O My Love Lyrics

ಓ ಮೈ ಲವ್‌ Lyrics

in Siddu

in ಸಿದ್ದು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ
ಸಖಿ ನಿನ್ನ ಬಿಟ್ಟು ನಾನು ಬಾಳೆನೆ
ವಿಧಿಯಾಟಕ್ಕೆಂದು ನಾನು ಸೋಲೇನೆ
ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ
 
ಮರುಭೂಮಿಯಲ್ಲಿ ಕಾರಂಜಿಯು ನೀನಾದೆ ನನ್ನೆದೆಗೆ ತಂಗಾಳಿಯು
ಮಳೆಬಿಲ್ಲ ಮೇಲೊಂದು ವ್ಯಥೆಯಾತ್ರೆಯು
ನನ್ನೊಲವೆ ಅಲ್ಲೊಂದು ಸವಿಜಾತ್ರೆಯು
ನಿನ್ನ ಬೆಸುಗೆ ಪನ್ನೀರ ಮಳೆಯಾಯಿತು
ಪ್ರೀತಿ ಗಂಗೆ ಎದೆಯಲ್ಲಿ ಹರಿದಾಯಿತು
ನೀ ನನ್ನ ಉಸಿರು ಕೇಳೆ ಜೀವವೆ
ನಿನಗಾಗಿ ನಲ್ಲೆ ನಾನು ಬಾಳುವೆ
 
||ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ||
 
ನಿಸ್ವಾರ್ಥ ಪ್ರೀತಿಯೆ ತಪ್ಪಾದರೆ ಮತ್ತೇಕೆ ಬೇಕಿದೆ ನಮಗೆ ಈ ಧರೆ
ಪ್ರೀತಿನೆ ದೇವರು ಅಂತಾದರೆ ಮತ್ತೇಕೆ ಬಂದಿದೆ ಈ ತೊಂದರೆ
ಮುಗ್ಧ ಮನಸ್ಸಿನಲ್ಲಿ ಮೊಳಕೆ ಒಡೆವೆ ಏತಕೆ
ಎಲ್ಲ ಸಾರ ಹೀರಿ ಕೊಲ್ಲುತ್ತೀಯ ಏತಕೆ
ಸಖಿ ನಿನ್ನ ಬಿಟ್ಟು ನಾನು ಬಾಳೆನೆ
ವಿಧಿಯಾಟಕ್ಕೆಂದು ನಾನು ಸೋಲೆನೆ
 
||ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ
ಸಖಿ ನಿನ್ನ ಬಿಟ್ಟು ನಾನು ಬಾಳೆನೆ
ವಿಧಿಯಾಟಕ್ಕೆಂದು ನಾನು ಸೋಲೇನೆ||
||ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ||

-
ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ
ಸಖಿ ನಿನ್ನ ಬಿಟ್ಟು ನಾನು ಬಾಳೆನೆ
ವಿಧಿಯಾಟಕ್ಕೆಂದು ನಾನು ಸೋಲೇನೆ
ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ
 
ಮರುಭೂಮಿಯಲ್ಲಿ ಕಾರಂಜಿಯು ನೀನಾದೆ ನನ್ನೆದೆಗೆ ತಂಗಾಳಿಯು
ಮಳೆಬಿಲ್ಲ ಮೇಲೊಂದು ವ್ಯಥೆಯಾತ್ರೆಯು
ನನ್ನೊಲವೆ ಅಲ್ಲೊಂದು ಸವಿಜಾತ್ರೆಯು
ನಿನ್ನ ಬೆಸುಗೆ ಪನ್ನೀರ ಮಳೆಯಾಯಿತು
ಪ್ರೀತಿ ಗಂಗೆ ಎದೆಯಲ್ಲಿ ಹರಿದಾಯಿತು
ನೀ ನನ್ನ ಉಸಿರು ಕೇಳೆ ಜೀವವೆ
ನಿನಗಾಗಿ ನಲ್ಲೆ ನಾನು ಬಾಳುವೆ
 
||ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ||
 
ನಿಸ್ವಾರ್ಥ ಪ್ರೀತಿಯೆ ತಪ್ಪಾದರೆ ಮತ್ತೇಕೆ ಬೇಕಿದೆ ನಮಗೆ ಈ ಧರೆ
ಪ್ರೀತಿನೆ ದೇವರು ಅಂತಾದರೆ ಮತ್ತೇಕೆ ಬಂದಿದೆ ಈ ತೊಂದರೆ
ಮುಗ್ಧ ಮನಸ್ಸಿನಲ್ಲಿ ಮೊಳಕೆ ಒಡೆವೆ ಏತಕೆ
ಎಲ್ಲ ಸಾರ ಹೀರಿ ಕೊಲ್ಲುತ್ತೀಯ ಏತಕೆ
ಸಖಿ ನಿನ್ನ ಬಿಟ್ಟು ನಾನು ಬಾಳೆನೆ
ವಿಧಿಯಾಟಕ್ಕೆಂದು ನಾನು ಸೋಲೆನೆ
 
||ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ
ಸಖಿ ನಿನ್ನ ಬಿಟ್ಟು ನಾನು ಬಾಳೆನೆ
ವಿಧಿಯಾಟಕ್ಕೆಂದು ನಾನು ಸೋಲೇನೆ||
||ಓ ಮೈ ಲವ್‌ ಓ ಮೈ ಲವ್‌ ಮನಸೆಲ್ಲ ಅಲ್ಲೋಲ
ಓ ಮೈ ಲವ್‌ ಓ ಮೈ ಲವ್‌ ಕನಸೆಲ್ಲ ಕಲ್ಲೋಲ||

O My Love song lyrics from Kannada Movie Siddu starring Murali, Jahnavi, Akhilendra Mishra, Lyrics penned by K Mahesh Sukhadare Sung by Madhu Balakrishnan, Music Composed by R P Patnayak, film is Directed by K Mahesh Sukhadhare and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ