Maduveya Padave Lyrics

ಮದುವೆಯ ಪದವೆ Lyrics

in Shubha Lagna

in ಶುಭ ಲಗ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮದುವೆಯ ಪದವೆ ಮಧುರ ಸೊಗಸು ಎಂದು
ನಗುತ್ತಿದೆ ಮನಸ್ಸು ನೆನೆದು ಅದನು ಇಂದು
ಹೆಣ್ಣಿನ ಬಾಳಿಗೆ ಆ ಸಖನು ಬರಲು ಅದುವೆ ಸುಖದ  ಹೊನಲು
ಮದುವೆಯ ಪದವೆ ಮಧುರ ಸೊಗಸು ಎಂದು
 
ಹೆಣ್ಣು ಗಂಡು ನಿಶ್ಚಿತಾರ್ಥ
ನೋಟದಲ್ಲೆ ನೂರು ಅರ್ಥ
ಹೃದಯ ಬೆರೆತು ಹೊಸದು ಲೋಕವ ಸೇರಿದೆ
ಜಗವ ಮರೆತು ಕನಸ್ಸು ನೂತನ ಕಂಡಿದೆ
ಮದುವೆಯ ದಿನವೆ ಸಡಗರ ಸಂಭ್ರಮ ಎಂದು
 
ತಾಳ ಮೇಳ ಮಂತ್ರಘೋಷ
ಜೀರಿಗೆ ಬೆಲ್ಲ ಧಾರೆ ಶಾಸ್ತ್ರ
ವಧುಗೆ ವರನು ತಾಳಿಯ ಕಟ್ಟುವ ವೇಳೆಯು
ಕೊನೆಯ ತನಕ ಬಾಳಲಿ ಸೇರಿದ ಚಿಹ್ನೆಯು
ಮದುವೆಯ ಬಂಧ ಏಳು ಜನುಮದ ಬಂಧ
ಬಿಡಿಸದ ಗಂಟು ಬ್ರಹ್ಮ ಬರೆದ ನಂಟು
ಹೆಣ್ಣಿನ ಆ ಬಾಳಿಗೆ ಒಲುಮೆ ಚಿಲುಮೆ
ಮದುವೆ ಸಖನೆ ಅವಳ ಒಡವೆ
 
||ಮದುವೆಯ ಪದವೆ ಮಧುರ ಸೊಗಸು ಎಂದು ||
 

-
ಮದುವೆಯ ಪದವೆ ಮಧುರ ಸೊಗಸು ಎಂದು
ನಗುತ್ತಿದೆ ಮನಸ್ಸು ನೆನೆದು ಅದನು ಇಂದು
ಹೆಣ್ಣಿನ ಬಾಳಿಗೆ ಆ ಸಖನು ಬರಲು ಅದುವೆ ಸುಖದ  ಹೊನಲು
ಮದುವೆಯ ಪದವೆ ಮಧುರ ಸೊಗಸು ಎಂದು
 
ಹೆಣ್ಣು ಗಂಡು ನಿಶ್ಚಿತಾರ್ಥ
ನೋಟದಲ್ಲೆ ನೂರು ಅರ್ಥ
ಹೃದಯ ಬೆರೆತು ಹೊಸದು ಲೋಕವ ಸೇರಿದೆ
ಜಗವ ಮರೆತು ಕನಸ್ಸು ನೂತನ ಕಂಡಿದೆ
ಮದುವೆಯ ದಿನವೆ ಸಡಗರ ಸಂಭ್ರಮ ಎಂದು
 
ತಾಳ ಮೇಳ ಮಂತ್ರಘೋಷ
ಜೀರಿಗೆ ಬೆಲ್ಲ ಧಾರೆ ಶಾಸ್ತ್ರ
ವಧುಗೆ ವರನು ತಾಳಿಯ ಕಟ್ಟುವ ವೇಳೆಯು
ಕೊನೆಯ ತನಕ ಬಾಳಲಿ ಸೇರಿದ ಚಿಹ್ನೆಯು
ಮದುವೆಯ ಬಂಧ ಏಳು ಜನುಮದ ಬಂಧ
ಬಿಡಿಸದ ಗಂಟು ಬ್ರಹ್ಮ ಬರೆದ ನಂಟು
ಹೆಣ್ಣಿನ ಆ ಬಾಳಿಗೆ ಒಲುಮೆ ಚಿಲುಮೆ
ಮದುವೆ ಸಖನೆ ಅವಳ ಒಡವೆ
 
||ಮದುವೆಯ ಪದವೆ ಮಧುರ ಸೊಗಸು ಎಂದು ||
 

Maduveya Padave song lyrics from Kannada Movie Shubha Lagna starring Shashikumar, Shruthi, Nandini Singh, Lyrics penned by R N Jayagopal Sung by Dr Rajkumar, Music Composed by Rajesh Ramanath, film is Directed by Budal Krishnamurthy and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ