Agaga Mareyuve Nee Lyrics

ಆಗಾಗ ಮರೆಯುವೆ ನೀ Lyrics

in Shri Balaji Photo Studio

in ಶ್ರೀ ಬಾಲಾಜಿ ಫೋಟೊ ಸ್ಟೂಡಿಯೊ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಗಾಗ ಮರೆಯುವೆ ನೀ
ನೀ ದೇವರು ಅನ್ನೋದನೆ
ನಿನ್ನಿಂದಲೆ ಆದದಿ ಮೋಸ
ಹೇಳಲಿ ಯಾರ ಬಳಿ
ಅನ್ಯಾಯ ಎಸಗಿದೆ ನೀ
ನನಗ್ಯಾಕೆ ಆಪಾದನೆ
ನಿನ್ನಂದಲೆ ಆದದಿ ನೋವು
ಹೇಳಲಿ ಯಾರ ಬಳಿ
ಕಣ್ಣ ಒಳಗೆ ಕರಗಿವೆ ನಾಳೆಗಳು
ಕಾಲು ತುಳಿದು ಕೆಣಕಿವೆ ಶಾಪಗಳು
ನಿಂಗ್ಯಾಕೆ ನನಮೇಲೆ ಈ ಪಾಟಿ ಬೇಜಾರು
 
||ಆಗಾಗ ಮರೆಯುವೆ ನೀ
ನೀ ದೇವರು ಅನ್ನೋದನೆ
ನಿನ್ನಿಂದಲೆ ಆದದಿ ಮೋಸ
ಹೇಳಲಿ ಯಾರ ಬಳಿ||
 
ಕಣ್ಣು ಇದ್ದು ಕುರುಡನು ನೀನು
ಮಾತು ಬಂದರು ಮೂಗನು ನಾನು
ದೀಪದ ಮುಂದೆಯೆ ಬೆಳಕನು ಕೊಂದಿರುವೆ
ಯಾಕೆ ನಿಂಗೆ ಕನಿಕರವಿಲ್ಲ
ಮಾಡೊ ತಪ್ಪಿಗೆ ಮುಜುಗರವಿಲ್ಲ
ನಿನ್ನಯ ಸಂಚಲಿ ನನ್ನನು ವಂಚಿಸಿದೆ
ಅಂಗೈ ಮೇಲೆ ಒನಗಿವೆ ಆಸೆಗಳು
ನನ್ನ ಕಾಡಿ ನಗುತ್ತಿವೆ ಗೋಡೆಗಳು
ನಿಂಗ್ಯಾಕೆ ನನಮೇಲೆ ಈ ಪಾಟಿ ಬೇಜಾರು
 
||ಆಗಾಗ ಮರೆಯುವೆ ನೀ
ನೀ ದೇವರು ಅನ್ನೋದನೆ
ನಿನ್ನಿಂದಲೆ ಆದದಿ ಮೋಸ
ಹೇಳಲಿ ಯಾರ ಬಳಿ||
||ಕಣ್ಣ ಒಳಗೆ ಕರಗಿವೆ ನಾಳೆಗಳು
ಕಾಲು ತುಳಿದು ಕೆಣಕಿವೆ ಶಾಪಗಳು
ನಿಂಗ್ಯಾಕೆ ನನಮೇಲೆ ಈ ಪಾಟಿ ಬೇಜಾರು||
 

ಆಗಾಗ ಮರೆಯುವೆ ನೀ
ನೀ ದೇವರು ಅನ್ನೋದನೆ
ನಿನ್ನಿಂದಲೆ ಆದದಿ ಮೋಸ
ಹೇಳಲಿ ಯಾರ ಬಳಿ
ಅನ್ಯಾಯ ಎಸಗಿದೆ ನೀ
ನನಗ್ಯಾಕೆ ಆಪಾದನೆ
ನಿನ್ನಂದಲೆ ಆದದಿ ನೋವು
ಹೇಳಲಿ ಯಾರ ಬಳಿ
ಕಣ್ಣ ಒಳಗೆ ಕರಗಿವೆ ನಾಳೆಗಳು
ಕಾಲು ತುಳಿದು ಕೆಣಕಿವೆ ಶಾಪಗಳು
ನಿಂಗ್ಯಾಕೆ ನನಮೇಲೆ ಈ ಪಾಟಿ ಬೇಜಾರು
 
||ಆಗಾಗ ಮರೆಯುವೆ ನೀ
ನೀ ದೇವರು ಅನ್ನೋದನೆ
ನಿನ್ನಿಂದಲೆ ಆದದಿ ಮೋಸ
ಹೇಳಲಿ ಯಾರ ಬಳಿ||
 
ಕಣ್ಣು ಇದ್ದು ಕುರುಡನು ನೀನು
ಮಾತು ಬಂದರು ಮೂಗನು ನಾನು
ದೀಪದ ಮುಂದೆಯೆ ಬೆಳಕನು ಕೊಂದಿರುವೆ
ಯಾಕೆ ನಿಂಗೆ ಕನಿಕರವಿಲ್ಲ
ಮಾಡೊ ತಪ್ಪಿಗೆ ಮುಜುಗರವಿಲ್ಲ
ನಿನ್ನಯ ಸಂಚಲಿ ನನ್ನನು ವಂಚಿಸಿದೆ
ಅಂಗೈ ಮೇಲೆ ಒನಗಿವೆ ಆಸೆಗಳು
ನನ್ನ ಕಾಡಿ ನಗುತ್ತಿವೆ ಗೋಡೆಗಳು
ನಿಂಗ್ಯಾಕೆ ನನಮೇಲೆ ಈ ಪಾಟಿ ಬೇಜಾರು
 
||ಆಗಾಗ ಮರೆಯುವೆ ನೀ
ನೀ ದೇವರು ಅನ್ನೋದನೆ
ನಿನ್ನಿಂದಲೆ ಆದದಿ ಮೋಸ
ಹೇಳಲಿ ಯಾರ ಬಳಿ||
||ಕಣ್ಣ ಒಳಗೆ ಕರಗಿವೆ ನಾಳೆಗಳು
ಕಾಲು ತುಳಿದು ಕೆಣಕಿವೆ ಶಾಪಗಳು
ನಿಂಗ್ಯಾಕೆ ನನಮೇಲೆ ಈ ಪಾಟಿ ಬೇಜಾರು||
 

Agaga Mareyuve Nee song lyrics from Kannada Movie Shri Balaji Photo Studio starring Rajesh Dhruva, Ravi Salian, Venkateshwara Rao, Lyrics penned by Pramod Maravante Sung by Ravi Mururu, Music Composed by SriRam Gandharva, film is Directed by Rajesh Dhruva and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ