-
ಆಹ ಏನು ಚೆಂದ ನನ್ನ ಕವನ
ಕವಿ ಮಾಡಿತಿನ್ನ ನಿನ್ನ ನಯನ
ನಿನ್ನ ಪ್ರೀತಿ ಮಧುಮಿಲನ ನೂರಾರು ಆಸೆಯ ಸಂಕಲನ
ನೀ ವೀಣೆ ನಾ ನಾದತಾನ
ನಾ ನಿನ್ನ ಸ್ವರ ಶೃತಿಲಯ ಸಮ್ಮಿಲನ
ಕಣ್ಣಲ್ಲೆ ಪ್ರೀತಿಯ ಆಮಂತ್ರಣ
ನಿನ್ನಿಂದ ನನ್ನ ಹೃದಯದ ಆಕ್ರಮಣ
ಪ್ರೀತಿ ಅರಮನೆಯ ಆಳೊ ನಾಯಕ ನೀ
ತುಂಬು ಯೌವ್ವನದ ಕಾವ್ಯದಾಯಕಿ ನೀ
ಚೆನ್ನಿಗ ನೀನು ಸಣ್ಣಗೆ ನಕ್ಕು ಮೂಡಿಬರಲಿ ನನ್ನೆದೆ ಪುಟದಿ
ಸಂಗಮ ಸಂಭ್ರಮ ಸಂತೋಷಕ್ಕಾಗಿ ಕಾಯುವೆ
||ಆಹ ಏನು ಚೆಂದ ನನ್ನ ಕವನ
ಕವಿ ಮಾಡಿತಿನ್ನ ನಿನ್ನ ನಯನ||
ಪ್ರೇಮಪಲ್ಲವಿ ನೀ ನಾನೆ ಅನುಚರಣ
ಬಾಳ ಮಂದಿರಕ್ಕೆ ನೀನೆ ರವಿಕಿರಣ
ಕನ್ನಡನಾಡಿನ ಚೆಲುವಿನ ಹೆಣ್ಣೆ
ಚಿನ್ನದ ಮೆರುಗಿನ ಮಾವಿನ ಹಣ್ಣೆ
ಸಾವಿರ ಬಣ್ಣದ ರಂಗೋಲಿ ತಂದೆ ನನ್ನೆದೆಗೆ
||ಆಹ ಏನು ಚೆಂದ ನನ್ನ ಕವನ
ಕವಿ ಮಾಡಿತಿನ್ನ ನಿನ್ನ ನಯನ
ನಿನ್ನ ಪ್ರೀತಿ ಮಧುಮಿಲನ ನೂರಾರು ಆಸೆಯ ಸಂಕಲನ
ನೀ ವೀಣೆ ನಾ ನಾದತಾನ
ನಾ ನಿನ್ನ ಸ್ವರ ಶೃತಿಲಯ ಸಮ್ಮಿಲನ
ಕಣ್ಣಲ್ಲೆ ಪ್ರೀತಿಯ ಆಮಂತ್ರಣ
ನಿನ್ನಿಂದ ನನ್ನ ಹೃದಯದ ಆಕ್ರಮಣ||
-
ಆಹ ಏನು ಚೆಂದ ನನ್ನ ಕವನ
ಕವಿ ಮಾಡಿತಿನ್ನ ನಿನ್ನ ನಯನ
ನಿನ್ನ ಪ್ರೀತಿ ಮಧುಮಿಲನ ನೂರಾರು ಆಸೆಯ ಸಂಕಲನ
ನೀ ವೀಣೆ ನಾ ನಾದತಾನ
ನಾ ನಿನ್ನ ಸ್ವರ ಶೃತಿಲಯ ಸಮ್ಮಿಲನ
ಕಣ್ಣಲ್ಲೆ ಪ್ರೀತಿಯ ಆಮಂತ್ರಣ
ನಿನ್ನಿಂದ ನನ್ನ ಹೃದಯದ ಆಕ್ರಮಣ
ಪ್ರೀತಿ ಅರಮನೆಯ ಆಳೊ ನಾಯಕ ನೀ
ತುಂಬು ಯೌವ್ವನದ ಕಾವ್ಯದಾಯಕಿ ನೀ
ಚೆನ್ನಿಗ ನೀನು ಸಣ್ಣಗೆ ನಕ್ಕು ಮೂಡಿಬರಲಿ ನನ್ನೆದೆ ಪುಟದಿ
ಸಂಗಮ ಸಂಭ್ರಮ ಸಂತೋಷಕ್ಕಾಗಿ ಕಾಯುವೆ
||ಆಹ ಏನು ಚೆಂದ ನನ್ನ ಕವನ
ಕವಿ ಮಾಡಿತಿನ್ನ ನಿನ್ನ ನಯನ||
ಪ್ರೇಮಪಲ್ಲವಿ ನೀ ನಾನೆ ಅನುಚರಣ
ಬಾಳ ಮಂದಿರಕ್ಕೆ ನೀನೆ ರವಿಕಿರಣ
ಕನ್ನಡನಾಡಿನ ಚೆಲುವಿನ ಹೆಣ್ಣೆ
ಚಿನ್ನದ ಮೆರುಗಿನ ಮಾವಿನ ಹಣ್ಣೆ
ಸಾವಿರ ಬಣ್ಣದ ರಂಗೋಲಿ ತಂದೆ ನನ್ನೆದೆಗೆ
||ಆಹ ಏನು ಚೆಂದ ನನ್ನ ಕವನ
ಕವಿ ಮಾಡಿತಿನ್ನ ನಿನ್ನ ನಯನ
ನಿನ್ನ ಪ್ರೀತಿ ಮಧುಮಿಲನ ನೂರಾರು ಆಸೆಯ ಸಂಕಲನ
ನೀ ವೀಣೆ ನಾ ನಾದತಾನ
ನಾ ನಿನ್ನ ಸ್ವರ ಶೃತಿಲಯ ಸಮ್ಮಿಲನ
ಕಣ್ಣಲ್ಲೆ ಪ್ರೀತಿಯ ಆಮಂತ್ರಣ
ನಿನ್ನಿಂದ ನನ್ನ ಹೃದಯದ ಆಕ್ರಮಣ||
Aaha En Chenda song lyrics from Kannada Movie Shubha Lagna starring Shashikumar, Shruthi, Nandini Singh, Lyrics penned by R N Jayagopal Sung by Chandrika Gururaj, Music Composed by Rajesh Ramanath, film is Directed by Budal Krishnamurthy and film is released on 1995