Nee Ishtu Chennagidre Lyrics

ನೀನಿಷ್ಟು ಚೆನ್ನಾಗಿದ್ರೆ Lyrics

in Shourya

in ಶೌರ್ಯ

LYRIC

Song Details Page after Lyrice

-
ನೀನಿಷ್ಟು ಚೆನ್ನಾಗಿದ್ರೆ ಇನ್ನೇನು ಆಗುತ್ತೆ
ಕಲ್ಲುನು ಪ್ರೀತಿ ಮಾಡುತ್ತೆ
ನೀನಿಷ್ಟು ಇಷ್ಟ ಆದ್ರೆ ಇಷ್ಟೆಲ್ಲ ಆಗುತ್ತೆ
ಈ ನನ್ನ ಮನಸ್ಸು ಜಾರುತ್ತೆ
ಮಳೇಲಿ ಜೊತೆಲಿ ಹೋಗೊದು ಇಷ್ಟನೆ
ಸವಾರಿ ತಯಾರಿ ನಡೀಲಿ ಸ್ವರ್ಗಕ್ಕೆ
ಕುಮಾರಿ ಮಯೂರಿ ಇಷ್ಟೊಂದು ಲೇಟು ಯಾಕೆ
 
||ನೀನಿಷ್ಟು ಚೆನ್ನಾಗಿದ್ರೆ ಇನ್ನೇನು ಆಗುತ್ತೆ
ಕಲ್ಲುನು ಪ್ರೀತಿ ಮಾಡುತ್ತೆ
ನೀನಿಷ್ಟು ಇಷ್ಟ ಆದ್ರೆ ಇಷ್ಟೆಲ್ಲ ಆಗುತ್ತೆ
ಈ ನನ್ನ ಮನಸ್ಸು ಜಾರುತ್ತೆ||
 
ಸೆಳೆಯುವ ಮನ್ಮಥ
ನೀನು ಕಮ್ಮಿಯಲ್ಲ ಯಾರು ಸಾಟಿಯಿಲ್ಲ ನೀನೆ ನಂಗೆ ಎಲ್ಲ
ಒಲವಿನ ಪಂಡಿತ
ನೂಉರ ಗ್ರಂಥನೆಲ್ಲ ನಾನು ಓದೆ ಇಲ್ಲ ಹಾಗೆ ಬಂದಿದೆಲ್ಲ
ನಿನ್ನಾಟ ಗೊತ್ತಾಗಿದೆ ಎಲ್ಲನು ಚಿತ್ತಾಗಿದೆ
ಮುತ್ತಿಂದ ಮತ್ತೇರಿದೆ ಬೇರೆ ಕೆಲಸ ಏನಿಲ್ಲಿ
ನಾ ನಿನ್ನ ಮೆಚ್ಚಾಗಿದೆ ನಿನ್ನಾಸೆ ಹೆಚ್ಚಾಗಿದೆ
ನಿನ್ನಂದ ಅಚ್ಚಾಗಿದೆ ನನ್ನ ಕಣ್ಣ ತೆರೆಯಲ್ಲಿ
 
ಮನಸ್ಸೊಂದು ಕನ್ನಡಿ
ನೀನೆ ಅಲ್ಲಿ ಕಂಡೆ ನಾನು ಒಪ್ಪಿಕೊಂಡೆ ಪ್ರೀತಿ ಮಾಡಿಕೊಂಡೆ
ಒಲವಿಗೆ ಮುನ್ನುಡಿ
ಗೀಚಿ ಬಿಟ್ಟೆ ನೀನು ಓದಿಬಿಟ್ಟೆ ನಾನು ಬೇಡದಿರೆ ಏನು
ಹೇ ಹೇ ನಿನ್ನನ್ನೆ ಮುದ್ದಾಡಲ ಒಂದ್ಚೂರು ಕದ್ದಾಡಲ
ಪ್ರೀತಿಲೆ ಬಿದ್ದಾಡಲ ಹೇಳೆ ಹೇಳೆ ಮೀನಮ್ಮ
ನಂಗಂತು ನಿಂದೆ ಬಲ  ನಂದಿನ್ನು ನಿಂದೆ ಕುಲ
ಮುದ್ದಾಡು ಒಂದು ಸಲ ನಿಂದೆ ನಿಂದೆ ಈ ಜನ್ಮ
 
||ನೀನಿಷ್ಟು ಚೆನ್ನಾಗಿದ್ರೆ ಇನ್ನೇನು ಆಗುತ್ತೆ
ಕಲ್ಲುನು ಪ್ರೀತಿ ಮಾಡುತ್ತೆ
ನೀನಿಷ್ಟು ಇಷ್ಟ ಆದ್ರೆ ಇಷ್ಟೆಲ್ಲ ಆಗುತ್ತೆ
ಈ ನನ್ನ ಮನಸ್ಸು ಜಾರುತ್ತೆ
ಶಶಿನ ಖುಷಿನ ಮಿಲಾಯ್ಸಿ ನಿನ್ನನ್ನ
ತಯಾರು ತಯಾರು ಮಾಡಿದ್ದು ಬ್ರಹ್ಮನ
ಸವಾರಿ ತಯಾರಿ ನಡೀಲಿ ಸ್ವರ್ಗಕ್ಕೆ
ಕುಮಾರಿ ಮಯೂರಿ ಇಷ್ಟೊಂದು ಲೇಟು ಯಾಕೆ||

-
ನೀನಿಷ್ಟು ಚೆನ್ನಾಗಿದ್ರೆ ಇನ್ನೇನು ಆಗುತ್ತೆ
ಕಲ್ಲುನು ಪ್ರೀತಿ ಮಾಡುತ್ತೆ
ನೀನಿಷ್ಟು ಇಷ್ಟ ಆದ್ರೆ ಇಷ್ಟೆಲ್ಲ ಆಗುತ್ತೆ
ಈ ನನ್ನ ಮನಸ್ಸು ಜಾರುತ್ತೆ
ಮಳೇಲಿ ಜೊತೆಲಿ ಹೋಗೊದು ಇಷ್ಟನೆ
ಸವಾರಿ ತಯಾರಿ ನಡೀಲಿ ಸ್ವರ್ಗಕ್ಕೆ
ಕುಮಾರಿ ಮಯೂರಿ ಇಷ್ಟೊಂದು ಲೇಟು ಯಾಕೆ
 
||ನೀನಿಷ್ಟು ಚೆನ್ನಾಗಿದ್ರೆ ಇನ್ನೇನು ಆಗುತ್ತೆ
ಕಲ್ಲುನು ಪ್ರೀತಿ ಮಾಡುತ್ತೆ
ನೀನಿಷ್ಟು ಇಷ್ಟ ಆದ್ರೆ ಇಷ್ಟೆಲ್ಲ ಆಗುತ್ತೆ
ಈ ನನ್ನ ಮನಸ್ಸು ಜಾರುತ್ತೆ||
 
ಸೆಳೆಯುವ ಮನ್ಮಥ
ನೀನು ಕಮ್ಮಿಯಲ್ಲ ಯಾರು ಸಾಟಿಯಿಲ್ಲ ನೀನೆ ನಂಗೆ ಎಲ್ಲ
ಒಲವಿನ ಪಂಡಿತ
ನೂಉರ ಗ್ರಂಥನೆಲ್ಲ ನಾನು ಓದೆ ಇಲ್ಲ ಹಾಗೆ ಬಂದಿದೆಲ್ಲ
ನಿನ್ನಾಟ ಗೊತ್ತಾಗಿದೆ ಎಲ್ಲನು ಚಿತ್ತಾಗಿದೆ
ಮುತ್ತಿಂದ ಮತ್ತೇರಿದೆ ಬೇರೆ ಕೆಲಸ ಏನಿಲ್ಲಿ
ನಾ ನಿನ್ನ ಮೆಚ್ಚಾಗಿದೆ ನಿನ್ನಾಸೆ ಹೆಚ್ಚಾಗಿದೆ
ನಿನ್ನಂದ ಅಚ್ಚಾಗಿದೆ ನನ್ನ ಕಣ್ಣ ತೆರೆಯಲ್ಲಿ
 
ಮನಸ್ಸೊಂದು ಕನ್ನಡಿ
ನೀನೆ ಅಲ್ಲಿ ಕಂಡೆ ನಾನು ಒಪ್ಪಿಕೊಂಡೆ ಪ್ರೀತಿ ಮಾಡಿಕೊಂಡೆ
ಒಲವಿಗೆ ಮುನ್ನುಡಿ
ಗೀಚಿ ಬಿಟ್ಟೆ ನೀನು ಓದಿಬಿಟ್ಟೆ ನಾನು ಬೇಡದಿರೆ ಏನು
ಹೇ ಹೇ ನಿನ್ನನ್ನೆ ಮುದ್ದಾಡಲ ಒಂದ್ಚೂರು ಕದ್ದಾಡಲ
ಪ್ರೀತಿಲೆ ಬಿದ್ದಾಡಲ ಹೇಳೆ ಹೇಳೆ ಮೀನಮ್ಮ
ನಂಗಂತು ನಿಂದೆ ಬಲ  ನಂದಿನ್ನು ನಿಂದೆ ಕುಲ
ಮುದ್ದಾಡು ಒಂದು ಸಲ ನಿಂದೆ ನಿಂದೆ ಈ ಜನ್ಮ
 
||ನೀನಿಷ್ಟು ಚೆನ್ನಾಗಿದ್ರೆ ಇನ್ನೇನು ಆಗುತ್ತೆ
ಕಲ್ಲುನು ಪ್ರೀತಿ ಮಾಡುತ್ತೆ
ನೀನಿಷ್ಟು ಇಷ್ಟ ಆದ್ರೆ ಇಷ್ಟೆಲ್ಲ ಆಗುತ್ತೆ
ಈ ನನ್ನ ಮನಸ್ಸು ಜಾರುತ್ತೆ
ಶಶಿನ ಖುಷಿನ ಮಿಲಾಯ್ಸಿ ನಿನ್ನನ್ನ
ತಯಾರು ತಯಾರು ಮಾಡಿದ್ದು ಬ್ರಹ್ಮನ
ಸವಾರಿ ತಯಾರಿ ನಡೀಲಿ ಸ್ವರ್ಗಕ್ಕೆ
ಕುಮಾರಿ ಮಯೂರಿ ಇಷ್ಟೊಂದು ಲೇಟು ಯಾಕೆ||

Nee Ishtu Chennagidre song lyrics from Kannada Movie Shourya starring Darshan, Madalasa Sharma, Sampath Kumar, Lyrics penned by V Nagendra Prasad Sung by Javed Ali, Anuradha Bhat, Music Composed by Sadhu Kokila, film is Directed by Sadhu Kokila and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ