Mana Hadithiga Lyrics

ಮನ ಹಾಡಿತೀಗ Lyrics

in Shubha Lagna

in ಶುಭ ಲಗ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ
ಎದೆಯೆಂಬ ಹಕ್ಕಿ ಸುಖದಿಂದ ಸೊಕ್ಕಿ
ಹಾರಾಡಿತೀಗ ಸ್ವಚ್ಚಂದ
ಈ ಮೌನ ಹಾಡಾಯಿತು  ಆಸೆ ಹೂವಾಯಿತು
ತನುಮನ ಈ ದಿನ
ಈ ಪ್ರೀತಿ ಜೇನಾಯಿತು ಜೀವ ಒಂದಾಯಿತು
ನನ್ನಲಿ ಈ ಕ್ಷಣ
ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ
 
ಕಣ್ಣೋಟ ಶೃಂಗಾರ ರಸಕಾವ್ಯವು
ಸುರಶಿಲ್ಪಿ ಕಲ್ಪನೆ ಪ್ರತಿಬಿಂಬವು
ಮನಸ್ಸೆಂಬ ಗುಡಿಗೆ ನೀ ದೈವವು
ಒಲವೆಂಬ ಅರ್ಚನೆ ಪ್ರತಿನಿತ್ಯವು
ಊರ್ವಶಿಯೆ ರೂಪಸಿಯೆ ಪ್ರೇಯಸಿಯೆ ಬಾ
 
||ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ
ಎದೆಯೆಂಬ ಹಕ್ಕಿ ಸುಖದಿಂದ ಸೊಕ್ಕಿ
ಹಾರಾಡಿತೀಗ ಸ್ವಚ್ಚಂದ ||
 
ನೀನಾಡೊ ಮಾತೆ ಗೀತಾಂಜಲಿ ಈ ಹಾಡೆ ನಿನಗೆ ಪುಷ್ಪಾಂಜಲಿ
ಮಾತಿಲ್ಲದಂತ ಈ ಭಾವನೆ ಮಾಡಿದ್ದು ನಿನ್ನ ಆರಾಧನ
ನೀ ಜೊತೆಗೆ ಬಾ ಚೆಲುವೆ ನನ್ನೊಲವೆ ಹೇ
 
|| ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ
ಎದೆಯೆಂಬ ಹಕ್ಕಿ ಸುಖದಿಂದ ಸೊಕ್ಕಿ
ಹಾರಾಡಿತೀಗ ಸ್ವಚ್ಚಂದ
ಈ ಮೌನ ಹಾಡಾಯಿತು  ಆಸೆ ಹೂವಾಯಿತು
ತನುಮನ ಈ ದಿನ
ಈ ಪ್ರೀತಿ ಜೇನಾಯಿತು ಜೀವ ಒಂದಾಯಿತು
ನನ್ನಲಿ ಈ ಕ್ಷಣ||
 
||ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ||

-
ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ
ಎದೆಯೆಂಬ ಹಕ್ಕಿ ಸುಖದಿಂದ ಸೊಕ್ಕಿ
ಹಾರಾಡಿತೀಗ ಸ್ವಚ್ಚಂದ
ಈ ಮೌನ ಹಾಡಾಯಿತು  ಆಸೆ ಹೂವಾಯಿತು
ತನುಮನ ಈ ದಿನ
ಈ ಪ್ರೀತಿ ಜೇನಾಯಿತು ಜೀವ ಒಂದಾಯಿತು
ನನ್ನಲಿ ಈ ಕ್ಷಣ
ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ
 
ಕಣ್ಣೋಟ ಶೃಂಗಾರ ರಸಕಾವ್ಯವು
ಸುರಶಿಲ್ಪಿ ಕಲ್ಪನೆ ಪ್ರತಿಬಿಂಬವು
ಮನಸ್ಸೆಂಬ ಗುಡಿಗೆ ನೀ ದೈವವು
ಒಲವೆಂಬ ಅರ್ಚನೆ ಪ್ರತಿನಿತ್ಯವು
ಊರ್ವಶಿಯೆ ರೂಪಸಿಯೆ ಪ್ರೇಯಸಿಯೆ ಬಾ
 
||ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ
ಎದೆಯೆಂಬ ಹಕ್ಕಿ ಸುಖದಿಂದ ಸೊಕ್ಕಿ
ಹಾರಾಡಿತೀಗ ಸ್ವಚ್ಚಂದ ||
 
ನೀನಾಡೊ ಮಾತೆ ಗೀತಾಂಜಲಿ ಈ ಹಾಡೆ ನಿನಗೆ ಪುಷ್ಪಾಂಜಲಿ
ಮಾತಿಲ್ಲದಂತ ಈ ಭಾವನೆ ಮಾಡಿದ್ದು ನಿನ್ನ ಆರಾಧನ
ನೀ ಜೊತೆಗೆ ಬಾ ಚೆಲುವೆ ನನ್ನೊಲವೆ ಹೇ
 
|| ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ
ಎದೆಯೆಂಬ ಹಕ್ಕಿ ಸುಖದಿಂದ ಸೊಕ್ಕಿ
ಹಾರಾಡಿತೀಗ ಸ್ವಚ್ಚಂದ
ಈ ಮೌನ ಹಾಡಾಯಿತು  ಆಸೆ ಹೂವಾಯಿತು
ತನುಮನ ಈ ದಿನ
ಈ ಪ್ರೀತಿ ಜೇನಾಯಿತು ಜೀವ ಒಂದಾಯಿತು
ನನ್ನಲಿ ಈ ಕ್ಷಣ||
 
||ಮನ ಹಾಡಿತೀಗ ಒಲವೆಂಬ ರಾಗ
ನಿನ್ನ ಸ್ಪರ್ಶ ತಂದ ಆನಂದ||

Mana Hadithiga song lyrics from Kannada Movie Shubha Lagna starring Shashikumar, Shruthi, Nandini Singh, Lyrics penned by R N Jayagopal Sung by S P Balasubrahmanyam, Sheela, Music Composed by Rajesh Ramanath, film is Directed by Budal Krishnamurthy and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ