Pugshatte Pugshatte Lyrics

ಪುಗ್ಸಟ್ಟೆ ಪುಗ್ಸಟ್ಟೆ Lyrics

in Shri Balaji Photo Studio

in ಶ್ರೀ ಬಾಲಾಜಿ ಫೋಟೊ ಸ್ಟೂಡಿಯೊ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪುಗ್ಸಟ್ಟೆ ಪುಗ್ಸಟ್ಟೆ ತಿನ್ಬಾರ್ದು ಪುಗ್ಸಟ್ಟೆ
ಅದಕ್ಕೇನೆ ತಲೆಕೆಟ್ಟು ಕ್ಯಾಮೆರ ಕೈಗಿಟ್ಟೆ
ಯಾರ‍್ದೋ ಪೂಜೆಗೆ ನೀ ಗಂಟೆ ಆಗ್ಬಿಟ್ಟೆ
ಗುಂಪಲ್‌ ಇದ್ರೂನು ನೀ ಒಂಟಿ ಆಗ್ಬಿಟ್ಟೆ
ಊರ ಬಿಟ್ಟು ಹಾರೋದ್‌ ಬಿಟ್ಟು
ಕನಸ್ಸಿನ ಕರುವನು ಕೊಟ್ಟಿಗೇಲೆ ಕಟ್ಬಿಟ್ಟೆ
 
||ಪುಗ್ಸಟ್ಟೆ ಪುಗ್ಸಟ್ಟೆ ತಿನ್ಬಾರ್ದು ಪುಗ್ಸಟ್ಟೆ
ಅದಕ್ಕೇನೆ ತಲೆಕೆಟ್ಟು ಕ್ಯಾಮೆರ ಕೈಗಿಟ್ಟೆ||
 
ಸೀದಾಸಾದ ಇರಬಾರ‍್ದು ಯಾವತ್ತು
ನಿಯತ್ತನ್ನೊ ಗೋಣಿ ಚೀಲಕ್ಕೆ ನೂರಾರು ತೂತು
ಹಲ್ಲುಕೊಟ್ಟು ಕಡ್ಲೇನ ಕಿತ್ಕೊಂಡ
ದ್ಯಾವ್ರಿಗೂನು ನಾವು ಮಡೊ ಮಶ್ಕಿರಿ ಗೊತ್ತು
ದೊಡ್ಡ ಮನಷ ಸಣ್ಣ ಮನಷ ಯಾರೆ ಇರ್ಬೋದು
ದುಡ್ಡು ಅನ್ನೊ ಪೇಪರ್‌ ಪೀಸೆ ನಮ್ಮ ಕುಣ್ಸೋದು
ಏನೆ ಇರ್ಲಿ ಏನೆ ಬರ್ಲಿ ಮಾಡು ಒಳ್ಳೇದು
ನಾವು ಮಾಡೊ ಪುಣ್ಯನೇನೆ ಅನ್ನ ಹಾಕೋದು
ಮಾಡೊ ಕೆಲ್ಸ ಮಾಡೋದ್‌ ಬಿಟ್ಟು
ಬದುಕಿನ ಗೆರೆಯಲಿ ಕನಸನು ಹಾಕ್ಬಿಟ್ಟೆ
 
||ಪುಗ್ಸಟ್ಟೆ ಪುಗ್ಸಟ್ಟೆ ತಿನ್ಬಾರ್ದು ಪುಗ್ಸಟ್ಟೆ
ಅದಕ್ಕೇನೆ ತಲೆಕೆಟ್ಟು ಕ್ಯಾಮೆರ ಕೈಗಿಟ್ಟೆ
ಯಾರ‍್ದೋ ಪೂಜೆಗೆ ನೀ ಗಂಟೆ ಆಗ್ಬಿಟ್ಟೆ
ಗುಂಪಲ್‌ ಇದ್ರೂನು ನೀ ಒಂಟಿ ಆಗ್ಬಿಟ್ಟೆ
ಊರ ಬಿಟ್ಟು ಹಾರೋದ್‌ ಬಿಟ್ಟು
ಕನಸ್ಸಿನ ಕರುವನು ಕೊಟ್ಟಿಗೇಲೆ ಕಟ್ಬಿಟ್ಟೆ||
 
ಟ್ಯಾಲೆಂಟಿನ ಗಂಟುಮೂಟೆ
ಕಟ್ಟಿಕೊಂಡೆ ಹೊರಡುಮುಂದಕ್ಕೆ
ಕಾಲೆಳೆಯುವ ಮಂದಿ ಮಧ್ಯೆ
ನೋಡ್ಕೊಂಡ್‌ ಹೋಗು ಬೀಳ್ದೆ ಹೊಂಡಕ್ಕೆ
ಕಂಡಾಪಟ್ಟೆ ಕಷ್ಟಪಟ್ರೆ ಚೊಂಬೆ ಸಿಕ್ಕೋದು
(ಅದೆ ಸಿಕ್ಕಿದೀಗ)
ಲಕ್ಕು ಇದ್ರೆ ಚಿನ್ನದ್‌ ಚೊಂಬು
ಸಿಕ್ರೂ ಸಿಗ್ಬೋದು
(ಸಿಗ್ಬೋದ)
ಯಾರ್ದೋ ದುಡ್ಡಲ್‌ ಎಲ್ಲಮನ್ದು
ಜಾತ್ರೆ ಮಾಡ್ಬೋದು
(ಮಾಡ್ಬೋದ್‌ ಮಾಡ್ಬೋದ್)
ಜಾತ್ರೆ ಮುಗಿದ ಮೇಲೆ
ಖಾಲಿ ಜೇಬೆ ಉಳಿಯೋದು
(ಅದೆ ಉಳ್ದಿದ್‌ ದೋಸ್ತ ಈಗ)
ಊರ ಬಿಟ್ಟು ಹಾರೋದ್‌ ಬಿಟ್ಟು
ಕನಸ್ಸಿನ ಕರುವನು ಕೊಟ್ಟಿಗೇಲೆ ಕಟ್ಬಿಟ್ಟೆ
 
||ಪುಗ್ಸಟ್ಟೆ ಪುಗ್ಸಟ್ಟೆ ತಿನ್ಬಾರ್ದು ಪುಗ್ಸಟ್ಟೆ
ಅದಕ್ಕೇನೆ ತಲೆಕೆಟ್ಟು ಕ್ಯಾಮೆರ ಕೈಗಿಟ್ಟೆ
ಯಾರ‍್ದೋ ಪೂಜೆಗೆ ನೀ ಗಂಟೆ ಆಗ್ಬಿಟ್ಟೆ
ಗುಂಪಲ್‌ ಇದ್ರೂನು ನೀ ಒಂಟಿ ಆಗ್ಬಿಟ್ಟೆ
ಊರ ಬಿಟ್ಟು ಹಾರೋದ್‌ ಬಿಟ್ಟು
ಕನಸ್ಸಿನ ಕರುವನು ಕೊಟ್ಟಿಗೇಲೆ ಕಟ್ಬಿಟ್ಟೆ||

ಪುಗ್ಸಟ್ಟೆ ಪುಗ್ಸಟ್ಟೆ ತಿನ್ಬಾರ್ದು ಪುಗ್ಸಟ್ಟೆ
ಅದಕ್ಕೇನೆ ತಲೆಕೆಟ್ಟು ಕ್ಯಾಮೆರ ಕೈಗಿಟ್ಟೆ
ಯಾರ‍್ದೋ ಪೂಜೆಗೆ ನೀ ಗಂಟೆ ಆಗ್ಬಿಟ್ಟೆ
ಗುಂಪಲ್‌ ಇದ್ರೂನು ನೀ ಒಂಟಿ ಆಗ್ಬಿಟ್ಟೆ
ಊರ ಬಿಟ್ಟು ಹಾರೋದ್‌ ಬಿಟ್ಟು
ಕನಸ್ಸಿನ ಕರುವನು ಕೊಟ್ಟಿಗೇಲೆ ಕಟ್ಬಿಟ್ಟೆ
 
||ಪುಗ್ಸಟ್ಟೆ ಪುಗ್ಸಟ್ಟೆ ತಿನ್ಬಾರ್ದು ಪುಗ್ಸಟ್ಟೆ
ಅದಕ್ಕೇನೆ ತಲೆಕೆಟ್ಟು ಕ್ಯಾಮೆರ ಕೈಗಿಟ್ಟೆ||
 
ಸೀದಾಸಾದ ಇರಬಾರ‍್ದು ಯಾವತ್ತು
ನಿಯತ್ತನ್ನೊ ಗೋಣಿ ಚೀಲಕ್ಕೆ ನೂರಾರು ತೂತು
ಹಲ್ಲುಕೊಟ್ಟು ಕಡ್ಲೇನ ಕಿತ್ಕೊಂಡ
ದ್ಯಾವ್ರಿಗೂನು ನಾವು ಮಡೊ ಮಶ್ಕಿರಿ ಗೊತ್ತು
ದೊಡ್ಡ ಮನಷ ಸಣ್ಣ ಮನಷ ಯಾರೆ ಇರ್ಬೋದು
ದುಡ್ಡು ಅನ್ನೊ ಪೇಪರ್‌ ಪೀಸೆ ನಮ್ಮ ಕುಣ್ಸೋದು
ಏನೆ ಇರ್ಲಿ ಏನೆ ಬರ್ಲಿ ಮಾಡು ಒಳ್ಳೇದು
ನಾವು ಮಾಡೊ ಪುಣ್ಯನೇನೆ ಅನ್ನ ಹಾಕೋದು
ಮಾಡೊ ಕೆಲ್ಸ ಮಾಡೋದ್‌ ಬಿಟ್ಟು
ಬದುಕಿನ ಗೆರೆಯಲಿ ಕನಸನು ಹಾಕ್ಬಿಟ್ಟೆ
 
||ಪುಗ್ಸಟ್ಟೆ ಪುಗ್ಸಟ್ಟೆ ತಿನ್ಬಾರ್ದು ಪುಗ್ಸಟ್ಟೆ
ಅದಕ್ಕೇನೆ ತಲೆಕೆಟ್ಟು ಕ್ಯಾಮೆರ ಕೈಗಿಟ್ಟೆ
ಯಾರ‍್ದೋ ಪೂಜೆಗೆ ನೀ ಗಂಟೆ ಆಗ್ಬಿಟ್ಟೆ
ಗುಂಪಲ್‌ ಇದ್ರೂನು ನೀ ಒಂಟಿ ಆಗ್ಬಿಟ್ಟೆ
ಊರ ಬಿಟ್ಟು ಹಾರೋದ್‌ ಬಿಟ್ಟು
ಕನಸ್ಸಿನ ಕರುವನು ಕೊಟ್ಟಿಗೇಲೆ ಕಟ್ಬಿಟ್ಟೆ||
 
ಟ್ಯಾಲೆಂಟಿನ ಗಂಟುಮೂಟೆ
ಕಟ್ಟಿಕೊಂಡೆ ಹೊರಡುಮುಂದಕ್ಕೆ
ಕಾಲೆಳೆಯುವ ಮಂದಿ ಮಧ್ಯೆ
ನೋಡ್ಕೊಂಡ್‌ ಹೋಗು ಬೀಳ್ದೆ ಹೊಂಡಕ್ಕೆ
ಕಂಡಾಪಟ್ಟೆ ಕಷ್ಟಪಟ್ರೆ ಚೊಂಬೆ ಸಿಕ್ಕೋದು
(ಅದೆ ಸಿಕ್ಕಿದೀಗ)
ಲಕ್ಕು ಇದ್ರೆ ಚಿನ್ನದ್‌ ಚೊಂಬು
ಸಿಕ್ರೂ ಸಿಗ್ಬೋದು
(ಸಿಗ್ಬೋದ)
ಯಾರ್ದೋ ದುಡ್ಡಲ್‌ ಎಲ್ಲಮನ್ದು
ಜಾತ್ರೆ ಮಾಡ್ಬೋದು
(ಮಾಡ್ಬೋದ್‌ ಮಾಡ್ಬೋದ್)
ಜಾತ್ರೆ ಮುಗಿದ ಮೇಲೆ
ಖಾಲಿ ಜೇಬೆ ಉಳಿಯೋದು
(ಅದೆ ಉಳ್ದಿದ್‌ ದೋಸ್ತ ಈಗ)
ಊರ ಬಿಟ್ಟು ಹಾರೋದ್‌ ಬಿಟ್ಟು
ಕನಸ್ಸಿನ ಕರುವನು ಕೊಟ್ಟಿಗೇಲೆ ಕಟ್ಬಿಟ್ಟೆ
 
||ಪುಗ್ಸಟ್ಟೆ ಪುಗ್ಸಟ್ಟೆ ತಿನ್ಬಾರ್ದು ಪುಗ್ಸಟ್ಟೆ
ಅದಕ್ಕೇನೆ ತಲೆಕೆಟ್ಟು ಕ್ಯಾಮೆರ ಕೈಗಿಟ್ಟೆ
ಯಾರ‍್ದೋ ಪೂಜೆಗೆ ನೀ ಗಂಟೆ ಆಗ್ಬಿಟ್ಟೆ
ಗುಂಪಲ್‌ ಇದ್ರೂನು ನೀ ಒಂಟಿ ಆಗ್ಬಿಟ್ಟೆ
ಊರ ಬಿಟ್ಟು ಹಾರೋದ್‌ ಬಿಟ್ಟು
ಕನಸ್ಸಿನ ಕರುವನು ಕೊಟ್ಟಿಗೇಲೆ ಕಟ್ಬಿಟ್ಟೆ||

Pugshatte Pugshatte song lyrics from Kannada Movie Shri Balaji Photo Studio starring Rajesh Dhruva, Ravi Salian, Venkateshwara Rao, Lyrics penned by Pramod Maravante Sung by Shashank Sheshagiri, Music Composed by SriRam Gandharva, film is Directed by Rajesh Dhruva and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ