-
ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ
ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ
ಕಾಣೊಲ್ಲ ಕಣ್ಗೆ ಸಿಕ್ಕೋಲ್ಲ ಕೈಗೆ ಎಲ್ಲೆಲ್ಲು ನೀನಿದ್ದು ಓ ಪ್ರೇಮವೆ
ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ
ಎದೆಯೆ ಆ ಜೋಗ ಈಗ ಒಲವು ಧುಮಿಕ್ಕುವಾಗ
ಹೊಸತು ಲೋಕ ನನಗೆ ಈಗ ಓ ಪ್ರೇಮ
ಸುರಿವ ಮುಂಜಾನೆ ಮಂಜು ಸುರಿವ ಮುಸ್ಸಂಜೆ ಮಿಂಚು
ಜೊತೆಗೆ ನೀ ತಂದೆ ಮನದೆ ಈಗ ಓ ಮುದ್ದು ಪ್ರೇಮ
ಮೋಡಗಳ ತೇರಿನಲ್ಲಿ ಮುತ್ತುಗಳ ರಾಶಿಯಲ್ಲಿ
ಪೂಜಿಸುವ ಆಸೆ ನಿನ್ನ ಪ್ರೇಮ ಪ್ರೇಮ ಪ್ರೇಮ
||ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ||
ತಿರುಗೊ ಈ ಭೂಮಿಯಲ್ಲಿ ತಣಿಸೊ ಪ್ರೀತಿನ ಚೆಲ್ಲಿ
ಹರಸಿ ಮರೆಯಾಗಿ ಹೋದ ಇಂದು ಆ ಬ್ರಹ್ಮ
ಮೊದಲು ಕಣ್ಣಲ್ಲಿ ಹುಟ್ಟಿ ಕೊನೆಗೆ ಹೃದಯನ ಮುಟ್ಟಿ
ಬದುಕೊ ಅರ್ಥನ ತಿಳಿಸೋದೆ ಈ ನಮ್ಮ ಪ್ರೇಮ
ಕಾತರಿಸೊ ಜೀವವನ್ನು ಕೂಡಿಸುವ ಕಾರ್ಯವನ್ನು
ವಹಿಸಿದವರ್ಯಾರು ನಿಂಗೆ ಪ್ರೇಮ ಪ್ರೇಮ ಪ್ರೇಮ
||ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ
ಕಾಣೊಲ್ಲ ಕಣ್ಗೆ ಸಿಕ್ಕೋಲ್ಲ ಕೈಗೆ ಎಲ್ಲೆಲ್ಲು ನೀನಿದ್ದು ಓ ಪ್ರೇಮವೆ||
||ನೀ ಶೀತಲ ನೀ ಶೀತಲ ನೀ ಕೋಮಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ||
-
ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ
ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ
ಕಾಣೊಲ್ಲ ಕಣ್ಗೆ ಸಿಕ್ಕೋಲ್ಲ ಕೈಗೆ ಎಲ್ಲೆಲ್ಲು ನೀನಿದ್ದು ಓ ಪ್ರೇಮವೆ
ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ
ಎದೆಯೆ ಆ ಜೋಗ ಈಗ ಒಲವು ಧುಮಿಕ್ಕುವಾಗ
ಹೊಸತು ಲೋಕ ನನಗೆ ಈಗ ಓ ಪ್ರೇಮ
ಸುರಿವ ಮುಂಜಾನೆ ಮಂಜು ಸುರಿವ ಮುಸ್ಸಂಜೆ ಮಿಂಚು
ಜೊತೆಗೆ ನೀ ತಂದೆ ಮನದೆ ಈಗ ಓ ಮುದ್ದು ಪ್ರೇಮ
ಮೋಡಗಳ ತೇರಿನಲ್ಲಿ ಮುತ್ತುಗಳ ರಾಶಿಯಲ್ಲಿ
ಪೂಜಿಸುವ ಆಸೆ ನಿನ್ನ ಪ್ರೇಮ ಪ್ರೇಮ ಪ್ರೇಮ
||ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ||
ತಿರುಗೊ ಈ ಭೂಮಿಯಲ್ಲಿ ತಣಿಸೊ ಪ್ರೀತಿನ ಚೆಲ್ಲಿ
ಹರಸಿ ಮರೆಯಾಗಿ ಹೋದ ಇಂದು ಆ ಬ್ರಹ್ಮ
ಮೊದಲು ಕಣ್ಣಲ್ಲಿ ಹುಟ್ಟಿ ಕೊನೆಗೆ ಹೃದಯನ ಮುಟ್ಟಿ
ಬದುಕೊ ಅರ್ಥನ ತಿಳಿಸೋದೆ ಈ ನಮ್ಮ ಪ್ರೇಮ
ಕಾತರಿಸೊ ಜೀವವನ್ನು ಕೂಡಿಸುವ ಕಾರ್ಯವನ್ನು
ವಹಿಸಿದವರ್ಯಾರು ನಿಂಗೆ ಪ್ರೇಮ ಪ್ರೇಮ ಪ್ರೇಮ
||ನೀ ಶೀತಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ
ಕಾಣೊಲ್ಲ ಕಣ್ಗೆ ಸಿಕ್ಕೋಲ್ಲ ಕೈಗೆ ಎಲ್ಲೆಲ್ಲು ನೀನಿದ್ದು ಓ ಪ್ರೇಮವೆ||
||ನೀ ಶೀತಲ ನೀ ಶೀತಲ ನೀ ಕೋಮಲ ನೀ ಕೋಮಲ
ನೀ ನಿರ್ಮಲ ನೀ ಚಂಚಲ ಓ ಮುದ್ದು ಪ್ರೇಮ||
Nee Sheethala song lyrics from Kannada Movie Siddu starring Murali, Jahnavi, Akhilendra Mishra, Lyrics penned by Kaviraj Sung by Sonu Nigam, Chithra, Music Composed by R P Patnayak, film is Directed by K Mahesh Sukhadhare and film is released on 2005