Nakkare Naka E Loka Lyrics

ನಕ್ಕರೇ ನಾಕ ಈ ಲೋಕ Lyrics

in Shubha Muhurtha

in ಶುಭ ಮುಹೂರ್ತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಹೇ .. ಹೇಹೇ .. ಹೇಹೇ ..
ಹೇಹೇ .. ಅಹ್ಹಹ್ಹಹ್ಹ..

ನಕ್ಕರೆ ನಾಕ ಈ ಲೋಕ               
ಅತ್ತರೆ ನರಕ ಈ ಲೋಕ ಭೂಲೋಕ
ಅದಕೇ ನಗುವಾ ನಗು ನಗು ನಗು ನಗುತಿರುವ
ಅದಕೇ ನಗುವಾ ನಗು ನಗು ನಗು ನಗುತಿರುವ

ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು

ಮೊನ್ನೆ ಇದ್ದುದ್ ನೆನ್ನೆ ಇಲ್ಲ
ನೆನ್ನೆ ಇದ್ದುದ್ ಇವತ್ತಿಲ್ಲ
ಈವತ್ ಇರೋದೂ ನಾಳೇ ಇರೋಲ್ಲ
ನಾಳೆ ಎಂದು ಕೈಗೇಟಿಕೊಲ್ಲ
ಅದಕ್ಕೆ ಇಂದೇ ನಕ್ಕು ನಲಿದು
ಕುಣಿದು ತಣಿಯೋಣ
ಅತ್ತು ಕರೆದು ಕುಗ್ಗೋದ್
ಯಾಕೆ ಹಿಗ್ಗಿ ಆಡೋಣ

|| ನಕ್ಕರೆ ನಾಕ ಈ ಲೋಕ               
ಅತ್ತರೆ ನರಕ ಈ ಲೋಕ ಭೂಲೋಕ..||

ರೂರುರುರೂ ರೂರುರುರೂ 
ರೂರುರುರೂ ರೂರುರುರೂ
     
ಅಂದ ಚಂದ ಇದ್ರೇ ಮುಂದೆ
ರಾತ್ರಿ ಹಗಲು ಎಲ್ಲ ಒಂದೇ
ಹೊತ್ತು ಹೋಗೋದ್
ಗೊತ್ತಾಗೊಲ್ಲ ಹೋದಾ
ಹೊತ್ತೂ ಬೇಕೆ ಇಲ್ಲಾ
ಏನೇ ಬರಲೀ ಏನೇ ಹೋಗಲೀ
ಎಲ್ಲಾ ಮರೆಯೋಣ
ಜೋಡಿಯಾಗಿ ಕಾಮನ
ಬಿಲ್ಲನ್  ಏರಿ ನೋಡೋಣ

|| ನಕ್ಕರೆ ನಾಕ ಈ ಲೋಕ               
ಅತ್ತರೆ ನರಕ ಈ ಲೋಕ ಭೂಲೋಕ..||
 
ಶಬರಬ.. ಶಬರಬ.. ಶಬರಬ..
ಶಬರಬ.. ಶಬರಬ..
ಶಬರಬ.. ಶಬರಬ.. ಶಬರಬ.. 
 
ನಕ್ಕು ನಗಿಸೋ ಒಲುಮೆ ಚೆಂದ
ಉಕ್ಕಿ ಹರಿಯೋ ಚಿಲುಮೆ ಚಂದ 
ಕಣ್ಣೀರಾದ್ರೂ ಪನ್ನಿರೆಂದು
ಪನ್ನಿರಲ್ಲೇ ಮಿಂದು ಇಂದು 
ಸಿಹಿ ತಿನ್ನಲ್ ಕಹಿರುಚಿ ಏಕೆ ಆಮೇಲೇ  
ಅಂತ ಕುಣಿದು ಕುಪ್ಪಳಿಸೋಣ ತಟ್ಟಿ ಚಪ್ಪಾಳೆ
 
ನಕ್ಕರೇ ನಾಕ ಈ ಲೋಕ               
ಅತ್ತರೇ ನರಕ ಈ ಲೋಕ ಭೂಲೋಕ

|| ನಕ್ಕರೆ ನಾಕ ಈ ಲೋಕ               
ಅತ್ತರೆ ನರಕ ಈ ಲೋಕ ಭೂಲೋಕ
ಅದಕೇ ನಗುವಾ ನಗು ನಗು ನಗು ನಗುತಿರುವ
ಅದಕೇ ನಗುವಾ ನಗು ನಗು ನಗು ನಗುತಿರುವ..||

 

ಹೇಹೇ .. ಹೇಹೇ .. ಹೇಹೇ ..
ಹೇಹೇ .. ಅಹ್ಹಹ್ಹಹ್ಹ..

ನಕ್ಕರೆ ನಾಕ ಈ ಲೋಕ               
ಅತ್ತರೆ ನರಕ ಈ ಲೋಕ ಭೂಲೋಕ
ಅದಕೇ ನಗುವಾ ನಗು ನಗು ನಗು ನಗುತಿರುವ
ಅದಕೇ ನಗುವಾ ನಗು ನಗು ನಗು ನಗುತಿರುವ

ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು

ಮೊನ್ನೆ ಇದ್ದುದ್ ನೆನ್ನೆ ಇಲ್ಲ
ನೆನ್ನೆ ಇದ್ದುದ್ ಇವತ್ತಿಲ್ಲ
ಈವತ್ ಇರೋದೂ ನಾಳೇ ಇರೋಲ್ಲ
ನಾಳೆ ಎಂದು ಕೈಗೇಟಿಕೊಲ್ಲ
ಅದಕ್ಕೆ ಇಂದೇ ನಕ್ಕು ನಲಿದು
ಕುಣಿದು ತಣಿಯೋಣ
ಅತ್ತು ಕರೆದು ಕುಗ್ಗೋದ್
ಯಾಕೆ ಹಿಗ್ಗಿ ಆಡೋಣ

|| ನಕ್ಕರೆ ನಾಕ ಈ ಲೋಕ               
ಅತ್ತರೆ ನರಕ ಈ ಲೋಕ ಭೂಲೋಕ..||

ರೂರುರುರೂ ರೂರುರುರೂ 
ರೂರುರುರೂ ರೂರುರುರೂ
     
ಅಂದ ಚಂದ ಇದ್ರೇ ಮುಂದೆ
ರಾತ್ರಿ ಹಗಲು ಎಲ್ಲ ಒಂದೇ
ಹೊತ್ತು ಹೋಗೋದ್
ಗೊತ್ತಾಗೊಲ್ಲ ಹೋದಾ
ಹೊತ್ತೂ ಬೇಕೆ ಇಲ್ಲಾ
ಏನೇ ಬರಲೀ ಏನೇ ಹೋಗಲೀ
ಎಲ್ಲಾ ಮರೆಯೋಣ
ಜೋಡಿಯಾಗಿ ಕಾಮನ
ಬಿಲ್ಲನ್  ಏರಿ ನೋಡೋಣ

|| ನಕ್ಕರೆ ನಾಕ ಈ ಲೋಕ               
ಅತ್ತರೆ ನರಕ ಈ ಲೋಕ ಭೂಲೋಕ..||
 
ಶಬರಬ.. ಶಬರಬ.. ಶಬರಬ..
ಶಬರಬ.. ಶಬರಬ..
ಶಬರಬ.. ಶಬರಬ.. ಶಬರಬ.. 
 
ನಕ್ಕು ನಗಿಸೋ ಒಲುಮೆ ಚೆಂದ
ಉಕ್ಕಿ ಹರಿಯೋ ಚಿಲುಮೆ ಚಂದ 
ಕಣ್ಣೀರಾದ್ರೂ ಪನ್ನಿರೆಂದು
ಪನ್ನಿರಲ್ಲೇ ಮಿಂದು ಇಂದು 
ಸಿಹಿ ತಿನ್ನಲ್ ಕಹಿರುಚಿ ಏಕೆ ಆಮೇಲೇ  
ಅಂತ ಕುಣಿದು ಕುಪ್ಪಳಿಸೋಣ ತಟ್ಟಿ ಚಪ್ಪಾಳೆ
 
ನಕ್ಕರೇ ನಾಕ ಈ ಲೋಕ               
ಅತ್ತರೇ ನರಕ ಈ ಲೋಕ ಭೂಲೋಕ

|| ನಕ್ಕರೆ ನಾಕ ಈ ಲೋಕ               
ಅತ್ತರೆ ನರಕ ಈ ಲೋಕ ಭೂಲೋಕ
ಅದಕೇ ನಗುವಾ ನಗು ನಗು ನಗು ನಗುತಿರುವ
ಅದಕೇ ನಗುವಾ ನಗು ನಗು ನಗು ನಗುತಿರುವ..||

 

Nakkare Naka E Loka song lyrics from Kannada Movie Shubha Muhurtha starring Kalyan Kumar, Jayanthi,, Lyrics penned by Geethapriya Sung by S P Balasubrahmanyam, Vani Jairam, Music Composed by Vijaya Bhaskar, film is Directed by Geethapriya and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ