Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೀತಿ ಮಾಡಬಾರದು ಮಾಡಿ ಸೋಲಬಾರದು
ಆಣೆ ಮಾಡಬಾರದು ಮಾತು ಮೀರಬಾರದು
ಪ್ರಿಯ ಪ್ರಿಯ ಬಾ ಪ್ರಿಯ ಪ್ರಿಯ ಬಾ
ಕೊನೆವರೆಗೂ ನೀನೆ ಜೊತೆ ಬಾ
 
ಪ್ರೀತಿ ಮಾಡಬಾರದು
ಮಾಡಿ ಸೋಲಬಾರದು
ಆಣೆ ಮಾಡಬಾರದು
ಮಾತು ಮೀರಬಾರದು
ಪ್ರಿಯ ಪ್ರಿಯ ಬಾ
ಪ್ರಿಯ ಪ್ರಿಯ ಬಾ
ಕೊನೆವರೆಗೂ ನೀನೆ ಜೊತೆ ಬಾ
 
ಮುಗಿಲಿಗೆ ತೇಲುವ ಛಲವೇಕೆ
ನದಿಗೆ ಹರಿದಾಡೊ ಹಠವೇಕೆ
ಮಳೆಯ ಸುರಿಸಲು ಕಡಲ ಬೆರೆಯಲು
ಜಪವೋ ಮುಗಿಲು ನದಿಗೆ
 
ಉರಿಯುವ ಚಪಲವು ರವಿಗೇಕೆ
ಕರಗೊ ಹೋರಾಟ ಶಶಿಗೇಕೆ
ಜಗವ ಬೆಳಗಲು ಕುಲವ ಬೆಳೆಸಲು
ತಪವೋ ರವಿಗೆ ಶಶಿಗೆ
 
ಆಣೆಗೆ ಮನಸಿದು
ಏಕೆ ಹೆದರುವುದು ಹೇಳು
ಪ್ರೀತಿಗೆ ಗೌರವ
ನೀಡಿ ಉಳಿಸಲದು ಕೇಳು
 
||ಪ್ರೀತಿ ಮಾಡಬಾರದು
ಮಾಡಿ ಸೋಲಬಾರದು
ಆಣೆ ಮಾಡಬಾರದು
ಮಾತು ಮೀರಬಾರದು
ಪ್ರಿಯ ಪ್ರಿಯ ಬಾ
ಪ್ರಿಯ ಪ್ರಿಯ ಬಾ
ಕೊನೆವರೆಗೂ ನೀನೆ ಜೊತೆ ಬಾ||
 
ಸವಿಯಲು ಪ್ರೀತಿಗೆ ಬರವಿಲ್ಲ
ಎಲ್ಲ ಜನರಿಗ ಆ ವರವಿಲ್ಲ
ಶೃತಿಯು ಬೆರೆವುದು ಮನಸ್ಸುಅರಿವುದು
ಜನುಮ ತಂದ ಪುಣ್ಯ
ಜಗವಿದು ನನೆವುದು ತಾನೊಂದು
ಕೊಡುವ ದೈವ ಬೇರೊಂದು
ಜಗವ ಎದುರಿಸೊ ವಿಧಿಯ ಅಣಕಿಸೊ
ಪ್ರೀತಿ ನಮ್ಮ ದೈವ
ಇಂದಿಗೂ ನಾಳೆಗೂ ನೀನೆ ನನ್ನವನು ಬಾರೊ
ಸಾವಿನ ಆಚೆಗೂ ನೀನು ನನ್ನವಳು ಬಾರೆ
 
||ಪ್ರೀತಿ ಮಾಡಬಾರದು
ಮಾಡಿ ಸೋಲಬಾರದು
ಆಣೆ ಮಾಡಬಾರದು
ಮಾತು ಮೀರಬಾರದು
ಪ್ರಿಯ ಪ್ರಿಯ ಬಾ
ಪ್ರಿಯ ಪ್ರಿಯ ಬಾ
ಕೊನೆವರೆಗೂ ನೀನೆ ಜೊತೆ ಬಾ||

ಪ್ರೀತಿ ಮಾಡಬಾರದು ಮಾಡಿ ಸೋಲಬಾರದು
ಆಣೆ ಮಾಡಬಾರದು ಮಾತು ಮೀರಬಾರದು
ಪ್ರಿಯ ಪ್ರಿಯ ಬಾ ಪ್ರಿಯ ಪ್ರಿಯ ಬಾ
ಕೊನೆವರೆಗೂ ನೀನೆ ಜೊತೆ ಬಾ
 
ಪ್ರೀತಿ ಮಾಡಬಾರದು
ಮಾಡಿ ಸೋಲಬಾರದು
ಆಣೆ ಮಾಡಬಾರದು
ಮಾತು ಮೀರಬಾರದು
ಪ್ರಿಯ ಪ್ರಿಯ ಬಾ
ಪ್ರಿಯ ಪ್ರಿಯ ಬಾ
ಕೊನೆವರೆಗೂ ನೀನೆ ಜೊತೆ ಬಾ
 
ಮುಗಿಲಿಗೆ ತೇಲುವ ಛಲವೇಕೆ
ನದಿಗೆ ಹರಿದಾಡೊ ಹಠವೇಕೆ
ಮಳೆಯ ಸುರಿಸಲು ಕಡಲ ಬೆರೆಯಲು
ಜಪವೋ ಮುಗಿಲು ನದಿಗೆ
 
ಉರಿಯುವ ಚಪಲವು ರವಿಗೇಕೆ
ಕರಗೊ ಹೋರಾಟ ಶಶಿಗೇಕೆ
ಜಗವ ಬೆಳಗಲು ಕುಲವ ಬೆಳೆಸಲು
ತಪವೋ ರವಿಗೆ ಶಶಿಗೆ
 
ಆಣೆಗೆ ಮನಸಿದು
ಏಕೆ ಹೆದರುವುದು ಹೇಳು
ಪ್ರೀತಿಗೆ ಗೌರವ
ನೀಡಿ ಉಳಿಸಲದು ಕೇಳು
 
||ಪ್ರೀತಿ ಮಾಡಬಾರದು
ಮಾಡಿ ಸೋಲಬಾರದು
ಆಣೆ ಮಾಡಬಾರದು
ಮಾತು ಮೀರಬಾರದು
ಪ್ರಿಯ ಪ್ರಿಯ ಬಾ
ಪ್ರಿಯ ಪ್ರಿಯ ಬಾ
ಕೊನೆವರೆಗೂ ನೀನೆ ಜೊತೆ ಬಾ||
 
ಸವಿಯಲು ಪ್ರೀತಿಗೆ ಬರವಿಲ್ಲ
ಎಲ್ಲ ಜನರಿಗ ಆ ವರವಿಲ್ಲ
ಶೃತಿಯು ಬೆರೆವುದು ಮನಸ್ಸುಅರಿವುದು
ಜನುಮ ತಂದ ಪುಣ್ಯ
ಜಗವಿದು ನನೆವುದು ತಾನೊಂದು
ಕೊಡುವ ದೈವ ಬೇರೊಂದು
ಜಗವ ಎದುರಿಸೊ ವಿಧಿಯ ಅಣಕಿಸೊ
ಪ್ರೀತಿ ನಮ್ಮ ದೈವ
ಇಂದಿಗೂ ನಾಳೆಗೂ ನೀನೆ ನನ್ನವನು ಬಾರೊ
ಸಾವಿನ ಆಚೆಗೂ ನೀನು ನನ್ನವಳು ಬಾರೆ
 
||ಪ್ರೀತಿ ಮಾಡಬಾರದು
ಮಾಡಿ ಸೋಲಬಾರದು
ಆಣೆ ಮಾಡಬಾರದು
ಮಾತು ಮೀರಬಾರದು
ಪ್ರಿಯ ಪ್ರಿಯ ಬಾ
ಪ್ರಿಯ ಪ್ರಿಯ ಬಾ
ಕೊನೆವರೆಗೂ ನೀನೆ ಜೊತೆ ಬಾ||

Preethi Madabaradu song lyrics from Kannada Movie Shivaraj starring Shashikumar, Bhavya, Lohitashwa, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Joe Simon and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ