Saturday Nine To Nine Lyrics

ಸಟರ್ಡೆ 9-9 Lyrics

in Shourya

in ಶೌರ್ಯ

LYRIC

Song Details Page after Lyrice

-
ಹೇ ಹೇ ಹೇ ಹೇ ಬಂದೂಕು ಮಾಮ ಬಂದೂಕು ಮಾಮ
ಆಸೆಗೆ ಫೈನಂತು ಹಾಕೋರಿಲ್ಲ
ಕಿಲಾಡಿ ಮಾಮ ಕಿಲಾಡಿ ಮಾಮ ಆಸೆಗೆ ಲೈಸೆನ್ಸು ಕೇಳೊರಿಲ್ಲ ಬಾ
ಸಟರ್ಡೆ 9-9
ಸಂಡೆ 9-9
ಬನ್ನಿ 1-1 ಕೊಡುವೆ ಪ್ರೀತಿ ಫನ್‌
 
ನೂರೂರು ಸುತ್ತಿ ಬಂದಾಯ್ತು ಇಲ್ಲಿಗೆ
ನಿನ್ನ ಹಾಗೆ ಯಾರು ಬಿದ್ದಿಲ್ಲ ಕಣ್ಣಿಗೆ
ನಾನು ಸಿಕ್ಕೊನಲ್ಲ ನಿನ್ನಾಸೆ ಸಾಗೊಲ್ಲ
ಮುಟ್ಟಿ ನೋಡು ನನ್ನ ಮಿಂಚಂತೆ ನಾ ಚಿನ್ನ
ನಾರಿಗೆ ಜಾರಿ ಜಾರಿಬಿದ್ದೊರೆ ಎಲ್ಲ
ನೀನೇನು ಹೆಚ್ಚ ಬಾ ಬಾರೊ ನೋಡೊಣ
ನಾನೇನೆ ಬೇರೆ ನನ್ನಾಟನೆ ಬೇರೆ
ಬಾಜಿನ ಕಟ್ಬೇಡ ರೈಟು ಏಳಮ್ಮೊ
ಸಟರ್ಡೆ 9-9
ಸಂಡೆ 9-9
ಬನ್ನಿ 1 ಬೈ1 ಕೊಡುವೆ ಪ್ರೀತಿ ಫನ್‌
 
ಸಿಂಹದಂತೆ ನೀನು ನೀನ್ ಸಿಂಹರಾಶಿ ನಾ
ಹೌದ ನೀನು ಉಕ್ಕು ಬಾ ತಬ್ಕೊ ನೋಡೊಣ
ಮುಟ್ಟದೆನೆ ನೋಡು ನಾನು ಚಾರ್‌ ಮಿನಾರು
ಕತ್ತನೆತ್ತಿ ನೋಡು ನಾನ್‌ ಐಫೆಲ್‌ ಟವರ್‌
ಆಸೆಗೆ ಬೇಲಿ ಕಟ್ಟೊದ್ಯಾಕೆ ಜಾಣ
ಅಂದನ ದೋಚು ನಿಂಗಾಗಿ ಬಂದಿದ್ದೆ
ರಂಭೆನು ಬೇಡ ಈ ಗೊಂಬೆನು ಬೇಡ
ಕೇಳಮ್ಮ ನಂದೂನು ರೂಲ್ಸು ಒಂದಿದೆ
ಸಟರ್ಡೆ 9-9 ಬನ್ನಿ 1-1
ಸಂಡೆ 9-9  ಕೊಡುವೆ ಪ್ರೀತಿ ಫನ್‌
 
ವೈಯ್ಯಾರಿ ಭಾಮ ವೈಯ್ಯಾರಿ ಭಾಮ
ಆಸೆಗೆ ಫೈನಂತು ಹಾಕೊರಿಲ್ಲ
ಕಿಲಾಡಿ ಮಾಮ ಕಿಲಾಡಿ ಮಾಮ
ಆಸೆಗೆ ಲೈಸೆನ್ಸು ಕೇಳೊರಿಲ್ಲ
ಸಟರ್ಡೆ 9-9
ಸಂಡೆ 9-9
ಬನ್ನಿ 1 ಬೈ1 ಕೊಡುವೆ ಪ್ರೀತಿ ಫನ್‌
ಸಟರ್ಡೆ 9-9
ಸಂಡೆ 9-9

-
ಹೇ ಹೇ ಹೇ ಹೇ ಬಂದೂಕು ಮಾಮ ಬಂದೂಕು ಮಾಮ
ಆಸೆಗೆ ಫೈನಂತು ಹಾಕೋರಿಲ್ಲ
ಕಿಲಾಡಿ ಮಾಮ ಕಿಲಾಡಿ ಮಾಮ ಆಸೆಗೆ ಲೈಸೆನ್ಸು ಕೇಳೊರಿಲ್ಲ ಬಾ
ಸಟರ್ಡೆ 9-9
ಸಂಡೆ 9-9
ಬನ್ನಿ 1-1 ಕೊಡುವೆ ಪ್ರೀತಿ ಫನ್‌
 
ನೂರೂರು ಸುತ್ತಿ ಬಂದಾಯ್ತು ಇಲ್ಲಿಗೆ
ನಿನ್ನ ಹಾಗೆ ಯಾರು ಬಿದ್ದಿಲ್ಲ ಕಣ್ಣಿಗೆ
ನಾನು ಸಿಕ್ಕೊನಲ್ಲ ನಿನ್ನಾಸೆ ಸಾಗೊಲ್ಲ
ಮುಟ್ಟಿ ನೋಡು ನನ್ನ ಮಿಂಚಂತೆ ನಾ ಚಿನ್ನ
ನಾರಿಗೆ ಜಾರಿ ಜಾರಿಬಿದ್ದೊರೆ ಎಲ್ಲ
ನೀನೇನು ಹೆಚ್ಚ ಬಾ ಬಾರೊ ನೋಡೊಣ
ನಾನೇನೆ ಬೇರೆ ನನ್ನಾಟನೆ ಬೇರೆ
ಬಾಜಿನ ಕಟ್ಬೇಡ ರೈಟು ಏಳಮ್ಮೊ
ಸಟರ್ಡೆ 9-9
ಸಂಡೆ 9-9
ಬನ್ನಿ 1 ಬೈ1 ಕೊಡುವೆ ಪ್ರೀತಿ ಫನ್‌
 
ಸಿಂಹದಂತೆ ನೀನು ನೀನ್ ಸಿಂಹರಾಶಿ ನಾ
ಹೌದ ನೀನು ಉಕ್ಕು ಬಾ ತಬ್ಕೊ ನೋಡೊಣ
ಮುಟ್ಟದೆನೆ ನೋಡು ನಾನು ಚಾರ್‌ ಮಿನಾರು
ಕತ್ತನೆತ್ತಿ ನೋಡು ನಾನ್‌ ಐಫೆಲ್‌ ಟವರ್‌
ಆಸೆಗೆ ಬೇಲಿ ಕಟ್ಟೊದ್ಯಾಕೆ ಜಾಣ
ಅಂದನ ದೋಚು ನಿಂಗಾಗಿ ಬಂದಿದ್ದೆ
ರಂಭೆನು ಬೇಡ ಈ ಗೊಂಬೆನು ಬೇಡ
ಕೇಳಮ್ಮ ನಂದೂನು ರೂಲ್ಸು ಒಂದಿದೆ
ಸಟರ್ಡೆ 9-9 ಬನ್ನಿ 1-1
ಸಂಡೆ 9-9  ಕೊಡುವೆ ಪ್ರೀತಿ ಫನ್‌
 
ವೈಯ್ಯಾರಿ ಭಾಮ ವೈಯ್ಯಾರಿ ಭಾಮ
ಆಸೆಗೆ ಫೈನಂತು ಹಾಕೊರಿಲ್ಲ
ಕಿಲಾಡಿ ಮಾಮ ಕಿಲಾಡಿ ಮಾಮ
ಆಸೆಗೆ ಲೈಸೆನ್ಸು ಕೇಳೊರಿಲ್ಲ
ಸಟರ್ಡೆ 9-9
ಸಂಡೆ 9-9
ಬನ್ನಿ 1 ಬೈ1 ಕೊಡುವೆ ಪ್ರೀತಿ ಫನ್‌
ಸಟರ್ಡೆ 9-9
ಸಂಡೆ 9-9

Saturday Nine To Nine song lyrics from Kannada Movie Shourya starring Darshan, Madalasa Sharma, Sampath Kumar, Lyrics penned by V Nagendra Prasad Sung by Ranjith, Chaithra, Music Composed by Sadhu Kokila, film is Directed by Sadhu Kokila and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ