸೂಸು ಗಾಳಿನೆಲ್ಲ ಬೀಸು
ಹೂವಿಗಿಂತ ನಾಜೂಕು ಈಕೆ
ಪ್ರೇಮಸೂರ್ಯ ನೀನು ತಂಪುಮೇಘ ನೀನು
ನಿನ್ನ ಮುಂದೆ ಬೇರೆಲ್ಲ ಏಕೆ||
ಆ ಹೂವೆಲ್ಲ ಏಕೆ ನಗುವ ಈ ಮೊಗವೆ ಸಾಕೆ
ಪ್ರತಿಕ್ಷಣವುನಿನ್ನ ಚೆಲುವು ತುಂಬೇಕು ಈ ಕಣ್ಣಲೆಲ್ಲ
ಆ ಮಾತೆಲ್ಲ ಏಕೊ ಮಧುರ ಈ ಮೌನ ಸಾಕೊ
ಮಾತೆಲ್ಲ ಸಾಲೊಲ್ಲ ಹೇಳೋಕೆ ಪ್ರೀತಿ ಆಳ
ಯಾರಿಲ್ಲದೂರಿನಲ್ಲಿ ಮುಸ್ಸಂಜೆ ವೇಳೆಯಲ್ಲಿ
ಕೈಹಿಡಿದು ಹೆಜ್ಜೆ ಹಾಕುವ
ಏನಿದ್ದರೇನು ಇಲ್ಲಿ ಪ್ರೀತಿನೆ ಎಲ್ಲ ಅಲ್ಲಿ
ಬಾ ಬಾರೊ ಅಲ್ಲೆ ಹೋಗುವ
||ಸೂರ್ಯ ತಂಪು ಸೂಸು ಗಾಳಿನೆಲ್ಲ ಬೀಸು
ಹೂವಿಗಿಂತ ನಾಜೂಕು ಈಕೆ
ಪ್ರೇಮಸೂರ್ಯ ನೀನು ತಂಪುಮೇಘ ನೀನು
ನಿನ್ನ ಮುಂದೆ ಬೇರೆಲ್ಲ ಏಕೆ
ನಮ್ಮಿಬ್ಬರ ಈ ಲೋಕಕ್ಕೆ ನಾವಿಬ್ಬರೆ ಸಾಕು||
Soorya Thampu Soosu song lyrics from Kannada Movie Siddu starring Murali, Jahnavi, Akhilendra Mishra, Lyrics penned by Kaviraj Sung by Rajesh, Shreya Ghoshal, Music Composed by R P Patnayak, film is Directed by K Mahesh Sukhadhare and film is released on 2005