ದಿವ್ಯದಿಗಂತದಿ ಮಾಯವಾದಳು
ಮನಸ್ಸನು ಕದಡಿದ ಆ ನೇತ್ರ
ದಿವ್ಯದಿಗಂತದಿ ಮಾಯವಾದಳು
ಮನಸ್ಸನು ಕದಡಿದ ಆ ನೇತ್ರ
ನಾಗಾಲೋಟದಿ ಹುಡುಕುತ ಸಾರ್ದರು
ಛಾಯಾಗ್ರಾಹಕನದೆ ಪಾತ್ರ
ನಾಗಾಲೋಟದಿ ಹುಡುಕುತ ಸಾರ್ದರು
ಛಾಯಾಗ್ರಾಹಕನದೆ ಪಾತ್ರ
ಕಂಡಿರೆ ಈಕೆಯ ಪೇಳಿರಿ ಕುರುಹು
ಸಿಕ್ಕರೆ ಧನ್ಯವು ನಮ್ಮ ಬಾಳು
ಕಂಡಿರ ಈಕೆಯ ಕಂಡಿರ ಈಕೆಯ
ಕಂಡಿರ ಈಕೆಯ ಪೇಳಿರಿ ನೀವು
ಪೇಳಿರಿ ನೀವು ಪೇಳಿರಿ
ಪೇಳಿರಿ ಕುರುಹು
ಕಂಡಿರೆ ಈಕೆಯ ಪೇಳಿರಿ ಕುರುಹು
ಸಿಕ್ಕರೆ ಧನ್ಯವು ನಮ್ಮ ಬಾಳು
ಕಂಡಿರ…..
ದಿವ್ಯದಿಗಂತದಿ ಮಾಯವಾದಳು
ಮನಸ್ಸನು ಕದಡಿದ ಆ ನೇತ್ರ
ದಿವ್ಯದಿಗಂತದಿ ಮಾಯವಾದಳು
ಮನಸ್ಸನು ಕದಡಿದ ಆ ನೇತ್ರ
ನಾಗಾಲೋಟದಿ ಹುಡುಕುತ ಸಾರ್ದರು
ಛಾಯಾಗ್ರಾಹಕನದೆ ಪಾತ್ರ
ನಾಗಾಲೋಟದಿ ಹುಡುಕುತ ಸಾರ್ದರು
ಛಾಯಾಗ್ರಾಹಕನದೆ ಪಾತ್ರ
ಕಂಡಿರೆ ಈಕೆಯ ಪೇಳಿರಿ ಕುರುಹು
ಸಿಕ್ಕರೆ ಧನ್ಯವು ನಮ್ಮ ಬಾಳು
ಕಂಡಿರ ಈಕೆಯ ಕಂಡಿರ ಈಕೆಯ
ಕಂಡಿರ ಈಕೆಯ ಪೇಳಿರಿ ನೀವು
ಪೇಳಿರಿ ನೀವು ಪೇಳಿರಿ
ಪೇಳಿರಿ ಕುರುಹು
ಕಂಡಿರೆ ಈಕೆಯ ಪೇಳಿರಿ ಕುರುಹು
ಸಿಕ್ಕರೆ ಧನ್ಯವು ನಮ್ಮ ಬಾಳು
ಕಂಡಿರ…..