-
ಕಳೆದೋಯ್ತು ನನ್ನ ಮನಸ್ಸೀಗ ಕದ್ದವಳು ಸಿಕ್ಕಿದಳು ಬೇಗ
ಕೈತೊಳೆದು ಮುಟ್ಟುವ ಹಾಗೆ ಇರುವ ಸುಂದರಿ
ಕೊಡುತಿಲ್ಲ ನನ್ನ ಹೃದಯವ ಮರಳಿ ನೋಡಿರಿ
ಬಿಟ್ಟುಬಿಡದೆ ಕಾಡುವ ಇವಳ ನಗುವಿನ ವೈಖರಿ
ನನ್ನ ಇವಳಿಗೆ ದಾಸನ ಮಾಡುವುದಂತು ಖಾತರಿ
ನನಗೇಕೆ ನೀನು ಮರುಳಾದೆ ನನ್ನ ಮೋಡಿಗೇಕೆ ಒಳಗಾದೆ
ಏನನ್ನ ಕಂಡು ನೀನು ನನಗೆ ಶರಣಾದೆ
ಹೇ ಹೇ ಗೆಳತಿ ಗೆಳತಿ ಗೆಳತಿ
ನಿನ್ ಮ್ಯಾಲೆ ಪ್ರೀತಿ ಪ್ರೀತಿ ಪ್ರಿ ಪ್ರಿ ಪ್ರಿ ಪ್ರಿ ಪ್ರಿ ಪ್ರಿ ಪ್ರೀತಿ
ಪ್ರೀತಿ ಪ್ರೀತಿ ಪ್ರೀತಿ
ಇನ್ಮ್ಯಾಲೆ ಜೀವನ ಪೂರ್ತಿ ಪ್ರಿ ಪ್ರಿ ಪ್ರೀತಿ ಪ್ರಿ ಪ್ರಿ ಪ್ರೀತಿ
ನಡೆವುದರಲಿ ಒಂದ್ ಕೈ ಹೆಚ್ಚು ವಿಶ್ವಸುಂದರಿಗು
ನುಲಿವುದರಲಿ ಒಂದ್ ಕೈ ಹೆಚ್ಚು ಭುವನಸುಂದರಿಗು
ಪರಿಚಯವನು ಪ್ರಣಯ ಮಾಡೊ ಪ್ರಳಯಾಂತಕ ನೀನು
ಹುಡುಗಿಯರನು ಹೊಗಳೊ ವಿಷಯದ ಪದವೀಧರ ನೀನು
ಒಂದ್ಸಾರಿ ಇಷ್ಟ ಆದ್ರೆ ಸೋಲೊದೆ ಕೆಲಸ
ನಿನಗಾಗಿ ಏನು ಮಾಡ್ಲಿ ನೀಡು ಆದೇಶ
ಊರನ್ನೆ ಗೆಲ್ಲೊ ವೀರ ಮೈಯೇಕೆ ಮರೆತೆ
ದಂಡೆತ್ತಿ ನಿಲ್ಲೊ ಶೂರ ನಿಂಗೇಕೆ ಸೋತೆ
ಹೇ ಹೇ ಗೆಳತಿ ಗೆಳತಿ ಗೆಳತಿ
ನಿನ್ ಮ್ಯಾಲೆ ಪ್ರೀತಿ ಪ್ರೀತಿ ಪ್ರಿ ಪ್ರಿ ಪ್ರಿ ಪ್ರಿ ಪ್ರಿ ಪ್ರಿ ಪ್ರೀತಿ
ಪ್ರೀತಿ ಪ್ರೀತಿ ಪ್ರೀತಿ
ಇನ್ಮ್ಯಾಲೆ ಜೀವನ ಪೂರ್ತಿ ಪ್ರಿ ಪ್ರಿ ಪ್ರೀತಿ ಪ್ರಿ ಪ್ರಿ ಪ್ರೀತಿ
ತಕಧಿಮಿತಕ ಕುಣಿಯೊ ಆಸೆ ನಿನ್ನ ಎದುರಲ್ಲಿ
ಮಗುವಿನ ಥರ ಮಲಗೊ ಆಸೆ ನಿನ್ನ ಮಡಿಲಲ್ಲಿ
ಕೆರಳಿಸಿದರೆ ಬಯಕೆ ನೀನು ನನ್ನ ಎದೆಯಲ್ಲಿ
ನರಳಿಸುವೆನು ನಿನ್ನ ನಾನು ವಿರಹದ ಉರಿಯಲ್ಲಿ
ಪ್ರೀತಿಲಿ ವಿರಹ ಕೂಡ ಇರಲೆಬೇಕಂತೆ
ನೀ ಕೊಟ್ರೆ ವಿಷವು ಕೂಡ ಅಮೃತವು ನಂಗೆ
ಎಲ್ಲಿಂದ ಕಲಿತೆ ಹೇಳು ಇಂತ ಕಲೆಯನ್ನ
ನಂಗ್ಯಾಕೆ ಕಟ್ಟಿ ಹೇಳ್ತ ಇದ್ಯ ಕಥೆಯನ್ನ
ಹೇ ಹೇ ಗೆಳತಿ ಗೆಳತಿ ಗೆಳತಿ
ನಿನ್ ಮ್ಯಾಲೆ ಪ್ರೀತಿ ಪ್ರೀತಿ ಪ್ರಿ ಪ್ರಿ ಪ್ರೀತಿ
||ಕಳೆದೋಯ್ತು ನನ್ನ ಮನಸ್ಸೀಗ ಕದ್ದವಳು ಸಿಕ್ಕಿದಳು ಬೇಗ
ಕೈತೊಳೆದು ಮುಟ್ಟುವ ಹಾಗೆ ಇರುವ ಸುಂದರಿ
ಕೊಡುತಿಲ್ಲ ನನ್ನ ಹೃದಯವ ಮರಳಿ ನೋಡಿರಿ
ಬಿಟ್ಟುಬಿಡದೆ ಕಾಡುವ ಇವಳ ನಗುವಿನ ವೈಖರಿ
ನನ್ನ ಇವಳಿಗೆ ದಾಸನ ಮಾಡುವುದಂತು ಖಾತರಿ
ನನಗೇಕೆ ನೀನು ಮರುಳಾದೆ ನನ್ನ ಮೋಡಿಗೇಕೆ ಒಳಗಾದೆ
ಏನನ್ನ ಕಂಡು ನೀನು ನನಗೆ ಶರಣಾದೆ
ಪ್ರಿ ಪ್ರಿ ಪ್ರಿ ಪ್ರಿ ಪ್ರೀತಿ
ಪ್ರೀತಿ ಪ್ರೀತಿ ಪ್ರೀತಿ
ಇನ್ಮ್ಯಾಲೆ ಜೀವನ ಪೂರ್ತಿ ಪ್ರಿ ಪ್ರಿ ಪ್ರೀತಿ ಪ್ರಿ ಪ್ರಿ ಪ್ರೀತಿ||

Kaledu Hoithu song lyrics from Kannada Movie Shourya starring Darshan, Madalasa Sharma, Sampath Kumar, Lyrics penned by Thushar Ranganath Sung by Kunal Ganjawala, Chinmayi, Music Composed by Sadhu Kokila, film is Directed by Sadhu Kokila and film is released on 2010