ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ನೋಡಿದರಿಲ್ಲಿ ನೀ ಜಗದಲ್ಲಿ
ಎಲ್ಲವು ಚಿತ್ರ ವಿಚಿತ್ರ
|| ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ..||
ಏರುವ ತನಕ ಏಣಿ
ದಾಟುವ ತನಕ ದೋಣಿ
ಏರುವ ತನಕ ಏಣಿ ಹ್ಹ
ದಾಟುವ ತನಕ ದೋಣಿ
ಏರಿದ ನಂತರ, ದಾಟಿದ ನಂತರ
ಏಣಿಯ ದೋಣಿಯ ನೆನೆಯುವರಾರಿಲ್ಲಿ ..
ನೆನೆಯುವರಾರಿಲ್ಲೀ..ಅಹ್ಹಹ್ಹಹ್ಹಹ್ಹಾ..
|| ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ..||
ಮೇಲಿರೋತನಕ ಸ್ಥಾನ
ಇಳಿಯುವತನಕ ಮಾನ
ಮೇಲಿರೋತನಕ ಸ್ಥಾನ
ಇಳಿಯುವತನಕ ಮಾನ
ಸ್ಥಾನವೂ ಹೋದರೇ, ಮಾನವೂ ಹೋದರೇ
ಸ್ಥಾನಕೂ ಮಾನಕೂ ಸ್ಥಾನವು ಇನ್ನೇಲ್ಲಿ ..
ಮಾನವೂ ಇನ್ನೆಲ್ಲಿ.. ಹ್ಹಾ...
|| ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ..||
ಉರಿಯುವ ತನಕ ದೀಪ
ಬಾಡುವ ತನಕ ರೂಪ
ಉರಿಯುವ ತನಕ ದೀಪ
ಬಾಡುವ ತನಕ ರೂಪ
ಆರಲು ದೀಪ ಬಾಡಲು ರೂಪ
ದೀಪದ ರೂಪವ ಕೇಳುವರಾರಿಲ್ಲೀ ...
ಕೇಳುವರಾರಿಲ್ಲಿ ..ಹ್ಹಹ್ಹಹ್ಹ...
|| ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ನೋಡಿದರಿಲ್ಲಿ ನೀ ಜಗದಲ್ಲಿ
ಎಲ್ಲವು ಚಿತ್ರ ವಿಚಿತ್ರ
ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ...
ತಿರುಗುವ ತನಕ ಚಕ್ರ…||
ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ನೋಡಿದರಿಲ್ಲಿ ನೀ ಜಗದಲ್ಲಿ
ಎಲ್ಲವು ಚಿತ್ರ ವಿಚಿತ್ರ
|| ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ..||
ಏರುವ ತನಕ ಏಣಿ
ದಾಟುವ ತನಕ ದೋಣಿ
ಏರುವ ತನಕ ಏಣಿ ಹ್ಹ
ದಾಟುವ ತನಕ ದೋಣಿ
ಏರಿದ ನಂತರ, ದಾಟಿದ ನಂತರ
ಏಣಿಯ ದೋಣಿಯ ನೆನೆಯುವರಾರಿಲ್ಲಿ ..
ನೆನೆಯುವರಾರಿಲ್ಲೀ..ಅಹ್ಹಹ್ಹಹ್ಹಹ್ಹಾ..
|| ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ..||
ಮೇಲಿರೋತನಕ ಸ್ಥಾನ
ಇಳಿಯುವತನಕ ಮಾನ
ಮೇಲಿರೋತನಕ ಸ್ಥಾನ
ಇಳಿಯುವತನಕ ಮಾನ
ಸ್ಥಾನವೂ ಹೋದರೇ, ಮಾನವೂ ಹೋದರೇ
ಸ್ಥಾನಕೂ ಮಾನಕೂ ಸ್ಥಾನವು ಇನ್ನೇಲ್ಲಿ ..
ಮಾನವೂ ಇನ್ನೆಲ್ಲಿ.. ಹ್ಹಾ...
|| ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ತಿರುಗುವ ತನಕ ಚಕ್ರ..||
ಉರಿಯುವ ತನಕ ದೀಪ
ಬಾಡುವ ತನಕ ರೂಪ
ಉರಿಯುವ ತನಕ ದೀಪ
ಬಾಡುವ ತನಕ ರೂಪ
ಆರಲು ದೀಪ ಬಾಡಲು ರೂಪ
ದೀಪದ ರೂಪವ ಕೇಳುವರಾರಿಲ್ಲೀ ...
ಕೇಳುವರಾರಿಲ್ಲಿ ..ಹ್ಹಹ್ಹಹ್ಹ...
|| ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ
ನೋಡಿದರಿಲ್ಲಿ ನೀ ಜಗದಲ್ಲಿ
ಎಲ್ಲವು ಚಿತ್ರ ವಿಚಿತ್ರ
ತಿರುಗುವ ತನಕ ಚಕ್ರ
ಇದುವೇ ಜೀವನ ಚಿತ್ರ...
ತಿರುಗುವ ತನಕ ಚಕ್ರ…||
Tiruguva Thanaka Chkra Eduve song lyrics from Kannada Movie Shubha Muhurtha starring Kalyan Kumar, Jayanthi,, Lyrics penned by Geethapriya Sung by S P Balasubrahmanyam, Music Composed by Vijaya Bhaskar, film is Directed by Geethapriya and film is released on 1984