ಇರುವುದೊಂದೇ...
ಇರುವುದೊಂದೇ...
ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
|| ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ…||
ಚಿಗುರು ಮೀಸೆ ತೀಡಿ
ಇವನು ನೋಡುತ್ತಾನೆ
ಮೀಸೆಯೆಲ್ಲ ಜೋತು
ನಗೆದು ನೋಡುತಾನೇ
ಇವನು ಹೋದ ವಯಸ್ಸ
ಹಿಂದೇ ಕರೆಯುತಾನೇ
ಹಿಂದಿನಾಟವೆಲ್ಲ
ಇಂದು ನೆನೆಯುತಾನೇ
ಅವನ ಕಣ್ಣು ಚೂರಿ
ಇವನ ಕಣ್ಣು ಕತ್ತಿ
ಅವನ ನೋಟ ನೋಡು
ಅದು ಬಿಚ್ಚು ಗತ್ತಿ
ನನ್ನ ನೋಟವನ್ನು
ಯಾರಿನಂತ ನೆಡಲಿ ..
ನನ್ನ ನೋಟವನ್ನೂ
ಯಾರಿನಂತ ನೆಡಲಿ ..
|| ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ…||
ನೋಡಿ ಹೋದ ಮೊನ್ನೆ
ಮತ್ತೇ ಬಂದ ನಿನ್ನೇ
ಮೋಡಿ ಮಾಡಿತೇನೊ
ನಿನ್ನ ಕಣ್ಣ ಸನ್ನೇ
ಬಿಂಕ ನೋಡಿ ನನ್ನ
ಸುಂಕ ಕಟ್ಟುತಾನೆ
ಕೊಂಕು ನೋಟದಿಂದ
ನನ್ನ ಮುಟ್ಟುತ್ತಾನೆ
ನಾನು ತುಟಿಯ ಕಚ್ಚಿ
ನೋಡಿದೇಕೆ ಮೆಚ್ಚಿ
ಎದೆಯ ಬಡಿತ ಹೆಚ್ಚಿ
ಬೀಳುತಾನೆ ಬೆಚ್ಚಿ
ನೋಡೋ ನೋಟವೆಲ್ಲಾ
ಇಲ್ಲಿ ಮಚ್ಚು ಕೊಡಲಿ
ನೋಡೋ ನೋಟವೆಲ್ಲಾ
ಇಲ್ಲಿ ಮಚ್ಚು ಕೊಡಲಿ
|| ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ…||
ಕಳ್ಳರಂಗೆ ಬಂದು
ಇಣುಕಿ ನೋಡುತ್ತಾರೇ
ಮಳ್ಳಿ ಹಂಗೆ ನೋಡಿ
ಕೆಣಕಿ ಕಾಡುತಾರೆ
ಸೇರಿ ಇಲ್ಲಿ ಸಂತೆ
ಚಿಂತೆ ದೂಡುತ್ತಾರೇ
ಇದುವೇ ಸ್ವರ್ಗವೆಂದೂ
ಬಿಡದೆ ಹೂಡುತ್ತಾರೇ
ಲೋಕ ಮರೆತು ಬಿಟ್ಟು
ಮನಸು ನಂಗೆ ಕೊಟ್ಟೂ
ಆಡುತ್ತಾರೇ ಇಲ್ಲಿ
ಏನು ಇದರ ಗುಟ್ಟೂ
ಇಂಥ ರಸಿಕರನ್ನೂ
ಬಿಟ್ಟು ಹೇಗೆ ಇರಲಿ
ಇಂಥ ರಸಿಕರನ್ನೂ
ಬಿಟ್ಟು ಹೇಗೆ ಇರಲಿ
|| ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ಇರುವುದೊಂದೂ ಹೃದಯ
ನಾ ಯಾರಿಗಂತ ಕೊಡಲಿ....||
ಇರುವುದೊಂದೇ...
ಇರುವುದೊಂದೇ...
ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
|| ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ…||
ಚಿಗುರು ಮೀಸೆ ತೀಡಿ
ಇವನು ನೋಡುತ್ತಾನೆ
ಮೀಸೆಯೆಲ್ಲ ಜೋತು
ನಗೆದು ನೋಡುತಾನೇ
ಇವನು ಹೋದ ವಯಸ್ಸ
ಹಿಂದೇ ಕರೆಯುತಾನೇ
ಹಿಂದಿನಾಟವೆಲ್ಲ
ಇಂದು ನೆನೆಯುತಾನೇ
ಅವನ ಕಣ್ಣು ಚೂರಿ
ಇವನ ಕಣ್ಣು ಕತ್ತಿ
ಅವನ ನೋಟ ನೋಡು
ಅದು ಬಿಚ್ಚು ಗತ್ತಿ
ನನ್ನ ನೋಟವನ್ನು
ಯಾರಿನಂತ ನೆಡಲಿ ..
ನನ್ನ ನೋಟವನ್ನೂ
ಯಾರಿನಂತ ನೆಡಲಿ ..
|| ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ…||
ನೋಡಿ ಹೋದ ಮೊನ್ನೆ
ಮತ್ತೇ ಬಂದ ನಿನ್ನೇ
ಮೋಡಿ ಮಾಡಿತೇನೊ
ನಿನ್ನ ಕಣ್ಣ ಸನ್ನೇ
ಬಿಂಕ ನೋಡಿ ನನ್ನ
ಸುಂಕ ಕಟ್ಟುತಾನೆ
ಕೊಂಕು ನೋಟದಿಂದ
ನನ್ನ ಮುಟ್ಟುತ್ತಾನೆ
ನಾನು ತುಟಿಯ ಕಚ್ಚಿ
ನೋಡಿದೇಕೆ ಮೆಚ್ಚಿ
ಎದೆಯ ಬಡಿತ ಹೆಚ್ಚಿ
ಬೀಳುತಾನೆ ಬೆಚ್ಚಿ
ನೋಡೋ ನೋಟವೆಲ್ಲಾ
ಇಲ್ಲಿ ಮಚ್ಚು ಕೊಡಲಿ
ನೋಡೋ ನೋಟವೆಲ್ಲಾ
ಇಲ್ಲಿ ಮಚ್ಚು ಕೊಡಲಿ
|| ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ…||
ಕಳ್ಳರಂಗೆ ಬಂದು
ಇಣುಕಿ ನೋಡುತ್ತಾರೇ
ಮಳ್ಳಿ ಹಂಗೆ ನೋಡಿ
ಕೆಣಕಿ ಕಾಡುತಾರೆ
ಸೇರಿ ಇಲ್ಲಿ ಸಂತೆ
ಚಿಂತೆ ದೂಡುತ್ತಾರೇ
ಇದುವೇ ಸ್ವರ್ಗವೆಂದೂ
ಬಿಡದೆ ಹೂಡುತ್ತಾರೇ
ಲೋಕ ಮರೆತು ಬಿಟ್ಟು
ಮನಸು ನಂಗೆ ಕೊಟ್ಟೂ
ಆಡುತ್ತಾರೇ ಇಲ್ಲಿ
ಏನು ಇದರ ಗುಟ್ಟೂ
ಇಂಥ ರಸಿಕರನ್ನೂ
ಬಿಟ್ಟು ಹೇಗೆ ಇರಲಿ
ಇಂಥ ರಸಿಕರನ್ನೂ
ಬಿಟ್ಟು ಹೇಗೆ ಇರಲಿ
|| ಇರುವುದೊಂದು ಹೃದಯ
ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ನಾ ಯಾರಿಗಂತ ಕೊಡಲಿ
ಇರುವುದೊಂದೂ ಹೃದಯ
ನಾ ಯಾರಿಗಂತ ಕೊಡಲಿ....||
Eruvudondu song lyrics from Kannada Movie Shubha Muhurtha starring Kalyan Kumar, Jayanthi,, Lyrics penned by Geethapriya Sung by Vani Jairam, Music Composed by Vijaya Bhaskar, film is Directed by Geethapriya and film is released on 1984